ಕನ್ನಿಕಾಳ ಬಣ್ಣ ಬಯಲು ಮಾಡಿದ ಪೂಜಾ! ಕನ್ನಿಕೆಗೆ ಕಪಾಳಮೋಕ್ಷ ಮಾಡಿದ ಆದಿ! |Bhagyalakshmi Today Episode
Автор: Kavyaliwood
Загружено: 2026-01-17
Просмотров: 3315
ಕನ್ನಿಕಾಳ ಬಣ್ಣ ಬಯಲು ಮಾಡಿದ ಪೂಜಾ! ಕನ್ನಿಕೆಗೆ ಕಪಾಳಮೋಕ್ಷ ಮಾಡಿದ ಆದಿ! |
Bhagyalakshmi Today Episode
ಭಾಗ್ಯಲಕ್ಷ್ಮಿ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಒಂದು ರೋಚಕ ತಿರುವು ಎದುರಾಗಿದೆ. ಕನ್ನಿಕಾ ಮಾಡಿದ್ದ ದೊಡ್ಡ ಮೋಸವನ್ನು ಪೂಜಾ ಎಲ್ಲರ ಮುಂದೆ ಸಾಕ್ಷಿ ಸಮೇತ ಬಯಲು ಮಾಡಿದ್ದಾಳೆ. ಕನ್ನಿಕಾಳ ನಿಜಸ್ವರೂಪ ತಿಳಿದ ಆದಿ, ಕೋಪಗೊಂಡು ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ!
ಈ ಹೈವೋಲ್ವೇಜ್ ಡ್ರಾಮಾ ಹೇಗಿತ್ತು? ಆದಿ ಮುಂದಿನ ನಿರ್ಧಾರವೇನು? ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.
ಹೆಚ್ಚಿನ ಸೀರಿಯಲ್ ಅಪ್‌ಡೇಟ್‌ಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಟೈಬ್ (Subscribe) ಮಾಡಲು ಮರೆಯಬೇಡಿ!
#Bhagyalakshmi
#BhagyalakshmiKannada
#ColorsKannada #BhagyalakshmiTodayEpisode
#KannadaSerial
#Adi
#Pooja
#Kannika
#KannadaTVUpdates
#SerialUpdate
#BhagyalakshmiSerial
Доступные форматы для скачивания:
Скачать видео mp4
-
Информация по загрузке: