ಹುಳಿ ಪುಡಿ ರೆಸಿಪಿ | ಸಾಂಬಾರ್ ಪುಡಿ ಮಾಡುವ ವಿಧಾನ | authentic sambar powder recipe in Kannada| Huli powder
Автор: Vishnu's Kitchen
Загружено: 2021-01-03
Просмотров: 199186
we have missed turmeric powder in ingredients :
turmeric powder : 2 tbsp
ingridients :
channa dal - 50 gms
urad dal - 50 gms
coriander seeds - 100 gms
byadagi chilli - 100 nos
guntur chilli - 40 nos
both guntur and byadagi
curry leaves - 4 strips
grated dry coconut - 1/2
pepper - 2 tbsp
methi seeds - 1 tbsp
jeera seeds - 100 gms
turmeric powder - 2 tbsp
powder hing - 25 gms / 2 tbsp
ಹುಳಿ ಪುಡಿಯನ್ನು ಉಪಯೋಗಿಸಿ ಹುಳಿ ಮಾಡುವ ವಿಧಾನ :
ನಿಮಗೆ ಇಷ್ಟವಾದ ಒಂದೆರಡು ತರಕಾರಿಗಳನ್ನು ಬೇಳೆಯ ಜೊತೆಯಲ್ಲಿ ಕುಕ್ಕರ್ ನಲ್ಲಿ ಏರಡು whistle ಕೂಗಿಸಿ
ನಂತರ ರುಚಿಗೆ ತಕ್ಕಷ್ಟು ಉಪ್ಪು , ಸ್ವಲ್ಪ ಹುಣಸೆ ಹಣ್ಣಿನ ರಸ , ಅಗತ್ಯ ಇರುವಷ್ಟು ನೀರು ಸೇರಿಸಿ ಕುದಿಯಲು ಬಿಡಿ
ನಂತರ 2 ಟೇಬಲ್ ಚಂಚ ಹುಳಿ ಪುಡಿ ಸೇರಿಸಿ (4 ಜನಕ್ಕೆ ಈ ಅಳತೆ ) ಕುದಿಸಿ
ಸ್ವಲ್ಪ ಕೊತ್ತಂಬರಿ ಕರಿಬೇವು ಸೇರಿಸಿ ತುಪ್ಪ ಸಾಸಿವೆ ಹಿಂಗು ಒಗ್ಗರಣೆ ಹಾಕಿದರೆ ರುಚಿಕರ ಸಾಂಬಾರ್ ready
like our facebook page :
/ vishnusadugemane
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
#sambar_powder #ಹುಳಿ_ಪುಡಿ
Доступные форматы для скачивания:
Скачать видео mp4
-
Информация по загрузке: