Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕರಾವಳಿ ಮಂದಿಗೆ ಬಂಪರ್‌, ಮಂಗಳೂರಿಗೆ ಹೊಸ ರೈಲು, ಎಲ್ಲಿಂದ ಎಲ್ಲಿಗೆ?, ಯಾವೆಲ್ಲ ಹಳ್ಳಿಗೆ ಅನುಕೂಲ?

Автор: Vijay Karnataka | ವಿಜಯ ಕರ್ನಾಟಕ

Загружено: 2026-01-22

Просмотров: 24974

Описание:

ಕರಾವಳಿ ಮಂದಿಗೆ ಬಂಪರ್‌, ಮಂಗಳೂರಿಗೆ ಹೊಸ ರೈಲು, ಎಲ್ಲಿಂದ ಎಲ್ಲಿಗೆ?, ಯಾವೆಲ್ಲ ಹಳ್ಳಿಗೆ ಅನುಕೂಲ? | Vijay Karnataka

ಕರ್ನಾಟಕ ಕರಾವಳಿ ಭಾಗದ ಜನರಿಗೆ ಕೇಂದ್ರ ರೈಲ್ವೇ ಇಲಾಖೆ ಗುಡ್‌ನ್ಯೂಸ್‌ ಕೊಟ್ಟಿದೆ.. ಮಂಗಳೂರಿಗೆ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಆರಂಭಿಸಲು ಮುಂದಾಗಿದೆ. ದಕ್ಷಿಣ ಭಾರತದ ರೈಲ್ವೆ ನಕಾಶೆಯಲ್ಲಿ ಹೊಸ ಕ್ರಾಂತಿ ಮೂಡಿಸಲು ಸಜ್ಜಾಗಿರುವ 'ಅಮೃತ್ ಭಾರತ್ ಎಕ್ಸ್‌ಪ್ರೆಸ್' ಈಗ ಮಂಗಳೂರಿಗೂ ಕಾಲಿಡುತ್ತಿದೆ. ತಮಿಳುನಾಡಿನ ನಾಗರಕೋಯಿಲ್ ಮತ್ತು ಕರ್ನಾಟಕದ ಮಂಗಳೂರು ನಡುವೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಅಮೃತ್ ಭಾರತ್ ರೈಲು ಸೇವೆಯನ್ನು ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಘೋಷಿಸಿದ 9 ಹೊಸ ರೈಲುಗಳ ಪೈಕಿ, ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಪಟ್ಟಿಯಲ್ಲಿ ಮಂಗಳೂರು ರೈಲು ಸೇರ್ಪಡೆಯಾಗಿರುವುದು ಕರಾವಳಿ ಜನರ ದಶಕಗಳ ಬೇಡಿಕೆಗೆ ಸಿಕ್ಕ ಜಯವಾಗಿದೆ. ಈ ರೈಲು ಯಾವಾಗ ಆರಂಭವಾಗಲಿದೆ? ಇದರ ವಿಶೇಷತೆಗಳೇನು? ಇದರಿಂದ ಯಾರಿಗೆಲ್ಲಾ ಲಾಭವಾಗಲಿದೆ?.

ಕರಾವಳಿ ಜನರಿಗೆ ಭರ್ಜರಿ ಗಿಫ್ಟ್, ಮಂಗಳೂರಿಗೆ ಬರ್ತಿದೆ 'ಅಮೃತ್ ಭಾರತ್' ಎಕ್ಸ್‌ಪ್ರೆಸ್‌, ಎಲ್ಲಿಂದ ಎಲ್ಲಿಗೆ?, ಯವಾಗಾ? | A grand gift for the coastal people: The 'Amrit Bharat' Express is coming to Mangaluru! From where to where? And when? | #karavali #karnataka #mangalurunews #amritbharatstationscheme #amritbharatexpress #amritbharattrain #amritbharat #vijaykarnataka

In a significant boost for the people of coastal Karnataka, the Union Railway Ministry has approved the launch of the state's first Amrit Bharat Express connecting Mangaluru Junction and Nagercoil. Part of a nationwide expansion announced by Railway Minister Ashwini Vaishnaw, this high-speed, non-AC "push-pull" train is designed to revolutionize travel between Karnataka, Kerala, and Tamil Nadu. Prime Minister Narendra Modi is scheduled to flag off this service along with other regional trains on January 23, 2026, fulfilling a decade-long demand from coastal residents for better connectivity to southern Kerala and the tip of Tamil Nadu. Beyond its modern amenities like zero-jerk couplers and mobile charging points, the train's launch marks a milestone in providing premium-style comfort at affordable, non-AC fares for thousands of daily commuters and pilgrims.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಕರಾವಳಿ ಮಂದಿಗೆ ಬಂಪರ್‌, ಮಂಗಳೂರಿಗೆ ಹೊಸ ರೈಲು, ಎಲ್ಲಿಂದ ಎಲ್ಲಿಗೆ?, ಯಾವೆಲ್ಲ ಹಳ್ಳಿಗೆ ಅನುಕೂಲ?

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕರಾವಳಿಯಲ್ಲಿ ಮೇಲೆದ್ದ ಹಳೇ ಖಾಯಿಲೆ! | Adani Big Shock | Cobra Operation | Masth Magaa | Full News | Amar

ಕರಾವಳಿಯಲ್ಲಿ ಮೇಲೆದ್ದ ಹಳೇ ಖಾಯಿಲೆ! | Adani Big Shock | Cobra Operation | Masth Magaa | Full News | Amar

Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

ಬೋಯಿಂಗ್, ಏರ್‌ಬಸ್‌ಗೆ ಶಾಕ್? | Adani-Embraer Deal | Made in India Jets | Masth Magaa | Amar Prasad

ಬೋಯಿಂಗ್, ಏರ್‌ಬಸ್‌ಗೆ ಶಾಕ್? | Adani-Embraer Deal | Made in India Jets | Masth Magaa | Amar Prasad

Silk Board - KR Puram ORR Upgrade | 450 ಕೋಟಿ, ಹೊಸ ರೂಪ! 10 ಹೈಟೆಕ್‌ ಲೇನ್‌ Road, ಬೆಂಗಳೂರಿನ ದುಬಾರಿ ರಸ್ತೆ

Silk Board - KR Puram ORR Upgrade | 450 ಕೋಟಿ, ಹೊಸ ರೂಪ! 10 ಹೈಟೆಕ್‌ ಲೇನ್‌ Road, ಬೆಂಗಳೂರಿನ ದುಬಾರಿ ರಸ್ತೆ

ಬೆಂಗಳೂರಿಗೆ ಬಿಗ್‌ ಶಾಕ್, Modi ಫುಲ್‌ ಗರಂ! ಸಬ್ಅರ್ಬನ್‌ ರೈಲು ಡೆಡ್‌ಲೈನ್‌ 2030ಕ್ಕೆ ಶಿಫ್ಟ್! ಯಾವ ಲೇನ್‌ ಯಾವಾಗ?

ಬೆಂಗಳೂರಿಗೆ ಬಿಗ್‌ ಶಾಕ್, Modi ಫುಲ್‌ ಗರಂ! ಸಬ್ಅರ್ಬನ್‌ ರೈಲು ಡೆಡ್‌ಲೈನ್‌ 2030ಕ್ಕೆ ಶಿಫ್ಟ್! ಯಾವ ಲೇನ್‌ ಯಾವಾಗ?

ಹೆಜ್ಜೆ ಗೆಜ್ಜೆ: ಹಾಸ್ಯ ವೈಭವ | Hejje Gejje: Haasyavaibhava

ಹೆಜ್ಜೆ ಗೆಜ್ಜೆ: ಹಾಸ್ಯ ವೈಭವ | Hejje Gejje: Haasyavaibhava

Siddaramaiah on Governor : ಸಂಪೂರ್ಣ ಭಾಷಣ ಓದದೇ ಹೊರಟ ಗವರ್ನರ್​ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

Siddaramaiah on Governor : ಸಂಪೂರ್ಣ ಭಾಷಣ ಓದದೇ ಹೊರಟ ಗವರ್ನರ್​ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

UNTV: C-NEWS | January 23, 2026

UNTV: C-NEWS | January 23, 2026

ಬೆಳಗಾವಿ ಗಡಿ ವಿವಾದ: 22 ವರ್ಷಗಳ ಬಳಿಕ ತೀರ್ಪು, ಸುಪ್ರೀಂ ಕೋರ್ಟ್‌ನತ್ತ ರಾಜ್ಯದ ಚಿತ್ತ |  Vijay Karnataka

ಬೆಳಗಾವಿ ಗಡಿ ವಿವಾದ: 22 ವರ್ಷಗಳ ಬಳಿಕ ತೀರ್ಪು, ಸುಪ್ರೀಂ ಕೋರ್ಟ್‌ನತ್ತ ರಾಜ್ಯದ ಚಿತ್ತ | Vijay Karnataka

KSRTC ಬಸ್‌ಗೆ ಇದೆಂಥಾ ದುಸ್ಥಿತಿ? | Karnataka Govt Bus Ads | Masth Magaa | Amar

KSRTC ಬಸ್‌ಗೆ ಇದೆಂಥಾ ದುಸ್ಥಿತಿ? | Karnataka Govt Bus Ads | Masth Magaa | Amar

A Gangster Backstory Behind the Actor Shaneel Gautham 😳🔥

A Gangster Backstory Behind the Actor Shaneel Gautham 😳🔥

Почему зарядка после 60 ускоряет потерю мышц? Парадокс сардинских долгожителей | ЗДОРОВЬЕ ДАРОМ

Почему зарядка после 60 ускоряет потерю мышц? Парадокс сардинских долгожителей | ЗДОРОВЬЕ ДАРОМ

KERALA DEEPAK CASE | ಕೇರಳ ದೀಪಕ್ ಆ*ತ್ಮಹ*ತ್ಯೆ ಪ್ರಕರಣ; ಕಲ್ಲಡ್ಕ ಭಟ್ ಮೇಲೆ ಬಿತ್ತು ಕೇಸ್! | RA CHINTAN

KERALA DEEPAK CASE | ಕೇರಳ ದೀಪಕ್ ಆ*ತ್ಮಹ*ತ್ಯೆ ಪ್ರಕರಣ; ಕಲ್ಲಡ್ಕ ಭಟ್ ಮೇಲೆ ಬಿತ್ತು ಕೇಸ್! | RA CHINTAN

DGP Ramachandra Rao : ಲೇಡಿ ಜೊತೆ ರಾಮಚಂದ್ರ ಡರ್ಟಿ ಟಾಕ್, ವೀಡೀಯೋ ಜೊತೆ ಆಡಿಯೋ ವೈರಲ್ | National TV

DGP Ramachandra Rao : ಲೇಡಿ ಜೊತೆ ರಾಮಚಂದ್ರ ಡರ್ಟಿ ಟಾಕ್, ವೀಡೀಯೋ ಜೊತೆ ಆಡಿಯೋ ವೈರಲ್ | National TV

ಜಮ್ಮು-ಕಾಶ್ಮೀರ ಮತ್ತೆ ಇಬ್ಭಾಗವಾಗುತ್ತಾ? ಸಂಘರ್ಷ ಶುರುವಾಯ್ತು | Jammu and kashmir wants separation Why?

ಜಮ್ಮು-ಕಾಶ್ಮೀರ ಮತ್ತೆ ಇಬ್ಭಾಗವಾಗುತ್ತಾ? ಸಂಘರ್ಷ ಶುರುವಾಯ್ತು | Jammu and kashmir wants separation Why?

RTPS ಒಳಗಡೆ ಹೇಗಿದೆ ನೋಡಿ | Inside Raichur Thermal Power Plant (RTPS) | Karnataka’s Power Hub

RTPS ಒಳಗಡೆ ಹೇಗಿದೆ ನೋಡಿ | Inside Raichur Thermal Power Plant (RTPS) | Karnataka’s Power Hub

ಚಿನ್ನದ ದರ ಏರಿಕೆ ಜನರಲ್ಲಿ ಆತಂಕ, ಕಡಿಮೆ ಆಗೋ ಚಾನ್ಸ್‌ ಇದ್ಯಾ? ಮಾಲೀಕರು ಹೇಳಿದ ರಿಯಾಲಿಟಿ ಇಲ್ಲಿದೆ!

ಚಿನ್ನದ ದರ ಏರಿಕೆ ಜನರಲ್ಲಿ ಆತಂಕ, ಕಡಿಮೆ ಆಗೋ ಚಾನ್ಸ್‌ ಇದ್ಯಾ? ಮಾಲೀಕರು ಹೇಳಿದ ರಿಯಾಲಿಟಿ ಇಲ್ಲಿದೆ!

ಅಮೆರಿಕಕ್ಕೆ ಆಕಾಶದ ಅಸುರ F-47! ಕಣ್ಣಿಗೆ ಕಾಣಲ್ಲ, ಟ್ರಂಪ್‌ ಹೇಳಿಕೆಗೆ ಬೆಚ್ಚಿದ ಚೀನಾ! F-22ಗಿಂತ ಭಾರೀ ಬಲಿಷ್ಠ!

ಅಮೆರಿಕಕ್ಕೆ ಆಕಾಶದ ಅಸುರ F-47! ಕಣ್ಣಿಗೆ ಕಾಣಲ್ಲ, ಟ್ರಂಪ್‌ ಹೇಳಿಕೆಗೆ ಬೆಚ್ಚಿದ ಚೀನಾ! F-22ಗಿಂತ ಭಾರೀ ಬಲಿಷ್ಠ!

ದುಬಾರಿ Hong Kong🇭🇰 ದೇಶದಲ್ಲಿ ನಮ್ಮ ಪರದಾಟ😢 | Underground City

ದುಬಾರಿ Hong Kong🇭🇰 ದೇಶದಲ್ಲಿ ನಮ್ಮ ಪರದಾಟ😢 | Underground City

ಸರ್ಕಾರ v/s ರಾಜ್ಯಪಾಲರು..! ಭಾಷಣ ಮಾಡದೇ ಅವರು ಎದ್ದು ಹೋಗಿದ್ದೇಕೆ..? ಉಲ್ಲಂಘನೆ ಸಂಪ್ರದಾಯದ್ದಾ ಸಂವಿಧಾನದ್ದಾ..?

ಸರ್ಕಾರ v/s ರಾಜ್ಯಪಾಲರು..! ಭಾಷಣ ಮಾಡದೇ ಅವರು ಎದ್ದು ಹೋಗಿದ್ದೇಕೆ..? ಉಲ್ಲಂಘನೆ ಸಂಪ್ರದಾಯದ್ದಾ ಸಂವಿಧಾನದ್ದಾ..?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com