"ಭಾವನಾತ್ಮಕ ಅಭಿನಯದ ರಾಣಿ : ದಕ್ಷಿಣ ಭಾರತದ ಅದ್ಭುತ ಕೃಷ್ಣ ವರ್ಣದ ಸುಂದರಿ!" ಸರಿತಾ
Автор: Chandhana smruthi 9
Загружено: 2025-12-27
Просмотров: 239
"ನಮ್ಮ ದಕ್ಷಿಣ ಭಾರತ ಕಂಡಂತಹ ಕೃಷ್ಣ ವರ್ಣದ ಸುಂದರಿ.ಕಣ್ಣಲೇ ಅಭಿನಯಿಸುವ ಚತುರೆ.. ಯಾವುದೇ ಪಾತ್ರಕ್ಕೆ ಜೀವ ತುಂಬಿವ ನಾಟಿ.. ಪಾತ್ರಗಳ ಆಯ್ಕೆ ಮಾಡುವಾಗಲೂ ಬಹಳ ವಿಶೇಷ ಪಾತ್ರಗಳನ್ನೇ ಆಯ್ಕೆ ಮಾಡುತ್ತಿದ್ದವರು..ಆ ಕಾರಣಕ್ಕೆ ಹೆಚ್ಚಿನ ಚಿತ್ರಗಳು ಗೆಲ್ಲುತ್ತಿತ್ತು...ಹಾಗೆ ಹಿನ್ನೆಲೆ ಧ್ವನಿಯಾಗಿ ಅನೇಕ ಕಲಾವಿದೆಯಾಗಿ ಗೆ ಧ್ವನಿ ನೀಡಿದ ಹೆಗ್ಗಳಿಕೆ ಇವರದು.ಹಾಗೆ ಎಲ್ಲಾ ಭಾಷೆಯ ಕಲಾವಿದರು ಜೊತೆ ಬಹಳ ಆತ್ಮೀಯತೆ..ಇವರು ಬಾಳು ಬಂಗಾರವಾಗಲೀ !
Доступные форматы для скачивания:
Скачать видео mp4
-
Информация по загрузке: