Telangana K!ller Mother - ನೀನ್ ಬೇಕು, ಮಕ್ಳು ಬೇಡ ಎಂದ ಲವರ್ | 3 ಮಕ್ಕಳ ಕತ್ತು ಹಿಸುಕಿದ ಹೆತ್ತಮ್ಮ |
Автор: Mind It Media
Загружено: 2025-06-20
Просмотров: 154852
ನಮ್ಮ್ ಇವತ್ತಿನ್ ಸ್ಟೋರಿ , ಮೂವರು ಮಕ್ಕಳನ್ನ ಕೊ0ದ ಒಬ್ಬ ಕ್ರಿ.ಮಿನಲ್ ಅಮ್ಮನದ್ದು.. ಮದುವೆಯಾಗಿ ೧೦ ವರ್ಷ, ಸುಖವಾಗಿ ಗಂಡನ ಜೊತೆ ಸುಖ ಸಂಸಾರ ಮಾಡಿಕೊಂಡಿದ್ದಳು..ಇಬ್ಬರಿಗೂ ಮುದ್ದಾದ ಮೂವರು ಚಿಕ್ಕ್ ಚಿಕ್ಕ ಮಕ್ಕಳಿರ್ತಾರೆ. ಈ ವೇಳೆ ಹತ್ತನೇ ಕ್ಲಾಸ್ ಸ್ಕೂಲ್ ಫ್ರೆಂಡ್ ಎಲ್ಲ ಸೇರ್ಕೋ೦ಡು reuinon ಮಾಡ್ತಾರೆ.. ಇದ್ರಲ್ಲಿ ಹಳೆ ಸ್ಟುಡ್ಡೆಂಟ್ಸ್ ಎಲ್ಲರೂ ಬರ್ತಾರೆ.. ಈ get together ನಲ್ಲಿ ಮಹಿಳೆಯ ಹಳೆ ಬಾಯ್ ಫ್ರೆಂಡ್ ಸಿಗ್ತಾನೆ.. ಒಬ್ಬರಿಗೊಬ್ಬರು ನೋಡಿದ ಕೂಡಲೇ ಹಳೆ ನೆನಪುಗಳು ಮತ್ತೆ ಚಿಗುರುತ್ತವೆ.. ತಾವಿಬ್ಬರು ತಪ್ಪು ಮಾಡಿದ್ದೀವಿ ಅಂದುಕೊಂಡು, ಏನಾದ್ರು ಆಗಲಿ, ಮತ್ತೆ ಒಂದಾಗೋಣ ಅಂತ ಪ್ಲಾನ್ ಮಾಡ್ತಾರೆ.. ಆದ್ರೆ ಇದಕ್ಕೆ ಲವ್ವರ್, ಒಂದು ಕಂಡೀಶನ್ ಹಾಕಿರ್ತಾನೆ.. ನನಗೆ ನೀನೊಬ್ಳೆ ಬೇಕು. ನಿನ್ನ ಮಕ್ಕಳು ಬೇಡ..ಹಿಂಗಿದ್ರೆ ನಾನು ನಿನ್ನ ಜೊತೆ ಮದುವೆ ಆಗ್ತೀನಿ ಅಂದಿರ್ತಾನೆ.. ಲವ್ವರ್ ಮಾತು ಕೇಳಿ ಹೆಂಡ್ತಿಗೆ , ಗಂಡ,ಮಕ್ಕಳು , ನನ್ನ ಜೀವನದಲ್ಲಿ ಮುಳ್ಳಾಗಿದ್ದಾರೆ.. ಮಕ್ಕಳು ಅಡ್ಡಿಯಾಗಿದ್ದಾರೆ . ಇವ್ರಿದ್ರೆ ತಾನೇ ನನಗೆ ಪ್ರಾಬ್ಲಮ್.. ಅಂದು ಕೊಂಡು, ಲವ್ವರ್ ಜೊತೆ ಸೇರ್ಕೊಂಡು ಇಬ್ಬರು ಘನಂದಾರಿ ಕೆಲಸ ಮಾಡ್ತಾರೆ. ಹಾಗಾದ್ರೆ ಏನಿದು ಕೇಸ್? ಎಲ್ಲಿ ಆಗಿರೋದು ಈ ಘಟನೆ? ಅಮ್ಮ್ ಆದವಳು ಮಕ್ಕಳನ್ನ ಏನ್ ಮಾಡಿದ್ಲು? ಕೊನೆಗೆ ತಾನು ವಿ*ಷ ಕುಡಿದು ನಾಟಕ ಮಾಡಿದ್ಯಾಕೆ? ಗಂಡ ಈ ಬಗ್ಗೆ ಏನ್ ಹೇಳ್ತಾನೆ? ಲವ್ವರ್ ಹೇಗೆ ಸಿಕ್ಕಾಕೊಂಡ? ಇದೆಲ್ಲದರ ಬಗ್ಗೆ ನಮ್ಮ್ ಇವತ್ತಿನ್ ವಿಡಿಯೋದಲ್ಲಿ ಡೀಟೇಲ್ ಆಗಿ ಹೇಳ್ತೀವಿ..
ನೀನ್ ಬೇಕು, ಮಕ್ಳು ಬೇಡ ಎಂದ ಲವರ್ | 3 ಮಕ್ಕಳ ಕತ್ತು ಹಿಸುಕಿದ ಹೆತ್ತಮ್ಮ | 12 ವರ್ಷದ ನಂತ್ರ ಸಿಕ್ಕವನಿಗಾಗಿ ಹ0ತಕಿಯಾದ ತಾಯಿ
#telangana #mother #kill
Доступные форматы для скачивания:
Скачать видео mp4
-
Информация по загрузке: