Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-12-08

Просмотров: 51983

Описание:

ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ? | Vijay Karnataka

ಕಾಲ ಎನ್ನುವುದು ನಿಗೂಢ.. ಭವಿಷ್ಯ ಎನ್ನುವುದು ಒಂದು ಕತ್ತಲ ಕೋಣೆ. ಆದರೆ ಆ ಕತ್ತಲ ಕೋಣೆಯಲ್ಲಿ ಏನಿದೆ ಎಂದು ದಶಕಗಳ ಹಿಂದೆಯೇ ಕರಾರುವಕ್ಕಾಗಿ ನೋಡಬಲ್ಲ ಶಕ್ತಿ ಒಬ್ಬರಿಗಿತ್ತು. ಅದು ಬೇರೆ ಯಾರು ಅಲ್ಲ ನಾವು ನೀವು ಕೇಳಿರುವಂಥಹ 'ಬಾಲ್ಕನ್ ನಾಸ್ಟ್ರಾಡಾಮಸ್' ಎಂದೇ ಖ್ಯಾತರಾಗಿರುವ ಬಲ್ಗೇರಿಯಾದ 'ಬಾಬಾ ವಂಗಾ. ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಾಬಾ ವಂಗಾ, ನುಡಿದಿರುವಂತಹ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅಮೆರಿಕಾದ ಮೇಲೆ ಉಗ್ರರ ದಾಳಿ, ಕೋವಿಡ್ ಸಾಂಕ್ರಾಮಿಕ ರೋಗ, ಜಲ ಪ್ರಳಯ ಹೀಗೆ ಪ್ರಮುಖ ಘಟನಾವಳಿಗಳ ಬಗ್ಗೆ ವಂಗಾ ನುಡಿದಂತಹ ಭವಿಷ್ಯಗಳು ನಿಜವಾಗಿದೆ. ಪ್ರತಿ ವರ್ಷವೂ ಇವರ ಭವಿಷ್ಯವಾಣಿ ಬಗ್ಗೆ ತಾಳೆ ನೋಡಿ ಜಗನ್ನು ನೋಡಲಾಗುತ್ತೆ, ಹೀಗಾಗಿ ಇವರ ಭಷ್ಯವಾಣಿಗೆ ಅಷ್ಟೊಂದು ಮಹತ್ವ ಇದೆ.. ಇದೀಗ ಅವರ ಭವಿಷ್ಯದ ಪ್ರಕಾರ ಹೊಸ ವರ್ಷ ಅಂದ್ರೆ 2026 ಹೇಗಿರಲಿದೆ?, ಏನೆಲ್ಲ ಘಟನೆಗಳು ಸಂಭವಿಸಲಿದೆ ಅನ್ನೋ ಕುತೂಹಲ ಮೂಡಿಸಿದ್ದು, ಭಯಾನಕ ಭವಿಷ್ಯ ಈಗ ಹೊರ ಬಿದ್ದಿದೆ. ಅಮೆರಿಕದಂತಹ ದೊಡ್ಡಣ್ಣ ನೆಲಕಚ್ಚುತ್ತಾನಾ? ಡ್ರ್ಯಾಗನ್ ಚೀನಾ ಇಡೀ ವಿಶ್ವವನ್ನೇ ಆಳುತ್ತಾ? 2026ರಲ್ಲಿ ಜಗತ್ತಿನ ಶಕ್ತಿ ಕೇಂದ್ರ ಬದಲಾಗುತ್ತಾ? ಬಾಬಾ ವಂಗಾ ನುಡಿದಿದ್ದ ಆ ಸ್ಫೋಟಕ ಭವಿಷ್ಯ ಈಗ ನಿಜವಾಗುವ ಹಂತಕ್ಕೆ ಬಂದಿದೆಯಾ?.. ಬಾಬಾ ವಂಗಾ 2026ರ ಬಗ್ಗೆ ಏನು ಹೇಳಿದ್ದಾರೆ? ಹಿಂದೆ ಅವರು ನುಡಿದಿದ್ದ ಯಾವೆಲ್ಲಾ ಭವಿಷ್ಯಗಳು ನಿಜವಾಗಿವೆ? ಮುಂದೆ ಕಾದಿರುವ ಕಂಟಕಗಳೇನು? ಎಲ್ಲವನ್ನೂ ಎಳೆಎಳೆಯಾಗಿ ನೋಡೋಣ…

2026ರಲ್ಲಿ ಏನೆಲ್ಲಾ ಸಂಭವಿಸಲಿದೆ?; ಬಾಬಾ ವಂಗಾ ಸ್ಫೋಟಕ ಭವಿಷ್ಯ, ಪ್ರಮುಖ ಘಟನೆಗಳು ಇಲ್ಲಿವೆ | What Will Happen in 2026? Baba Vanga's Explosive Prophecy, Key Events Are Here | #babavanga #babavangaprediction #babavanga2025 #babavangapredication #vijaykarnataka

Time is a mystery, and the future is a dark room. But decades ago, one person had the power to accurately see what was inside that dark room. It is none other than Bulgaria's 'Baba Vanga', famously known as the 'Balkan Nostradamus.' Many of the predictions made by Baba Vanga, known for her prophecies, have come true. Her predictions about major events like the terrorist attack on America, the COVID-19 pandemic, and major floods have materialized. Every year, the world is examined against her prophecies, which is why her predictions hold such significance. Now, according to her vision, curiosity has arisen about what the new year, 2026, will be like and what events will occur, and a terrifying prophecy has been released. Will a big power like America crumble? Will the dragon China rule the entire world? Will the world's power center shift in 2026? Has the explosive prophecy made by Baba Vanga come to the brink of realization? What has Baba Vanga said about 2026? Which of her past prophecies have come true? What dangers lie ahead? Let's analyze everything in detail.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ? |  Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ನಾಸ್ಟ್ರಡಮಸ್..! ಜಗತ್ತಿನ ಭವಿಷ್ಯ ಹೇಳಿದವನು ಜೀವನಕ್ಕಾಗಿ ಏನು ಮಾಡ್ತಿದ್ದ ಗೊತ್ತಾ..? Story of Nostradamus

ನಾಸ್ಟ್ರಡಮಸ್..! ಜಗತ್ತಿನ ಭವಿಷ್ಯ ಹೇಳಿದವನು ಜೀವನಕ್ಕಾಗಿ ಏನು ಮಾಡ್ತಿದ್ದ ಗೊತ್ತಾ..? Story of Nostradamus

RBIನಿಂದ ಬಿಗ್‌ ನಡೆ! ಬ್ರಿಕ್ಸ್‌ ಡಿಜಿಟಲ್‌ ಕರೆನ್ಸಿ ಲಿಂಕ್‌ಗೆ ಪ್ರಸ್ತಾಪ! ಡಾಲರ್‌ಗೆ ಸಂಕಷ್ಟ? ಅಮೆರಿಕ ಕೆಂಗಣ್ಣು?

RBIನಿಂದ ಬಿಗ್‌ ನಡೆ! ಬ್ರಿಕ್ಸ್‌ ಡಿಜಿಟಲ್‌ ಕರೆನ್ಸಿ ಲಿಂಕ್‌ಗೆ ಪ್ರಸ್ತಾಪ! ಡಾಲರ್‌ಗೆ ಸಂಕಷ್ಟ? ಅಮೆರಿಕ ಕೆಂಗಣ್ಣು?

Baba Vanga Predictions on World War 3: 2026ಕ್ಕೆ 3ನೇ ಮಹಾಯುದ್ಧ? ಏನಿದು ಬಾಬಾ ವಂಗಾ ಸ್ಫೋಟಕ ಭವಿಷ್ಯ?

Baba Vanga Predictions on World War 3: 2026ಕ್ಕೆ 3ನೇ ಮಹಾಯುದ್ಧ? ಏನಿದು ಬಾಬಾ ವಂಗಾ ಸ್ಫೋಟಕ ಭವಿಷ್ಯ?

Sachidananda Babu Guruji: 2026 ಯಾರಿಗೆ ರಾಜಯೋಗ, ಯಾರಿಗೆ ಸಾಡೇಸಾತಿ? ಮೇಷ To ಮೀನ ರಾಶಿ, ಯಾರಿಗೆ ಜಾಕ್​ಪಾಟ್​!

Sachidananda Babu Guruji: 2026 ಯಾರಿಗೆ ರಾಜಯೋಗ, ಯಾರಿಗೆ ಸಾಡೇಸಾತಿ? ಮೇಷ To ಮೀನ ರಾಶಿ, ಯಾರಿಗೆ ಜಾಕ್​ಪಾಟ್​!

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? |  Vijay Karnataka

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? | Vijay Karnataka

ПОСЛЕДНЕЕ Предсказание Старца Николая. Кто Придет Вместо Путина? 2026

ПОСЛЕДНЕЕ Предсказание Старца Николая. Кто Придет Вместо Путина? 2026

Baba Vanga's Predictions For 2025 | ಬಾಬಾ ವಾಂಗ ಹೇಳಿದ ರೀತಿ ಆಗ್ತಿದ್ಯಾ ಭೂಮಿಯ ನಾಶ..! | N18G

Baba Vanga's Predictions For 2025 | ಬಾಬಾ ವಾಂಗ ಹೇಳಿದ ರೀತಿ ಆಗ್ತಿದ್ಯಾ ಭೂಮಿಯ ನಾಶ..! | N18G

KODISHREE: 2026ಕ್ಕೆ ಜಗತ್ತೇ ಮುಳುಗುತ್ತೆ.. ಕೋಡಿ ಶ್ರೀ ಭಯಾನಕ ಭವಿಷ್ಯ..! | FreedomTV Kannada

KODISHREE: 2026ಕ್ಕೆ ಜಗತ್ತೇ ಮುಳುಗುತ್ತೆ.. ಕೋಡಿ ಶ್ರೀ ಭಯಾನಕ ಭವಿಷ್ಯ..! | FreedomTV Kannada

2029ಕ್ಕೆ ಭೂಮಿ ಅಂತ್ಯ? | ಕೈವಾರ ತಾತಯ್ಯ ತಮ್ಮ ಕಾಲಜ್ಞಾನದಲ್ಲಿ ಏನು ಬರೆದಿದ್ದಾರೆ ನೋಡಿ |ವಿಜ್ಞಾನಿಗಳಿಗೆ ಸವಾಲ್ !

2029ಕ್ಕೆ ಭೂಮಿ ಅಂತ್ಯ? | ಕೈವಾರ ತಾತಯ್ಯ ತಮ್ಮ ಕಾಲಜ್ಞಾನದಲ್ಲಿ ಏನು ಬರೆದಿದ್ದಾರೆ ನೋಡಿ |ವಿಜ್ಞಾನಿಗಳಿಗೆ ಸವಾಲ್ !

1962ರ ಯುದ್ಧದ ವೇಳೆ 600 ಕೆಜಿ ಚಿನ್ನ, 3 ಖಾಸಗಿ ವಿಮಾನ ದೇಶಕ್ಕೆ ದಾನ ನೀಡಿದ್ದ 'ಮಹಾರಾಣಿ' ನಿಧನ, ಯಾರು ಈ ರಾಣಿ?

1962ರ ಯುದ್ಧದ ವೇಳೆ 600 ಕೆಜಿ ಚಿನ್ನ, 3 ಖಾಸಗಿ ವಿಮಾನ ದೇಶಕ್ಕೆ ದಾನ ನೀಡಿದ್ದ 'ಮಹಾರಾಣಿ' ನಿಧನ, ಯಾರು ಈ ರಾಣಿ?

ನಾಸ್ಟ್ರಾಡಾಮಸ್ ಭವಿಷ್ಯ, 7 ತಿಂಗಳು ಯುದ್ಧ, 2026 ವಿನಾಶದ ವರ್ಷ, ಕಾದಿದೆಯಾ ಮಹಾ ಆಪತ್ತು? |  Vijay Karnataka

ನಾಸ್ಟ್ರಾಡಾಮಸ್ ಭವಿಷ್ಯ, 7 ತಿಂಗಳು ಯುದ್ಧ, 2026 ವಿನಾಶದ ವರ್ಷ, ಕಾದಿದೆಯಾ ಮಹಾ ಆಪತ್ತು? | Vijay Karnataka

ಪಾತಾಳದಲ್ಲಿ ಭಯಾನಕ ಬಿರುಕು, ಭಾರತಕ್ಕೆ ಜಲಸಮಾಧಿ ಭೀತಿ, ವಿಜ್ಞಾನಿಗಳ ಹೈ ಅಲರ್ಟ್‌ |  Vijay Karnataka

ಪಾತಾಳದಲ್ಲಿ ಭಯಾನಕ ಬಿರುಕು, ಭಾರತಕ್ಕೆ ಜಲಸಮಾಧಿ ಭೀತಿ, ವಿಜ್ಞಾನಿಗಳ ಹೈ ಅಲರ್ಟ್‌ | Vijay Karnataka

ರಾಜ್ಯದಲ್ಲಿ ಒಂದು ಗ್ರಾಮ-ಒಂದು ಚುನಾವಣೆ, ಲೋಕಲ್‌ ಫೈಟ್‌ಗೆ ಸರ್ಕಾರ ಮಾಸ್ಟರ್‌ ಪ್ಲಾನ್‌! |  Vijay Karnataka

ರಾಜ್ಯದಲ್ಲಿ ಒಂದು ಗ್ರಾಮ-ಒಂದು ಚುನಾವಣೆ, ಲೋಕಲ್‌ ಫೈಟ್‌ಗೆ ಸರ್ಕಾರ ಮಾಸ್ಟರ್‌ ಪ್ಲಾನ್‌! | Vijay Karnataka

Exclusive Interview with Bhairavi Amma | 2026 ಸ್ಪೋಟಕ ಭವಿಷ್ಯ ನುಡಿದ ಭೈರವಿ ಮಾತೆ

Exclusive Interview with Bhairavi Amma | 2026 ಸ್ಪೋಟಕ ಭವಿಷ್ಯ ನುಡಿದ ಭೈರವಿ ಮಾತೆ

Bhyravi Amma Exclusive Interview | ಇವರೆಲ್ಲಾ ಇದಾರಲ್ಲಾ.. ಎಂಥಾ ಜನ ಗೊತ್ತಾ ಇವರು?! Hosadigantha Digital

Bhyravi Amma Exclusive Interview | ಇವರೆಲ್ಲಾ ಇದಾರಲ್ಲಾ.. ಎಂಥಾ ಜನ ಗೊತ್ತಾ ಇವರು?! Hosadigantha Digital

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE | BBK12

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE | BBK12

ಡೆಡ್ಲಿ ಕಾಲಜ್ಞಾನ  2026  | Astrology Prediction 2026: Deadly Kaalajnaana Explained

ಡೆಡ್ಲಿ ಕಾಲಜ್ಞಾನ 2026 | Astrology Prediction 2026: Deadly Kaalajnaana Explained

Kalagnana - ದೊಡ್ಡ ದೊಡ್ಡ ನಗರಗಳು ಖಾಲಿಯಾಗುವ ಕಾಲ ಬರುತೇ | ನಿಧಿ ನಿಕ್ಷೇಪಗಳು ಸಿಗುತವೆ | hindu temple

Kalagnana - ದೊಡ್ಡ ದೊಡ್ಡ ನಗರಗಳು ಖಾಲಿಯಾಗುವ ಕಾಲ ಬರುತೇ | ನಿಧಿ ನಿಕ್ಷೇಪಗಳು ಸಿಗುತವೆ | hindu temple

2025..! ಏಲಿಯನ್ ದಾಳಿ..ಭೂಕಂಪ..ಯುದ್ಧ..! ಹೊಸ ವರ್ಷದ ಬಗ್ಗೆ ಬಾಬಾ ವಂಗ ಹೇಳಿರೋದೇನು..?

2025..! ಏಲಿಯನ್ ದಾಳಿ..ಭೂಕಂಪ..ಯುದ್ಧ..! ಹೊಸ ವರ್ಷದ ಬಗ್ಗೆ ಬಾಬಾ ವಂಗ ಹೇಳಿರೋದೇನು..?

ಮಕರ ಸಂಕ್ರಾಂತಿಯ ಗುಟ್ಟು ರಟ್ಟು ಮಾಡಿದ್ರ ಕೋಡಿಮಠ ಶ್ರೀಗಳು ಮಳೆ ಬಿಡಲ್ಲಾ ಬೆಳಕು ಬರಲ್ಲಾ ಹುಷಾರ್ ಗುಟ್ಟು ರಟ್ಟು ನುಡಿ

ಮಕರ ಸಂಕ್ರಾಂತಿಯ ಗುಟ್ಟು ರಟ್ಟು ಮಾಡಿದ್ರ ಕೋಡಿಮಠ ಶ್ರೀಗಳು ಮಳೆ ಬಿಡಲ್ಲಾ ಬೆಳಕು ಬರಲ್ಲಾ ಹುಷಾರ್ ಗುಟ್ಟು ರಟ್ಟು ನುಡಿ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com