Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ರಾಜ್ಯ ಪೋಲಿಸ್‌ ದೊಡ್ಡ ಆಪರೇಷನ್‌ |‌ Hubballi Encounter | Child | PSI Annapurna | Masth Magaad

Автор: Masth Magaa

Загружено: 2025-04-14

Просмотров: 136351

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Youtube:    / @masthmagaa  
Instagram:   / masthmagaa_com  
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#HubliEncounter #Hubballi #Child #Bihar #Girl #PSIAnnapurna #Annapurna #Lad #Joshi #Kidnap #KarnatakaPolice #MashMagaa #amarprasad

ರಾಜ್ಯ ಪೋಲಿಸ್‌ ದೊಡ್ಡ ಆಪರೇಷನ್‌ |‌ Hubballi Encounter | Child | PSI  Annapurna | Masth Magaad

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಪುಟಿನ್‌ಗೆ ಫ್ರಾನ್ಸ್‌ ಶಾಕ್‌! | India Condemns | Embassy | Trump Warns | Masth Magaa | Suttu Jagattu

ಪುಟಿನ್‌ಗೆ ಫ್ರಾನ್ಸ್‌ ಶಾಕ್‌! | India Condemns | Embassy | Trump Warns | Masth Magaa | Suttu Jagattu

Sell America: ಟ್ರಂಪ್ ಹುಚ್ಚಾಟಕ್ಕೆ ಅಮೆರಿಕ ದಿವಾಳಿ? | MasthMagaa | Amar

Sell America: ಟ್ರಂಪ್ ಹುಚ್ಚಾಟಕ್ಕೆ ಅಮೆರಿಕ ದಿವಾಳಿ? | MasthMagaa | Amar

ಜಿಲ್ಲಾಧಿಕಾರಿಗಳು ಸೂಕ್ಷ್ಮತೆಯನ್ನು ಅರಿತು ಕೆಲಸ ಮಾಡಬೇಕು: ಸುಧೀರ್‌ ಕುಮಾರ್‌ ಮುರೊಳ್ಳಿ

ಜಿಲ್ಲಾಧಿಕಾರಿಗಳು ಸೂಕ್ಷ್ಮತೆಯನ್ನು ಅರಿತು ಕೆಲಸ ಮಾಡಬೇಕು: ಸುಧೀರ್‌ ಕುಮಾರ್‌ ಮುರೊಳ್ಳಿ

ಮಾಜಿ ಮಂತ್ರಿ ನಾಗೇಂದ್ರಗೆ ಎರಡು ಮದ್ವೆ!  ಸ್ಫೋಟಕ ರಹಸ್ಯ! | B. Nagendra in New Trouble

ಮಾಜಿ ಮಂತ್ರಿ ನಾಗೇಂದ್ರಗೆ ಎರಡು ಮದ್ವೆ! ಸ್ಫೋಟಕ ರಹಸ್ಯ! | B. Nagendra in New Trouble

KSRTC ಬಸ್‌ಗೆ ಇದೆಂಥಾ ದುಸ್ಥಿತಿ? | Karnataka Govt Bus Ads | Masth Magaa | Amar

KSRTC ಬಸ್‌ಗೆ ಇದೆಂಥಾ ದುಸ್ಥಿತಿ? | Karnataka Govt Bus Ads | Masth Magaa | Amar

Big Bulletin With HR Ranganath | ರಾಜ್ಯಪಾಲರು ಭಾಷಣ ನಿರಾಕರಿಸಲು ಕಾರಣ ಏನು..? | Jan 21, 2026

Big Bulletin With HR Ranganath | ರಾಜ್ಯಪಾಲರು ಭಾಷಣ ನಿರಾಕರಿಸಲು ಕಾರಣ ಏನು..? | Jan 21, 2026

ಪೊಲೀಸ್ ಅಧಿಕಾರಿ ತಪ್ಪು ಮಾಡಿದ್ರೆ ಏನು ಶಿಕ್ಷೆ? | Ramachandra Rao | Suspension | Masth Magaa | Amar

ಪೊಲೀಸ್ ಅಧಿಕಾರಿ ತಪ್ಪು ಮಾಡಿದ್ರೆ ಏನು ಶಿಕ್ಷೆ? | Ramachandra Rao | Suspension | Masth Magaa | Amar

Munirathna ಕೊತ್ವಾಲನ ಶಿಷ್ಯ, ಟೈಗರ್‌ ಅಶೋಕ್‌ ಕುಮಾರ್‌ ಬಿಚ್ಚಿಟ್ಟ ಸ್ಪೋಟಕ ಸತ್ಯ | Interview | Vijay Karnataka

Munirathna ಕೊತ್ವಾಲನ ಶಿಷ್ಯ, ಟೈಗರ್‌ ಅಶೋಕ್‌ ಕುಮಾರ್‌ ಬಿಚ್ಚಿಟ್ಟ ಸ್ಪೋಟಕ ಸತ್ಯ | Interview | Vijay Karnataka

ಬೋಯಿಂಗ್, ಏರ್‌ಬಸ್‌ಗೆ ಶಾಕ್? | Adani-Embraer Deal | Made in India Jets | Masth Magaa | Amar Prasad

ಬೋಯಿಂಗ್, ಏರ್‌ಬಸ್‌ಗೆ ಶಾಕ್? | Adani-Embraer Deal | Made in India Jets | Masth Magaa | Amar Prasad

ಮತ್ತೆ ಇಬ್ಭಾಗವಾಗುತ್ತಾ ಜಮ್ಮು-ಕಾಶ್ಮೀರ | Why Jammu wants separation? | Masth Magaa | Amar

ಮತ್ತೆ ಇಬ್ಭಾಗವಾಗುತ್ತಾ ಜಮ್ಮು-ಕಾಶ್ಮೀರ | Why Jammu wants separation? | Masth Magaa | Amar

"ಕೊತ್ವಾಲ್ ರಾಮಚಂದ್ರನ ದೇಹ ಯಾರಿಗೂ ಸಿಗದಂತೆ ಮಾಡಿದ್ದು ಹೇಗೆ!'-E11-TIGER Ashok Kumar-Kalamadhyama-#param

ಹೆಣ್ಣು ಹುಟ್ಟಲೇಬಾರದು.. ನಾನ್ ಹೆಂಗ್ ಮರೀಲಿ.. ತಾಯಿಯ ರೋಧನ | Hubballi Crime against child | Suvarna News

ಹೆಣ್ಣು ಹುಟ್ಟಲೇಬಾರದು.. ನಾನ್ ಹೆಂಗ್ ಮರೀಲಿ.. ತಾಯಿಯ ರೋಧನ | Hubballi Crime against child | Suvarna News

ПЫШНЫЕ ПОХОРОНЫ у Кадырова: это хотели СКРЫТЬ! СМЕРТЕЛЬНЫЙ ФИНАЛ ДТП. Адам - все? Версии ЧП в Чечне

ПЫШНЫЕ ПОХОРОНЫ у Кадырова: это хотели СКРЫТЬ! СМЕРТЕЛЬНЫЙ ФИНАЛ ДТП. Адам - все? Версии ЧП в Чечне

ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್‌! | Army Incident | Siddu vs Governor | Masth Magaa | Full News

ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್‌! | Army Incident | Siddu vs Governor | Masth Magaa | Full News

DGP Ramachandra Rao S*x Scandal | DGP ರಾಮಚಂದ್ರರಾವ್ ಮಹಿಳೆಯ ಜೊತೆಗಿನ ಫೋನ್ ಆಡಿಯೋ ವೈರಲ್‌

DGP Ramachandra Rao S*x Scandal | DGP ರಾಮಚಂದ್ರರಾವ್ ಮಹಿಳೆಯ ಜೊತೆಗಿನ ಫೋನ್ ಆಡಿಯೋ ವೈರಲ್‌

ಲೇಡಿ ದುರಂಧರ್ ಚಾಟಿ: ಉದಯನಿಧಿ ಉಪದ್ವ್ಯಾಪ

ಲೇಡಿ ದುರಂಧರ್ ಚಾಟಿ: ಉದಯನಿಧಿ ಉಪದ್ವ್ಯಾಪ

Президент выводит войска? / Спецборт срочно вылетел в Москву

Президент выводит войска? / Спецборт срочно вылетел в Москву

"ಟೈಗರ್ ಅಶೋಕ್ ಕುಮಾರ್ ಸಸ್ಪೆಂಡ್ ಮಾಡಿಸಿದ ಹೆಂಗಸಿನ ವಿಚಿತ್ರ ಕೇಸ್!!"-E8-TIGER Ashok Kumar-Kalamadhyam-#param

ಕೊರಂಗು ಕೃಷ್ಣ ಮೇಲೆ ಅಟ್ಯಾಕ್‌ Muniratna ಮಾಡಿದ್ದೇನು,ಪೊಲೀಸ್‌ ಅಧಿಕಾರಿ ಟೈಗರ್‌ ಅಶೋಕ್‌ ಬಿಚ್ಚಿಟ್ಟ ಸ್ಫೋಟಕ ರಹಸ್ಯ

ಕೊರಂಗು ಕೃಷ್ಣ ಮೇಲೆ ಅಟ್ಯಾಕ್‌ Muniratna ಮಾಡಿದ್ದೇನು,ಪೊಲೀಸ್‌ ಅಧಿಕಾರಿ ಟೈಗರ್‌ ಅಶೋಕ್‌ ಬಿಚ್ಚಿಟ್ಟ ಸ್ಫೋಟಕ ರಹಸ್ಯ

Hubballi Incident: ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ಯುವಕನಿಂದ ದುಷ್ಕೃತ್ಯ. 5 ವರ್ಷದ ಬಾಲಕಿಯ ಹ* | #TV9D

Hubballi Incident: ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ಯುವಕನಿಂದ ದುಷ್ಕೃತ್ಯ. 5 ವರ್ಷದ ಬಾಲಕಿಯ ಹ* | #TV9D

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com