My inspiration ❤🙌
Автор: 𝙈𝙪𝙠𝙚𝙨𝙝𝙜𝙤𝙬𝙙𝙖𝙛𝙖𝙣𝙜𝙞𝙧𝙡_𝙈𝙖𝙣𝙪
Загружено: 2025-10-04
Просмотров: 13019
Presenting the First Single Video Song from the movie “Theertharoopa Thandeyavrige “
Exclusively only on Anand Audio Official Youtube Channel.
-------------------
#theertharoopathandeyavarige #nanadejagadalli #firstsingle #ramenahallijagannatha #niharmukesh #rachanainder #firstsong #anandaudio #sundaycinemas #jaichamundeshwariproduction #joecosta #kapilkapilan #kannadasongs #kannadamovies #fromhondisibareyiridirector #mukeshgowda #ತೀರ್ಥರೂಪತಂದೆಯವರಿಗೆ
-------------------
Lyrics:
ಪಲ್ಲವಿ
ನನದೇ ಜಗದಲ್ಲಿ ನಾ ಅನಾಥನು..
ನೀನದೆ ಮಡಿಲಲ್ಲಿ ಕಣ್ಣೀರೆ ನನ್ನ ಪಾಲು..
ರಾತ್ರಿಗಳ ಮೆರವಣಿಗೆ ಪ್ರಶ್ನೆಗಳ ಸೆರೆಮನೆಗೆ,
ಬೆಳಕಿರದ ಹಣೆಬರಹ ನನ್ನೀ ಬದುಕಿನಲಿ.
ಚರಣ-1
ನಾಳೆಗಳೇನೋ ಕನ್ನಡಿಯಲ್ಲಿ, ಬದುಕು ಸಾಗಿರಲು
ನಂಬಿಕೆಯೇನೂ ನನ್ನೊಳಗಿಲ್ಲಿ, ಜೀವ ಪಡೆಯುತಿರಲು
ನನ್ನವರಿಲ್ಲಿ ಯಾರು ಇಲ್ಲ ಆದರು ಹೇಗೋ ನಗುತಿರಲು
ನನ್ನೊಳಗಿಲ್ಲಿ ನಾನೇ ಗೆಳೆಯ ಎಲ್ಲಾ ಮರೆತು ಬದುಕಿರಲು..
ನೀನದೇ ಜಗದಲ್ಲಿ ನಾ ಅನಾಥನು
ನನದೇ ಮಡಿಲಲ್ಲಿ ಕಣ್ಣೀರೆ ನನ್ನ ಪಾಲು..
ಚರಣ-2
ಮನಸಿನ ಒಳಗೆ ಸಾವಿರ ನೋವು ಇದ್ದರು ಕೂಡ ಹರುಷವು
ಖುಷಿಯ ಹಾದಿ ಹುಡುಕಿ ಬಂದ ನನ್ನೊಳಗೀಗಾ ಹರುಷವು
ನನ್ನವರಿಲ್ಲಿ ಯಾರು ಇಲ್ಲ ಆದರು ಹೇಗೋ ನಗುತಿರಲು
ನನ್ನೊಳಗಿಲ್ಲಿ ನಾನೇ ಗೆಳೆಯ ಪ್ರಕೃತಿ ಮಡಿಲಿನ ಮಗುವು ನಾ….
--------------------
Song Credits
♪ Song: Nanade Jagadalli
♪ Singer: Kapil Kapilan
♪ Lyrics: Ramenahalli Jagannatha
♪ Music: Composed, Programmed and Arranged By Joe Costa
♪ Acoustic Guitars, Electric Guitars - John Paul
♪ Violin - Abhiram
♪ Veena - Latha Henry
♪ Bass - John Paul
♪ Tabla - Pradyumna
♪ Orchestral Programming ,Keys and Synth Programmed By Joe Costa
♪ Additional Orchestral Programming By Reith Andal
Chorus :
♪ Female : Pooja Rao, Meghana Haliyal, Shilpa Madhusudhan
♪ Male : Nikhil Parthasarathy, Madhwesh Bharadwaj, Abhishek M R
♪ Recorded At Soundtown Studios @Chennai
♪ Recording Engineer : Sankeerth Shaji @ Soundtown Studios
♪ Mixed And Mastered By Midhun Manoj
-----------------------
#guppedanthamanasu #gam #trt #theertharoopathandeyavarige #new #song
My inspiration ❤🙌 #niharmukesh #mukeshgowda #trending #ytshorts #new #song #kannada #movie #trt #guppedanthamanasu #rishi #telugu #serial #inspiration

Доступные форматы для скачивания:
Скачать видео mp4
-
Информация по загрузке: