ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಅಡುಗೆ ಮನೆ/ದೇವಸ್ತಾನದ ಸಂಪೂರ್ಣ ಮಾಹಿತಿ /Part-2/Sirsi/marikambe/marigudi
Автор: Neel Mind
Загружено: 2023-12-21
Просмотров: 70892
#sirsi #marikambhe #temple #kichen #information #vlog #uttarkannada #tourism #marigudi #jatregiment
ಶಿರಸಿ ಮಾರಿಕಾಂಬೆ ದೇವಿಯ ಸಂಪೂರ್ಣ ಇತಿಹಾಸ ಮತ್ತು ಚರಿತ್ರೆ Part -1
• ಶ್ರೀ ಶಿರಸಿ ಮಾರಿಕಾಂಬಾ ದೇವಿಯ ಸಂಪೂರ್ಣ ಚರಿತ್ರೆ...
ಶಿರಸಿಯ ಮಾರಿಕಾಂಬೆ ಪ್ರಖ್ಯಾತ ಜಾಗೃತ ಶಕ್ತಿ ದೇವತೆ , ಜನಸಾಮಾನ್ಯರ ದೇವತೆಯಾಗಿರುವ ಈ ಶಕ್ತಿ ದೇವತೆಯ ಬಗ್ಗೆ ಹೇಳಲು ಪದಗಳು ಸಾಲದು ,
ಈ ವಿಡಿಯೋವನ್ನು ನಾನು ಎರಡು ವಿಭಾಗಗಳಲ್ಲಿ ಮಾಡಿದ್ದೇನೆ ಮೊದಲನೇ ಭಾಗದಲ್ಲಿ ದೇವಿಯ ಇತಿಹಾಸ ಹಾಗೂ ದೇವರ ಕೋಣದ ಬಗ್ಗೆ ಮಾಹಿತಿಯನ್ನು ನೀಡಿದ್ದರೆ
ಈ Part-2 ಭಾಗದಲ್ಲಿ ನಾನು ದೇವಿಯ ಅನ್ನ ಪ್ರಸಾದದ ಮನೆಯ ಬಗ್ಗೆ ಮಾಹಿತ ಹಾಗೂ ದೇವಿಯ ಸೇವೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇನೆ
ಈ ವಿಡಿಯೋವನ್ನು ನೋಡಿ ದೇವಿಯ ಕೃಪೆಗೆ ಪಾತ್ರರಾಗಿ ಹಾಗೂಈ ವಿಡಿಯೋವನ್ನು Like ಮಾಡಿ ನನ್ನ neel mind ಚಾನೆಲ್ ನ್ನು subscribe ಮಾಡಿ 🙏
Доступные форматы для скачивания:
Скачать видео mp4
-
Информация по загрузке: