"ಸಿದ್ಧು, ಡಿ.ಕೆ. ಶಿ. ಕುರ್ಚಿ ಫೈಟ್ ತಾರಕಕ್ಕೆ! ಇದೇ ನವೆಂಬರ್ ಕ್ರಾಂತಿನಾ?!"
Автор: Girish Bhat
Загружено: 2025-11-20
Просмотров: 317
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷಗಳು ಪೂರ್ಣ. ಆದರೆ ಈ ಅವಧಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಬಣಂಬಡಿದಾಟ ಜೋರಾಗಿಯೇ ಮುಂದುವರಿದಿದೆ.
ಇದರ ಮಧ್ಯೆ ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸುವುದಾಗಿ ಘೋಷಣೆ ಮಾಡಿದ ಬಳಿಕ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ನಿರ್ಧಾರದಿಂದ ಡಿ.ಕೆ. ಬಣಕ್ಕೆ ಭಾರಿ ಹಿನ್ನಡೆ ಎನ್ನಲಾಗುತ್ತಿದೆ.
ಈ ರಾಜಕೀಯ ಒಳಜಗಳದ ವಿಶ್ಲೇಷಣೆ ಈ ವೀಡಿಯೋದಲ್ಲಿ!
👉 ಹೆಚ್ಚಿನ ರಾಜಕೀಯ ವಿಶ್ಲೇಷಣೆಗಾಗಿ ಚಾನಲ್‌ಗೆ Subscribe ಮಾಡಿ
👉 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ಬರೆಯಿರಿ
#KarnatakaPolitics #Siddaramaiah #DKShivakumar #CongressNews #PoliticalAnalysis #KannadaNews #Budget2025
Доступные форматы для скачивания:
Скачать видео mp4
-
Информация по загрузке: