Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ದೇವೇಗೌಡರ ದಿಲ್ಲಿ ದಿನಚರಿ | Ravindra Reshme | H D Deve Gowda |

Автор: Hosadigantha Digital

Загружено: 2026-01-16

Просмотров: 1515

Описание:

#ravindrareshme #hddevegowda #jdm #delhi #shivarajsingh #karnataka #jackfruit #farmers #export #primeminister #mla
---------------------------------------------------------------------------------------------------
► YouTube:    / @hosadiganthadigital  
► Facebook:   / hosadiganthadigital  
► Instagram:   / hosadiganthadigital  
► X (Twitter): https://x.com/HosadiganthaWeb
► WhatsApp Channel: https://whatsapp.com/channel/0029Va4X...
► WhatsApp Group: https://chat.whatsapp.com/LU4oYWhShfs...
► Threads: https://www.threads.com/@hosadigantha...
---------------------------------------------------------------------------------------------------------------------

Hosa Digantha Digital is the digital arm of popular Kannada newspaper Hosa Digantha, which was launched way back in 1979 and has since been excelling as a leading daily in the state.

With strong editorial moorings and a wide vision for India and Indianness, the paper has cultivated for itself a loyal base of readers and followers.

Hosa Digantha Digital is an extension of the 45-year-old newspaper and it offers engaging and insightful content on a whole range of subjects that include, among others, current affairs, mythology, history, society, and education. By exploring issues from different perspectives and by trying to help viewers arrive at their own conclusions based on the facts presented, it has found a unique space for itself in the crowded video marketplace called YouTube.

Started about three years ago, it’s already a name to reckon with and is a responsible influencer in the domain.

ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್.‌

ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ.

ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ.

ಈ ಪತ್ರಿಕೆಯ ಯೂಟ್ಯೂಬ್‌ ರೂಪವೇ, ಹೊಸದಿಗಂತ ಡಿಜಿಟಲ್.‌ ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್‌ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ.

ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್‌ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್‌ನ ಸಾಧನೆ.

#kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines #hosadiganthadigital #hosadigantha

Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates

ದೇವೇಗೌಡರ ದಿಲ್ಲಿ ದಿನಚರಿ | Ravindra Reshme | H D Deve Gowda |

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan  16, 2026

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan 16, 2026

Big Bulletin | ಹೊಸ ವಿವಾದದಲ್ಲಿ ಸಂಗೀತ ಮಾಂತ್ರಿಕ..! | HR Ranganath | Jan  15, 2026

Big Bulletin | ಹೊಸ ವಿವಾದದಲ್ಲಿ ಸಂಗೀತ ಮಾಂತ್ರಿಕ..! | HR Ranganath | Jan 15, 2026

ಮುಂಬೈನಲ್ಲಿ ಲುಂಗಿ ಕಳಚಿತು..! | ಬೆಂಗಳೂರಲ್ಲಿ ಏನಾಗುತ್ತೋ..? | Hosadigantha Digital

ಮುಂಬೈನಲ್ಲಿ ಲುಂಗಿ ಕಳಚಿತು..! | ಬೆಂಗಳೂರಲ್ಲಿ ಏನಾಗುತ್ತೋ..? | Hosadigantha Digital

Mrozu feat. Julia Pietrucha - Anioły (Pojedynek - official promo video)

Mrozu feat. Julia Pietrucha - Anioły (Pojedynek - official promo video)

CM Siddaramaiah Lunch Meeting : ರಾಜಣ್ಣ ಮನೆಯಲ್ಲಿ ಬಾಡೂಟ ಸವಿದ ಸಿದ್ದರಾಮಯ್ಯ | KN Rjanna

CM Siddaramaiah Lunch Meeting : ರಾಜಣ್ಣ ಮನೆಯಲ್ಲಿ ಬಾಡೂಟ ಸವಿದ ಸಿದ್ದರಾಮಯ್ಯ | KN Rjanna

DK Shivakumar in Dehli: ಖರ್ಗೆ, Rahul Gandhi ಭೇಟಿ ಬಗ್ಗೆ ಖುಷಿ ಖುಷಿಯಲ್ಲೇ ಡಿಕೆಶಿ ರಿಯಾಕ್ಷನ್| #TV9D

DK Shivakumar in Dehli: ಖರ್ಗೆ, Rahul Gandhi ಭೇಟಿ ಬಗ್ಗೆ ಖುಷಿ ಖುಷಿಯಲ್ಲೇ ಡಿಕೆಶಿ ರಿಯಾಕ್ಷನ್| #TV9D

KACZYŃSKI PATRONEM, KOSINIAK PREMIEREM. KONIEC POLSKI 2050 I ODWRÓCENIE KOALICJI

KACZYŃSKI PATRONEM, KOSINIAK PREMIEREM. KONIEC POLSKI 2050 I ODWRÓCENIE KOALICJI

Wyjaśniamy o co chodzi z Grenlandią. Czy naprawdę może wybuchnąć wojna USA-Dania?

Wyjaśniamy o co chodzi z Grenlandią. Czy naprawdę może wybuchnąć wojna USA-Dania?

ಸುಪ್ರೀಂನಲ್ಲಿ EDಗೆ ಗೆಲುವು ದೀದಿಗೆ ಜೈಲು..!ಕಪಿಲ್‌ ಸಿಬಲ್‌ ಕಂಗಾಲು.! Mamata Banerjee | SIR | Amit Shah

ಸುಪ್ರೀಂನಲ್ಲಿ EDಗೆ ಗೆಲುವು ದೀದಿಗೆ ಜೈಲು..!ಕಪಿಲ್‌ ಸಿಬಲ್‌ ಕಂಗಾಲು.! Mamata Banerjee | SIR | Amit Shah

Zbigniew Bogucki premierem?

Zbigniew Bogucki premierem? "Każdy będzie lepszy niż Tusk"

Siemoniak zdziwiony słowami rzecznika prezydenta.

Siemoniak zdziwiony słowami rzecznika prezydenta. "Spotkanie miało klauzulę"

Миллиардер из США Гинзбург: Похищение Мадуро – инсценировка! Это не захват, а эвакуация!

Миллиардер из США Гинзбург: Похищение Мадуро – инсценировка! Это не захват, а эвакуация!

ಸಿಎಂ ಬದಲಾವಣೆ ವಿಚಾರ ಸಕ್ಸಸ್ ಆಗಿದೆ’ , ರಕ್ತದಲ್ಲಿ ಬರೆದುಕೊಡ್ತೇನೆ ಅಂದಿದ್ದೆ | Power Tv News

ಸಿಎಂ ಬದಲಾವಣೆ ವಿಚಾರ ಸಕ್ಸಸ್ ಆಗಿದೆ’ , ರಕ್ತದಲ್ಲಿ ಬರೆದುಕೊಡ್ತೇನೆ ಅಂದಿದ್ದೆ | Power Tv News

Ludzie ubożeją i zaczynają być zdesperowani, a Domański zamiata sprawę pod dywan | A. Klarenbach

Ludzie ubożeją i zaczynają być zdesperowani, a Domański zamiata sprawę pod dywan | A. Klarenbach

ಗಾಂಧೀಜಿಯ ಗ್ರಾಮ ಸ್ವರಾಜ್ಯವೇ ಜಿ ರಾಮ್‌ಜಿ | Ravindra Reshme | Hosadigantha Digital

ಗಾಂಧೀಜಿಯ ಗ್ರಾಮ ಸ್ವರಾಜ್ಯವೇ ಜಿ ರಾಮ್‌ಜಿ | Ravindra Reshme | Hosadigantha Digital

PKP KONTRA REGIOJET. RYWALIZACJA O POLSKIEGO PASAŻERA

PKP KONTRA REGIOJET. RYWALIZACJA O POLSKIEGO PASAŻERA

Prawdziwy Powód, Dlaczego Psy CIĘ LIŻĄ (Szokujące!)

Prawdziwy Powód, Dlaczego Psy CIĘ LIŻĄ (Szokujące!)

HD Kumaraswamy re-entry into state politics | ರಾಜ್ಯ ರಾಜಕೀಯದಲ್ಲಿ HDK ರೀ ಎಂಟ್ರಿ ಸಂಚಲನ..!

HD Kumaraswamy re-entry into state politics | ರಾಜ್ಯ ರಾಜಕೀಯದಲ್ಲಿ HDK ರೀ ಎಂಟ್ರಿ ಸಂಚಲನ..!

Superstars – 126 ಮರಣದಂಡನೆ..! ಅಭಿಮಾನಿಗಳು ಬಿಡಬೇಕಲ್ಲಾ..! ಸಿನಿಮಾ ಕ್ಲೈಮ್ಯಾಕ್ಸೇ ಚೇಂಜ್..!

Superstars – 126 ಮರಣದಂಡನೆ..! ಅಭಿಮಾನಿಗಳು ಬಿಡಬೇಕಲ್ಲಾ..! ಸಿನಿಮಾ ಕ್ಲೈಮ್ಯಾಕ್ಸೇ ಚೇಂಜ್..!

ರಾಹುಲ್ ಪೌರತ್ವ ಕೇಸ್.! ಜನವರಿ 28ಕ್ಕೆ ತೀರ್ಪು | Rahul Gandhi dual Citizenship Case

ರಾಹುಲ್ ಪೌರತ್ವ ಕೇಸ್.! ಜನವರಿ 28ಕ್ಕೆ ತೀರ್ಪು | Rahul Gandhi dual Citizenship Case

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com