2025 ಜನವರಿ - ವಿಶೇಷ ಮಕರ ಸಂಕ್ರಾಂತಿ - ಕಷ್ಟ ನಿವಾರಣೆಗೆ-ಇಷ್ಟಾರ್ಥ ಸಿದ್ದಿಗೆ ಹೀಗೆ ಮಾಡಿ ಶ್ರೀ ಸಚ್ಚಿದಾನಂದ ಬಾಬು
Автор: Sachidananda Babu Astro & Vastu
Загружено: 2025-01-04
Просмотров: 223947
2025 JANUARY - VISESHA MAKARA SANKRANTI - KASHTA NIVAARANE - ISHTAARTHA SIDDHIGE HEEGE MAADI-YAAVA - 3 RASHI GALIGE ENU PHALA - SRI SACHIDANANDA BABU GURUJI - 05-01-2025
2025 ಜನವರಿ - ವಿಶೇಷ ಮಕರ ಸಂಕ್ರಾಂತಿ - ಕಷ್ಟ ನಿವಾರಣೆಗೆ - ಇಷ್ಟಾರ್ಥ ಸಿದ್ದಿಗೆ ಹೀಗೆ ಮಾಡಿ - ಯಾವ ಮೂರು ರಾಶಿಗೆ ಏನು ಫಲ - ಶ್ರೀ ಸಚ್ಚಿದಾನಂದ ಬಾಬು ಗುರೂಜಿ - 05-01-2025
ಮಂತ್ರಗಳು
1. ವಿಕರ್ತನೋ ವಿವಸ್ಮಾಂಶ್ಚ ಮಾರ್ತಾಂಡೋ ಭಾಸ್ಕರೋ ರವಿಃ,
ಲೋಕ ಪ್ರಕಾಶಕಃ ಶ್ರೀಮಾನ್ಲೋಕ ಚಕ್ಷುರ್ ಮಹೇಶ್ವರಃ,
ಲೋಕಸಾಕ್ಷಿ ತ್ರಿಲೋಕೇಶಃ, ಕರ್ತಾ ಹರ್ಥಾ ತಾಮಿಸ್ತ್ರಹಾ,
ತಪನಸ್ಥಾಪನಶ್ಚೈವ ಶುಚಿ ಸಪ್ತಾಶ್ವ ವಾಹನಃ,
ಓಂ ಹ್ರಾಂ ಆದಿತ್ಯಾಯ ನಮಃ
( ಪೂರ್ವಾಭಿಮುಖವಾಗಿ 54 ಭಾರಿ ಜಪಿಸಿ )
2. ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ,
ಊರ್ವಾರು ಕಮಿವ ಬಂಧನಾನ್,
ಮೃತ್ಯೋರ್ ಮುಕ್ಷೀಯ ಮಾಮೃತಾತ್
( ಉತ್ತರಾಭಿಮುಖವಾಗಿ 500 ಭಾರಿ ಜಪಿಸಿ )
3. ಓಂ ಶ್ರೀಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
( ಉತ್ತರಾಭಿಮುಖವಾಗಿ 40 ಭಾರಿ ಜಪಿಸಿ )
Доступные форматы для скачивания:
Скачать видео mp4
-
Информация по загрузке: