ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ
Автор: Heggadde Studio I ಹೆಗ್ಗದ್ದೆ ಸ್ಟುಡಿಯೋ
Загружено: 2025-11-19
Просмотров: 17326
ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ...| Balkuru Krishna Yaji Life Story Epi 02 | Heggadde Studio
ಬಳಕೂರು ಕೃಷ್ಣ ಯಾಜಿ ಬಡಗುತಿಟ್ಟು ಯಕ್ಷ ರಂಗದ ಮೇರು ಕಲಾವಿದ. ಅವರ ವೇಷಗಳು, ಪಾತ್ರಗಳು ಜನಪ್ರಿಯ ಮತ್ತು ಪರಿಣಾಮಕಾರಿ.
ಲಯಬದ್ದ ಕುಣಿತ, ಗಂಭೀರ ನಿಲುವು, ಭಾವಾಭಿನಯ, ಸೊಗಸಾದ ಹಿತಮಿತವಾದ ಸಂಭಾಷಣೆ, ಕಥಾನಕಕ್ಕೆ ಲೋಪಬಾರದಂತೆ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಅಪೂರ್ವ ಕಲಾವಿದ. ನಾಯಕ, ಖಳನಾಯಕ ಪಾತ್ರಗಳಲ್ಲಿ ಮಿಂಚಿದ ಅವರು ಸರಳ ವ್ಯಕ್ತಿತ್ವದಿಂದಲೇ ಎಲ್ಲ ಕಲಾವಿದರ ಹಾಗೂ ಪ್ರೇಕ್ಷ ಕರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ.
ಹೊನ್ನಾವರ ತಾಲೂಕಿನ ಬಳಕೂರಿನಲ್ಲಿ ವಿಷ್ಣು ಯಾಜಿ-ಮಂಕಾಳಿ ದಂಪತಿ ಮಗನಾಗಿ 4-12-1956 ರಂದು ಜನಿಸಿದರು. ಶಿಕ್ಷ ಣ ಎಸ್‌ಎಸ್‌ಎಲ್‌ಸಿ. ಹೆಂಡತಿ ಶಾಂತಿ, ಮಕ್ಕಳು ರೂಪಾ, ದೀಪಾ.
ಎಲ್ಲ ಹೆಸರಾಂತ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ. ಎಲ್ಲ ಪ್ರಸಿದ್ದ ಭಾಗವತರ ಭಾಗವತಿಕೆ ಲಭಿಸಿದೆ.
ಪ್ರಶಸ್ತಿಗಳು: 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮವಿಠ್ಠಲ, ಸ್ವರ್ಣವಲ್ಲಿ ಶ್ರೀಗಳಿಂದ ಸನ್ಮಾನ, ಯಕ್ಷ ಕಲಾತಿಲಕ ಬಿರುದು. ಯಕ್ಷ ಗಾನ ಕಲಾದರ್ಶ, ಕವಿಮುದ್ದಣ್ಣ, ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರಶಸ್ತಿಗಳು, ಸಾವಿರಾರು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಬೆಹ್ರನ್, ಸಿಂಗಾಪುರದಲ್ಲೂ ಯಕ್ಷ ಪ್ರದರ್ಶನ ನೀಡಿದ್ದಾರೆ.
#Balkuru_Krishna_Yaji_LifeStory
#Balkuru_Krishna_Yaji #Yaji #Heggadde_Studio #Balkur #UtharaKannada #Nithyakrishna #Yakshagana #Honnavara
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Доступные форматы для скачивания:
Скачать видео mp4
-
Информация по загрузке: