Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಹೋಟೆಲ್‌ ಸ್ಟೈಲ್‌ ಬೋಂಡಾ ಸೂಪ್‌ ಮನೆಯಲ್ಲಿಯೇ ಮಾಡಿ I Karnataka Style Bonda Soup I Karunada Saviyoota-4

Автор: Prajavani | ಪ್ರಜಾವಾಣಿ

Загружено: 2025-10-11

Просмотров: 28882

Описание:

ಕರ್ನಾಟಕದ್ದೇ ಆದ ಸ್ಪೆಷಲ್‌ ಖಾದ್ಯ ಬೋಂಡಾ ಸೂಪ್‌ (Bonda Soup). ಹಾಗೆ ನೋಡಿದರೆ, ಬೋಂಡಾ ಶುರುವಾಗಿದ್ದೇ ಕರ್ನಾಟಕದಲ್ಲಿ (Karnataka’s Recipe) . ಅದಾದ ನಂತರ ಬೇರೆ ಬೇರೆ ಕಡೆಗಳಲ್ಲಿಯೂ ಬೋಂಡಾ ಮಾಡಲು ಆರಂಭಿಸಿದರು. ಬೋಂಡಾಗೆ ಹೊಸ ಟಚ್‌ ಕೊಡುವುದಕ್ಕೆ ಶುರು ಮಾಡಿದ ಕನ್ನಡಿಗರು, ಬೋಂಡಾಗೆ ಕಾಂಬಿನೇಷನ್‌ ಆಗಿ ಸೂಪ್‌ ಕೊಡಲು ಆರಂಭಿಸಿದರು. ಮುಂದೆ, ಮನೆ–ಮನೆ ಮಾತಾಯಿತು ಈ ಖಾದ್ಯ. ಈ ವಿಡಿಯೊದಲ್ಲಿ, ನಿಮಗೆ ಬೋಂಡಾ ಜೊತೆಗೆ ಸೂಪ್‌ ಮಾಡುವುದು ಹೇಗೆ ಅಂತ ತೋರಿಸಿಕೊಟ್ಟಿದ್ದಾರೆ ಸಿಹಿ ಕಹಿ ಚಂದ್ರು.

ಬೋಂಡಾ ಸೂಪ್ | ಬೊಂಡಾ ಸೂಪ್ ರೆಸಿಪಿ | ಕರ್ನಾಟಕ ಸ್ನ್ಯಾಕ್ಸ್ | ದಕ್ಷಿಣ ಭಾರತೀಯ ಸ್ನ್ಯಾಕ್ಸ್ | ಬಿಸಿ ಸೂಪ್‌ನಲ್ಲಿ ಬೋಂಡಾ ಸೂಪ್ | ಸಾಂಪ್ರದಾಯಿಕ ಕರ್ನಾಟಕ ರೆಸಿಪಿ | ಅಸಲಿ ಕರ್ನಾಟಕ ಫುಡ್ | ಈವ್ನಿಂಗ್ ಸ್ನ್ಯಾಕ್ಸ್ | ಟೀ ಟೈಮ್ ಸ್ನ್ಯಾಕ್ಸ್ | ಮನೆಯಲ್ಲೇ ತಯಾರಿಸುವ ಬೋಂಡಾ ಸೂಪ್ | ಹಬ್ಬದ ಖಾದ್ಯ ಕರ್ನಾಟಕ | ಸುಲಭ ಸ್ನ್ಯಾಕ್ ರೆಸಿಪಿ

#BondaSoup #KarnatakaSnacks #SouthIndianSnacks #TraditionalSnacks #EveningSnacks #TeaTimeSnacks #AuthenticKarnatakaFood #IndianStreetFood #HomemadeSnacks #VillageStyleCooking #FestivalSnacks #SnackRecipes #RestaurantStyleSnacks #karunadasaviyoota

Karunada Saviyoota Season 4 is an initiative by Prajavani & Deccan Herald.
Presented by Freedom Healthy Cooking Oil
LPG Partner- Indane
Kitchen Partner - TTK Prestige
Special Partner – Bhima Jewellers
Snacks Partner - Lays
In Association with – SBI Card, Vencobb Chicken & ECO CRYSTAL WATER TREATMENT

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ಹೋಟೆಲ್‌ ಸ್ಟೈಲ್‌ ಬೋಂಡಾ ಸೂಪ್‌ ಮನೆಯಲ್ಲಿಯೇ ಮಾಡಿ I   Karnataka Style Bonda Soup I Karunada Saviyoota-4

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

array(0) { }

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]