ತಾಯಿ ಮೂಲ ಹಳ್ಳಿಕಾರ್.! Varthur Santhosh | Hallikar | HariKathe | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2026-01-22
Просмотров: 7538
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್ ಮೂಲಕ ಚಿತ್ರರಂಗದ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ ಹಂಚಿಕೊಳ್ಳುತ್ತಾರೆ.
ವರ್ತೂರ್ ಸಂತೋಷ್ 'ಹಳ್ಳಿಕಾರ್' ತಳಿಯ ದನ ಸಾಕಾಣಿಕೆಯಿಂದ ಕರ್ನಾಟಕದ ಜನಪ್ರಿಯತೆ ಪಡೆದವರು. ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರೂ ಹೌದು. BIG BOSS SEASON 10 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
ಕರು, ಹಸು, ಎತ್ತು, ಟಗರು, ಪಡಕೋಳಿ, ಕುರಿ, ಹುಂಜ, ಮೇಕೆ, ಬಾತುಕೋಳಿ ಹೀಗೆ ವರ್ತೂರ್ ಸಂತೋಷ್ ಸಾಮ್ರಾಜ್ಯದಲ್ಲಿ ಎಲ್ಲವೂ ಇದೆ. ಪ್ರಾಣಿಗಳ ರೇಸ್, ಹಬ್ವಕ್ಕೆ ಅವಕಾಶ ಕೊಡಿ. ಎಲ್ಲರೂ ಸಂಘಟನೆ ಮೂಲಕ ಒಂದಾಗಿ ಕೆಲಸ ಮಾಡೋಣ. ದಕ್ಷಿಣ ಭಾರತದ ಬ್ರೀಡ್ ಗೆಲ್ಲಾ ತಾಯಿ ಮೂಲ ನಮ್ಮ ಹಳ್ಳಿಕಾರ್ ತಳಿ ಅಂದ್ರು ಸಂತೋಷ್.
ತಪ್ಪದೇ ನೋಡಿ 'Newso ನ್ಯೂಸು' ಡಿಜಿಟಲ್ ಚಾನಲ್ ಸಂಪಾದಕರಾದ ಹರೀಶ್ ನಾಗರಾಜು ಜೊತೆ ಹಳ್ಳಿಕಾರ್ ಒಡೆಯನ ಮಾತುಕತೆ..
#newsonewsu #HarishNagaraju #VarthurSanthosh #bigboss #bigbosskannada #HallikarSanthosh #VarthurSanthoshInterview #HallikarSanthoshInterview #HariKathe #Podcast #VarthurSanthoshPodcast #HallikarSanthoshPodcast #BiggBossKannadaVarthurSanthosh #VarthurSanthoshLatest #HallikarCowConservation #HallikarBreedKarnataka #NaatuKuriKarnataka #KambalaKarnataka #VarthurSanthoshviralvideo #Kannadapodcast #HarishNagarajupodcast #Kannadaviralreels #Karnatakafarmerleader #HallikarcommunityKarnataka #Kannadatrendingnews #Hallikartraditions #VarthurSanthoshcontroversy #VarthurSanthoshlatestnews #Viralkannadavideos #KannadaYouTubechannel #Karnatakaagricultureleader #Hallikarspeciality #TraditionalKarnatakapodcast #GaurakshanaKarnataka #Kannadamotivationalvideos #Kannadavillageculture #Kannadatalkshow #Kannadaexclusiveinterview #VarthaKarnataka #Kannadabreakingnews #Kannadadigitalmedia #PodcastsKarnataka #HallikarbullsKarnataka
Доступные форматы для скачивания:
Скачать видео mp4
-
Информация по загрузке: