ಮದುವೆ ಮನೆ ಮತ್ತು ಹೋಟೆಲ್ ಶೈಲಿಯ 100% ತಿಳಿ ಸಾರು ಅಥವಾ ರಸಂ ಅಮೋಘವಾದ ರುಚಿಯೊಂದಿಗೆ I Bhagya Tv Rasam Recipe
Автор: Bhagya Tv
Загружено: 2021-11-23
Просмотров: 2894828
ಈ ರೀತಿಯಾದ ಹಣ್ಣನ್ನು ನೀವು ನೋಡಿದ್ದೀರಾ ಈ ಹಣ್ಣಿನ ಜ್ಯೂಸನ್ನು ಕುಡಿದಿದ್ದೀರಾ
Health Benefits Of This Juice
• ಈ ರೀತಿಯಾದ ಹಣ್ಣನ್ನು ನೀವು ನೋಡಿದ್ದೀರಾ ಈ ಹಣ್ಣ...
ಹೋಟೆಲ್ ಶೈಲಿಯ ರಸಂ ಅಥವಾ ತಿಳಿಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ ಕಾಲು ಕಪ್
ಟೊಮೆಟೋ ಹಣ್ಣು 2
ರಸಂ ಪುಡಿ 3 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಹಸಿಮೆಣಸಿನಕಾಯಿ 8 ರಿಂದ 10
ಬ್ಯಾಡಗಿ ಮೆಣಸಿನಕಾಯಿ 2
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಬೆಲ್ಲ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
#BhagyaTvSambarRecipe #BhagyaTvRasam #BhagyaTvSaaru
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Доступные форматы для скачивания:
Скачать видео mp4
-
Информация по загрузке: