ಶ್ರೀ ಕಾಂತಾವರ ಕ್ಷೇತ್ರ ಮಹಾತ್ಮೆ || SHRI KANTHAVARA SHKETRA MAHATME ||
Автор: K S A
Загружено: 2025-12-27
Просмотров: 2126
ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಕೇಪ್ಲಾಜೆ ಕಾಂತಾವರ ಇದರ 26ನೇ ಭಜನಾ ಮಂಗಲೋತ್ಸವದ ಪ್ರಯುಕ್ತ ದಿನಾಂಕ 27.12.2025ನೇ ಶನಿವಾರ ಕೇಪ್ಲಾಜೆ ಮಾರಿಗುಡಿ ವಠಾರದಲ್ಲಿ ಶ್ರೀ ಕಾಂತೇಶ್ವರ ಸ್ವಾಮಿ ಪ್ರಸಾದಿತ ಯಕ್ಷಗಾನ ಮಂಡಳಿ ಕಾಂತಾವರ ಇವರಿಂದ "ಶ್ರೀ ಕಾಂತಾವರ ಕ್ಷೇತ್ರ ಮಹಾತ್ಮೆ" ಯಕ್ಷಗಾನ ಬಯಲಾಟ.
ಕಲಾವಿದರು :- ಭಾಗವತರು - ಶ್ರೀ ಮಹೇಶ್ ಕನ್ಯಾಡಿ, ಶ್ರೀ ಶರತ್ ಅಜೆಕಾರು. ಚೆಂಡೆ ಮದ್ದಲೆ - ಶ್ರೀ ರವಿರಾಜ ಜೈನ್ ಕಾರ್ಕಳ, ಶ್ರೀ ಶಿತಿಕಂಠ ಭಟ್ ಉಜಿರೆ. ಚಕ್ರತಾಳ - ವೈಶಾಕ್ ರಾಜ್ ಜೈನ್ ಬೆಳುವಾಯಿ.
ಪಾತ್ರಧಾರಿಗಳು : ದೇವೇಂದ್ರ - ಮನ್ವಿತ್ ಶೆಟ್ಟಿ ಕೈಕಂಬ. ಬಲಗಳು - ಶ್ರೀರಾಜ್ ಬೆಳುವಾಯಿ, ಮಾ.ನಿಶಾಂತ್. ಊರ್ವಶಿ - ಜಯಕರ ಕಡೆಕಾರ್, ಜಯಂತ, ಲೋಹಿತ್ ಎಸ್.ಕೆ. ಝಂಝಾವಾತ - ಸಂದೀಪ್ ಪುತ್ರನ್ ಸಾಣೂರು. ಬಲಗಳು - ಸುಮಂತ್ ಪಂಡಿತ್, ಸಂಚಿತ್ ದೇವಾಡಿಗ. ದೂತ - ಮಾ.ರಕ್ಷಿತ್. ಅಂಬರೀಷ - ಹರಿರಾಜ್ ಶೆಟ್ಟಿಗಾರ್. ಈಶ್ವರ - ಸಂದೀಪ್ ಪುತ್ತಿಗೆ. ಗಿರಿಜೆ - ಕು.ತ್ರಿಶಾ. ಕಾಂತಾರ - ಮಾ.ಚಿರಾಗ್ ಸಾಣೂರು. ಡೊಂಬಯ್ಯ ಬಲ್ಲಾಳ - ಪ್ರಜ್ವಲ್ ಪೆಜತ್ತಾಯ. ಗುಣಪಾಲ ಚೌಟ - ಪ್ರಶಾಂತ್ ಮುಂಡ್ಕೂರು. ಅತಿಕಾರಿ - ಸುರೇಶ್ ಕೊಲೆಕಾಡಿ. ಕನಕಾಂಗಿ - ಸಂದೀಪ್ ಕಾವೂರು. ಭಟ್ರು - ಮಹಾವೀರ ಪಾಂಡಿ. ವರಾಹ - ಮನ್ವಿತ್ ಶೆಟ್ಟಿ ಕೈಕಂಬ. ಅಣ್ಣಪ್ಪ - ವೆಂಕಟೇಶ್ ಕಾರ್ಕಳ. ಜುಮಾದಿ - ಸಂದೀಪ್ ಪುತ್ತಿಗೆ.
#YAKSHAGANA #KEPLAJE #KANTHAVRA #SHKETHRA #MAHATHME #MARIGUDI
Доступные форматы для скачивания:
Скачать видео mp4
-
Информация по загрузке: