Santa Shishunala Geete by Basavaraj Bantanoor ಬಸವರಾಜ ಜೆ ಭಂಟನೂರ ,ಸಂತ ಶಿಶುನಾಳ ಶರೀಫ ಸಾಹೇಬರ ತತ್ವಪದ
Автор: Basavaraj Bhantanur Audios
Загружено: 2025-11-13
Просмотров: 273
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗ್ರಾಮಸ್ವರಾಜ್ಯ ಕಾರ್ಯ ಕ್ರಮದಲ್ಲಿ ಹಾಡಿದ್ದುಗಾನಯೋಗಿ ಶಿವಯೋಗಿ ತುಲಾಭಾರದ ಚಕ್ರವರ್ತಿ ಅಂಧ,ಅನಾಥರ ,ತಂದೆ ಡಾ ಪಂ ಪುಟ್ಟರಾಜಕವಿ ಗವಾಯಿಗಳು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಹಾಗೂ ಪಂ ಪ್ರಭುದೇವ ಸಾಲಿಮಠ ಗವಾಯಿಗಳು ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯ ತಾಳಿಕೋಟಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ಹಿರೇಮಠ ಭಂಟನೂರ ಇವರ ಶಿಷ್ಯನಾದ ಗಾಯನ ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಮತ್ತು ಮಾಜಿ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರು ಕೆಂಭಾವಿ ತಾ,ಸುರಪುರ, ಜಿ ಯಾದಗಿರಿ ಮೊ 9535035153 , ಮತ್ತು ಜತೆ ವಾದ್ಯಗಾರರು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ಪಂ ಪ್ರಭುದೇವ, ಸಾಲಿಮಠ ಗವಾಯಿಗಳ ಶ್ರೀ ಎ,ಎಸ್ ವಠಾರ ಸರ್ ಶಿಷ್ಯರಾದ ಶ್ರೀ ಬಸವರಾಜ ಹೂಗಾರ ನರಸಲಗಿ ತಾ ಬಸವನ ಬಾಗೇವಾಡಿ ಜಿಲ್ಲಾ ವಿಜಯಪುರ ,ಹಾರ್ಮೋನಿಯಂ ,ಶ್ರೀ ಪ್ರಭು ಗುಡ್ಡದ ಸಾ ಗೊಳಸಂಗಿ,ಸಹಕಾರ ಮಾಜಿ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ನಾಟಕ ಕಂಪನಿಮಾಲಕರಾಗಿ ಕರ್ನಾ ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದ. ಪಂ ಪ್ರಭುದೇವ ಸಾಲಿಮಠ ಗವಾಯಿಗಳ ಹಾಗೂ ಶ್ರೀ ಎ ಎಸ್ ವಠಾರ ಸರ್ ಶಿಷ್ಯರಾದ ಶ್ರೀ ಎಲ್ ಬಿ ಶೇಖಮಾಸ್ತರರು ವಿಜಯಪುರ
Доступные форматы для скачивания:
Скачать видео mp4
-
Информация по загрузке: