Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

‘ಪರ್ವ‘ ರಂಗಕ್ಕೆ ಬಂದ ಬಗೆ | Prakash Belawadi on Parva

Автор: Prajavani | ಪ್ರಜಾವಾಣಿ

Загружено: 2021-03-11

Просмотров: 23964

Описание:

ಆರೇಳು ವರ್ಷಗಳ ಹಿಂದೆಯೇ, ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ನಾಟಕ ರೂಪಕ್ಕೆ ತರಲು ಮುಂದಾಗಿದ್ದವರು ನಿರ್ದೇಶಕ ಪ್ರಕಾಶ್ ಬೆಳವಾಡಿ. ಅದಕ್ಕಾಗಿ ಭೈರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಹೇಗೆ ಮಾಡುವುದು ಎಂಬ ಪ್ರಶ್ನೆ ಬಂದಾಗ, ಆ ವಿಚಾರವನ್ನು‌ ಅಲ್ಲಿಗೇ ನಿಲ್ಲಿಸಿದ್ದರು.
ಇದೀಗ ಮತ್ತೆ 'ಪರ್ವ'ವನ್ನು ಕೈಗೆತ್ತಿಕೊಂಡು, ರಂಗರೂಪಕ್ಕೆ ತರುವುದರ ಜೊತೆಗೆ ಮೈಸೂರಿನ ರಂಗಾಯಣಕ್ಕಾಗಿ ನಿರ್ದೇಶಿಸಿದ್ದಾರೆ.
ಏಳೂವರೆ ಗಂಟೆಗಳ ಈ ನಾಟಕದ ವಿಶೇಷ ಪ್ರದರ್ಶನ ಮಾರ್ಚ್ 12ರಿಂದ 14ರವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ್ದಾರೆ.
#SLBhyrappa #PrakashBelawadi
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

‘ಪರ್ವ‘ ರಂಗಕ್ಕೆ ಬಂದ ಬಗೆ |  Prakash Belawadi on Parva

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Dr S.L.Bhyrappa- Purva Symposium- 21 Feb 2021 Mysuru

ಮಹಾಭಾರತದಲ್ಲಿ ನಿಜಕ್ಕೂ ಧರ್ಮ ಸಂಕಟ ಅನುಭವಿಸಿದ್ದು ಯಾರು?| Prakash Belawadi | SLB | Gaurish Akki Studio

Episode 1: Untold facts from Prakash Belawadi | Gold Class | Mayuraa Raghavendra

ಎರಡನೇ ಮದುವೆಯಾಗಿದ್ದ ಸಾತು! | Gruhabhanga Kannada Serial | S L Bhyrappa | EPISODE 64

Dr SL Bhyrappa about Uttarakanda | ಉತ್ತರಕಾಂಡದ ಬಗ್ಗೆ ಭೈರಪ್ಪನವರ ಮಾತು

ಬಾಬರ್ ದೇವಸ್ಥಾನ ಕೆಡವಿ ಕಟ್ಟಿದ ಮಸೀದಿಯನ್ನು ಮುಸ್ಲಿಮರು ಸ್ವೀಕರಿಸಬಾರದು | Prakash Belawadi | B Ganapathi | 02

Shatavadhani Ganesh ಮಾತಿನಲ್ಲಿ SL Bhyrappa ಕಾದಂಬರಿಗಳ  ಮೌಲ್ಯ ಮೀಮಾಂಸೆ! | Vishwavani TV Special

S. L. Bhyrappa Kannada Directed by P. Sheshadri

S.L.Bhyrappa Sahityotsava 2019- Sri. Gangavathi Pranesh

ನಾಯಕ ವಿತ್ ವಿನಾಯಕ| ಪ್ರಕಾಶ್ ಬೆಳವಾಡಿ| Prakash Belawadi -Part 1 |Nayaka with Vinayaka Podcast- 7

S.L.Bhyrappa PARVA symposium 29 Dec 2019 Speech By Dr S.L.Bhyrappa

ರಂಗರೂಪದಲ್ಲಿ ಎಸ್‌.ಎಲ್.ಭೈರಪ್ಪನವರ

ರಂಗರೂಪದಲ್ಲಿ ಎಸ್‌.ಎಲ್.ಭೈರಪ್ಪನವರ "ಪರ್ವ" | Parva Kannada Play in Bengaluru | Prakash Belawadi | SLB

Dr.S.L.Bhyrappa Documentary||ಎಸ್.ಎಲ್. ಭೈರಪ್ಪ ಸಾಕ್ಷ್ಯಚಿತ್ರ||P.Sheshadri

Episode 2: Untold facts from Prakash Belawadi | Gold Class | Mayuraa Raghavendra

ಸಾಧನೆ ಮಾಡಬೇಕೆನ್ನುವವರು ಓದಬೇಕಾದ ಕೃತಿ ಭೈರಪ್ಪನವರ ಆತ್ಮಕಥನ

ಸಾಧನೆ ಮಾಡಬೇಕೆನ್ನುವವರು ಓದಬೇಕಾದ ಕೃತಿ ಭೈರಪ್ಪನವರ ಆತ್ಮಕಥನ "ಭಿತ್ತಿ" | ಈ ಪುಸ್ತಕ ಓದಿ | Bhitti | SL Bhyrappa

S.L.Bhyrappa Sahityotsava - Talk by Prof. Krishne Gowda

Big Bulletin With HR Ranganath |  ಪಾರ್ಲಿಮೆಂಟ್‌ನಲ್ಲಿ ವಂದೇ ಮಾತರಂ ಗೀತೆಯ ಚರ್ಚೆ..! | Dec 08, 2025

SL Byrappa/Dharmashree/SL ಭೈರಪ್ಪನ ಧರ್ಮಶ್ರೀಕಾದಂಬರಿಯ ವಿಶ್ಲೇಷಣೆ/ಕರೋನಾ/ಸಾವುಗಳ/Kannada/Novels/

Ashtavadhana|Shatavadhani Dr R Ganesh|Dr S L Bhyrappa - Part 01

ಕಾಶ್ಮೀರಕ್ಕೆ ಹೋಗಬೇಕಾದರೆ ನಮಗೆ ಪರ್ಮಿಷನ್ ಬೇಕಿತ್ತು..ಎಂಥಾ ಧರಿದ್ರ ಸ್ಥಿತಿ ರೀ ಅದು  | Prakash Belawadi | EP 04

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]