ಪೋಕ್ಸೋ ಪ್ರಕರಣ ಹಾದಿತಪ್ಪಿದ್ದೆಲ್ಲಿ? | Murugha Shri Acquittal | POCSO Case Verdict
Автор: eedina
Загружено: 2025-11-26
Просмотров: 1532
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಅವರನ್ನು ಚಿತ್ರದುರ್ಗದ ಎರಡನೇ ಜಿಲ್ಲಾ ಅಪರ ಮತ್ತು ಸತ್ರ ಕೋರ್ಟ್ ಖುಲಾಸೆಗೊಳಿಸಿದೆ. ಸತತ ಮೂರು ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದಿದ್ದು ಇಂದು ತೀರ್ಪು ಹೊರಬಿದ್ದಿದೆ.
ಈ ಪ್ರಕರಣ ಯಾವೆಲ್ಲಾ ಹಂತಗಳನ್ನ ದಾಟಿ ಈ ತೀರ್ಪು ಪ್ರಕಟಗೊಂಡಿದೆ? ಪೋಕ್ಸೋ ಪ್ರಕರಣದಲ್ಲಿ ಖುಲಾಸೆ ಆಗೋಕೆ ಕಾರಣ ಏನು? ಅನ್ನೋ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ಚರ್ಚೆ ಮಾಡಲಾಗಿದೆ.
#MurughaShriAcquittal #POCSOCaseVerdict #ChitradurgaCourtRuling #MurughaShriCase #ThreeYearTrialEnds #POCSOActIndia #ChildProtectionLaw #SexualAssaultAcquittal #JSSMahasamsthan #CourtClearsMurugha #IndiaJusticeSystem #POCSOTrialOutcome #MurughaShriFree #LegalVerdict2025 #ChildAbuseCase #SessionsCourtDecision #AcquittedAfterYears #KarnatakaCourtNews #POCSOControversy #JusticeForMurugha
Доступные форматы для скачивания:
Скачать видео mp4
-
Информация по загрузке: