ಕರ್ನಾಟಕದಲ್ಲಿ chocolate ಬೆಳೆದ ರೈತ .. ||
Автор: krushi Mahiti (ಕೃಷಿ ಮಾಹಿತಿ)
Загружено: 2024-01-18
Просмотров: 9535
ಕರ್ನಾಟಕದಲ್ಲಿ chocolate ಬೆಳೆದ ರೈತ ...
1 ಎಕ್ಕರೆ 10 ಕುಂಟೆಯಲ್ಲಿ 345 ಗಿಡ
ಚನ್ನರಾಯಪಟ್ಟಣ ತಾಲೂಕಲ್ಲಿ coco ಬೆಳೆ first ಶುರು ಮಾಡಿದ್ ನಾನೇ...
ಹೆಸರು :- ಮಂಜೇಗೌಡ
ಸ್ಥಳ :- ಮಂಚೇನಹಳ್ಳಿ ಗ್ರಾಮ , ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆ
ಮೊಬೈಲ್ ನಂಬರ್ :- 97316 72346
ಇವರು ಒಂದು ಎಕ್ಕರೆ 10 ಕುಂಟೆಲಿ ಮುನ್ನೂರ ನಲವತ್ತೈದು ಗಿಡವನ್ನು ಬೆಳೆದಿದ್ದಾರೆ ಇದರಿಂದ ಚಾಕ್ಲೇಟ್ ಮಾಡುವ ವಿಧಾನವನ್ನು ಇವರೇ ಕಂಡುಹಿಡಿದು ಮನೆಯಲ್ಲಿ ಸಿಂಪಲ್ ಗೋಸ್ಕರ ಚಾಕಲೇಟ್ ಅನ್ನು ತಯಾರಿಸಿ ತುಂಬಾ ಚೆನ್ನಾಗಿ ಸಿಹಿಯಾಗಿ ಮಾಡಿದ್ದಾರೆ ಇವರು ಚನ್ನರಾಯಪಟ್ಟಣ ತಾಲೂಕು ವಲ್ಲಿ ಹೋಗೋ ಬೆಳೆದಿರುವ ಮೊದಲನೇ ರೈತ.
ಒಪ್ಪೋ ಬೆಳೆ ಮಾಡಬೇಕೆಂದರೆ ಅತಿ ಹೆಚ್ಚು ನೀರು ಹಾಗೂ ನೆರಳು ಬೇಕೇ ಬೇಕು ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದ್ದು ಒಳ್ಳೆ ದುಬಾರಿ ಬೆಲೆಯಲ್ಲಿ ಖರೀದಿ ಮಾಡುವ ಇದು ಹಣ್ಣಾಗಿದೆ.
Доступные форматы для скачивания:
Скачать видео mp4
-
Информация по загрузке: