Aananda Aananda Aanandave - Video Song | Jeevana Chakra | Vishnuvardhan | Radhika
Автор: SGV Sandalwood Songs
Загружено: 2023-08-12
Просмотров: 1853821
Song: Aananda Aananda Aanandave - HD Video.
Kannada Movie: Jeevana Chakra
Actor: Vishnuvardhan, Radhika
Music: Rajan-Nagendra
Singer: SPB, S Janaki
Lyrics: Chi Udayashankar
Director: Bhargava
Year:1985
Song Lyrics:
ಗ : ಏ.. ಹೇ.. ಆಆ ... ಹಾ... ಹಾ... ಹೆ : ಆಆ ... ಹಾ... ಹಾ...
ಗ : ಹಾ... ಹಾ... ಹೆ : ಆಆ ... ಹಾ. ಗ : ಆಹಾ... ಹೆ : ಆಆಆ
ಹೆ : ಆಆ ... ಹಾ... ಹಾ... ಗ : ಆಆ ... ಹಾ... ಹಾ...
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಹೆಣ್ಣು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಗ: ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ
ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು... ಕೇಳಿದೇ
ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ
ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು... ಕೇಳಿದೇ
ಹೆಣ್ಣು : ಸವಿಯಾದ ನುಡಿಯಿಂದ ಹಿತವಾದ ಹಾಡಿಂದ ಹೊಸ ನೋಟ ನೋಡಿದೇ ... ಎಲ್ಲಾ ಚೆಂದವೇ...
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಹೆಣ್ಣು : ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಇಬ್ಬರು : ಆನಂದ ಆನಂದ ಆನಂದವೇ
ಗಂಡು : ನೀ ತಂದ ಪ್ರೀತಿಯಿಂದ
ಹೆಣ್ಣು : ನೀ ತಂದ ಬಾಳಿನಿಂದ
ಹೆ : ಆಆ ... ಹಾ... ಹಾ... ಗ : ಆಆ ... ಹಾ... ಹಾ...
ಹೆ : ಆಆ ... ಹಾ... ಹಾ... ಗ : ಲಾ ಲಾ ಲಾ
ಹೆ : ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ
ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ
ಗಂಡು : ತನುವೆಲ್ಲಾ ಬಂಗಾರ ಮನವೆಲ್ಲಾ ಬಂಗಾರ
ಗುಣದಲ್ಲೂ ಚಿನ್ನವೇ... ಎಂಥಾ ಭಾಗ್ಯವೇ...
ಹೆಣ್ಣು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಗಂಡು :ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಇಬ್ಬರು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevana Chakra – ಜೀವನ ಚಕ್ರ 1985*SGV
Доступные форматы для скачивания:
Скачать видео mp4
-
Информация по загрузке: