Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

BogaseYalli Male | Jayanth kaikini | Documentary

Автор: Wide Angle

Загружено: 2019-10-13

Просмотров: 29187

Описание:

#Lyricist #Wideanglekannada #kannadalyricist

ವಿಶಿಷ್ಟ ಸಂವೇದನೆಯ ಬರವಣಿಗೆಯ ಮೂಲಕ ಓದುಗರ ಮನದ ಮಂಟಪದಲ್ಲಿ ಸದಾ ವಿಶೇಷ ಹೊಳಹುಗಳ ಚೈತನ್ಯ ತುಂಬುವ ಭಾವನಾ ಲಹರಿಯನ್ನು ಮೂಡಿಸುತ್ತಾ ಕನ್ನಡದ ಪ್ರಮುಖ ಕವಿ,ಕಥೆಗಾರ, ನಾಟಕಕಾರ, ಅಂಕಣಕಾರ, ಚಂದನವನದ ಗೀತ ರಚನೆಕಾರರಾಗಿ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸುತ್ತಾ ಇತ್ತೀಚೆಗಷ್ಟೇ ದಕ್ಷಿಣ ಏಷ್ಯಾದ ಪ್ರತಿಷ್ಟಿತ ಡಿಎಸ್ ಸಿ ಪ್ರಶಸ್ತಿಗೆ ಭಾಜನರಾಗಿರುವ ಡಾ. ಜಯಂತ್ ಕಾಯ್ಕಿಣಿಯವರ ಕಥನ.
ಅವರ ಅನುಭವವನ್ನು ವಿಸ್ತರಿಸಿದ ಕಾವ್ಯ ಮತ್ತು ಅನುರಣನಗೊಳಿಸುವ ಕಥೆಗಳ ಊರಾದ ಗೋಕರ್ಣದಿಂದ ಮುಂಬೈ, ಬೆಂಗಳೂರಿನವರೆಗೂ ಅವರೊಂದಿಗೆ ಪಯಣಿಸುತ್ತಾ, ಕಥೆಗಳನ್ನು ಗ್ರಹಿಸುತ್ತಾ ಆಪ್ತ-ಒಡನಾಡಿಗಳ, ಅಭಿಮಾನಿಗಳ ಮಾತುಗಳನ್ನು ಆಲಿಸುತ್ತಾ, ಮುದ ನೀಡುವ ಸಿನಿಮಾ ಹಾಡುಗಳ ಮಳೆಯಲ್ಲಿ ನೆನೆಯುತ್ತಾ ಅವರ ಚಲನಶೀಲ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ.

Cinematography
Nithin M.R.
Raveendra Parameshwarappa
Anirudha Subramanya

Edit
Sujnendra Bhat
Nithin M.R.

Concept, Direction, Production
Nithin M.R.
Anirudha Subramanya
Avinash Kamath

Special Thanks :
ವರದೇಶ್ ಹಿರೇಗಂಗೆ , ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯ
ಸ್ಕೂಲ್ ಆಫ್ ಕಮ್ಯುನಿಕೇಶನ್ , ಮಣಿಪಾಲ್
ಶ್ರೀರಾಜ್ ಗುಡಿ, ಸ್ಕೂಲ್ ಆಫ್ ಕಮ್ಯುನಿಕೇಶನ್ , ಮಣಿಪಾಲ್
ಸಂವರ್ತ 'ಸಾಹಿಲ್'
ಸುನಾದ್ ಗೌತಮ್, ಯುವ ಸಂಗೀತ ನಿರ್ದೇಶಕ
ಎರೊಲ್ ಗೊನ್ಸಾಲ್ವಿಸ್
ಗುರುರಾಜ್ ಬಿ
SPANDANA TV

BogaseYalli Male | Jayanth kaikini  | Documentary

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

JAYANT KAIKINI ON YASHWANT CHITTAL

JAYANT KAIKINI ON YASHWANT CHITTAL

ಮಾತನಾಡದೇ ಇರುವ ಮೌನವೂ ಒಂದು ಮಾತು | Poornachandra Tejaswi | Jayant Kaikini | Book Brahma

ಮಾತನಾಡದೇ ಇರುವ ಮೌನವೂ ಒಂದು ಮಾತು | Poornachandra Tejaswi | Jayant Kaikini | Book Brahma

Interview with Dr D.V.Gundappa; interviewed by veteran journalist N.S.Seetharama Shastry, year1968

Interview with Dr D.V.Gundappa; interviewed by veteran journalist N.S.Seetharama Shastry, year1968

ಔದಾರ್ಯದ ಉರುಳಲ್ಲಿ ಕಡಲ ತಡಿಯ ಕರ್ಣನ ದುರಂತ ಕತೆ | Khan Bahadur Haji Abdulla Saheb: – A Tribute Documentary

ಔದಾರ್ಯದ ಉರುಳಲ್ಲಿ ಕಡಲ ತಡಿಯ ಕರ್ಣನ ದುರಂತ ಕತೆ | Khan Bahadur Haji Abdulla Saheb: – A Tribute Documentary

ಪ್ರೊ. ಕೆ. ರಾಮದಾಸ್ ಮಾಡಿದ ಪಿ. ಲಂಕೇಶ್ ಸಂದರ್ಶನ | P. Lankesh Interview by Prof. K. Ramadas

ಪ್ರೊ. ಕೆ. ರಾಮದಾಸ್ ಮಾಡಿದ ಪಿ. ಲಂಕೇಶ್ ಸಂದರ್ಶನ | P. Lankesh Interview by Prof. K. Ramadas

ಚಂದನವನದ ಚೆಂದದ ಸಾಹಿತಿ ಜಯಂತ್ ಕಾಯ್ಕಿಣಿ | Weekend With Ramesh S3 | Ep 10 | Jayanth Kaikini - Zee Kannada

ಚಂದನವನದ ಚೆಂದದ ಸಾಹಿತಿ ಜಯಂತ್ ಕಾಯ್ಕಿಣಿ | Weekend With Ramesh S3 | Ep 10 | Jayanth Kaikini - Zee Kannada

Nanna mele prabhaava beerida pustakagalu-Da. Ra .Bendre

Nanna mele prabhaava beerida pustakagalu-Da. Ra .Bendre

ಚಿತ್ರ ಸಾಹಿತಿ  ಜಯಂತ್ ಕಾಯ್ಕಿಣಿ ಯವರ ಮಾತಿನ ಕಚಗುಳಿ, ರಸಮಯ ನವಿರಾದ ಭಾವನೆಗಳ ಲಹರಿ #jayanthkaikini

ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ ಯವರ ಮಾತಿನ ಕಚಗುಳಿ, ರಸಮಯ ನವಿರಾದ ಭಾವನೆಗಳ ಲಹರಿ #jayanthkaikini

From Garden to Forest: A Mini Western Ghats in One Man’s Yard | Balaram Bhat | Gururaj Sanil

From Garden to Forest: A Mini Western Ghats in One Man’s Yard | Balaram Bhat | Gururaj Sanil

Jayanth Kaikini's speech at the launch of Prakash Rai's

Jayanth Kaikini's speech at the launch of Prakash Rai's "Iruvudellava Bittu" Kannada Book

ಪೂರ್ಣಚಂದ್ರ ತೇಜಸ್ವಿ ಸಂದರ್ಶನ- ಅಬ್ದುಲ್ ರಶೀದ್ ಮತ್ತು ರಾಜೇಂದ್ರ ಚೆನ್ನಿ

ಪೂರ್ಣಚಂದ್ರ ತೇಜಸ್ವಿ ಸಂದರ್ಶನ- ಅಬ್ದುಲ್ ರಶೀದ್ ಮತ್ತು ರಾಜೇಂದ್ರ ಚೆನ್ನಿ

ಎಲ್ಲಾ ದಿನ ಕುಣಿಯುವವನು ಹೋಳಿ ದಿನ ಸುಮ್ಮನಿರ್ತಾನಾ? | Jayant Kaikini | Taari Dande | Book Brahma

ಎಲ್ಲಾ ದಿನ ಕುಣಿಯುವವನು ಹೋಳಿ ದಿನ ಸುಮ್ಮನಿರ್ತಾನಾ? | Jayant Kaikini | Taari Dande | Book Brahma

ಅಡಿಗ ನುಡಿಹಾರ : ಡಾ|| ಯು.ಆರ್. ಅನಂತಮೂರ್ತಿ  | Adiga Nudihara : U.R Anantamurthy

ಅಡಿಗ ನುಡಿಹಾರ : ಡಾ|| ಯು.ಆರ್. ಅನಂತಮೂರ್ತಿ | Adiga Nudihara : U.R Anantamurthy

Если Вам Задают Эти 5 Вопросов — Вами Пытаются Манипулировать - Карл Юнг

Если Вам Задают Эти 5 Вопросов — Вами Пытаются Манипулировать - Карл Юнг

'Nanna Kannada' by Shri Jayant Kaikini

'Nanna Kannada' by Shri Jayant Kaikini

Interview With RashtraKavi Kuvempu,poet, playwright, novelist and first Kannada Jnanpith Awardee

Interview With RashtraKavi Kuvempu,poet, playwright, novelist and first Kannada Jnanpith Awardee

Jayanth Kaikini- Full Interview

Jayanth Kaikini- Full Interview

DVG Documentary-ಡಿ.ವಿ ಗುಂಡಪ್ಪ (ಡಿವಿಜಿ) ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ4

DVG Documentary-ಡಿ.ವಿ ಗುಂಡಪ್ಪ (ಡಿವಿಜಿ) ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ4

Артем Боровик, за 3 дня до гибели о Путине

Артем Боровик, за 3 дня до гибели о Путине

ಜಯಂತ ಕಾಯ್ಕಿಣಿ  ಮನದ ಮಾತು | Jayant kaikini | K V Tirumalesh Poetry | Online Programme | Book Brahma

ಜಯಂತ ಕಾಯ್ಕಿಣಿ ಮನದ ಮಾತು | Jayant kaikini | K V Tirumalesh Poetry | Online Programme | Book Brahma

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]