ಶ್ರೀ ಕ್ಷೇತ್ರ ಸಿದ್ದಗಿರಿ ಶನೇಶ್ವರ ದೇವಾಲಯ | Tumkur | Raghu Tumkur | 4K
Автор: Raghu Tumkur
Загружено: 2023-07-04
Просмотров: 1591
12 ಅಡಿ ಎತ್ತರದ ಭಗವಂತ ನಿಮ್ಮ ಎಲ್ಲ ಕಷ್ಟ ಕಳೆಯುತ್ತಾನೆ ಶನಿ ದೋಷ ಪರಿಹಾರಕ್ಕಾಗಿ ಭಗವಂತನ ಮುಂದೆ ಎಳ್ಳು ಬತ್ತಿ ಹಚ್ಚುವ ಮೂಲಕ ಕಷ್ಟ ಪರಿಹರಿಸಿಕೊಳ್ಳುತ್ತಾರೆ.
ಈ ಕ್ಷೇತ್ರ ತುಮಕೂರು ಜಿಲ್ಲೆಯ ಕೆಸರಮಡು ಅಂಚೆ ಬೊಮ್ಮನಹಳ್ಳಿ ಗ್ರಾಮ ಸಿದ್ದಗಿರಿ ಎಂಬ ಬೆಟ್ಟದ ಮೇಲೆ ನೆಲೆಸಿದ್ದಾನೆ.
ಪ್ರಸ್ತುತ ದೇವಾಲಯದಲ್ಲಿ ಪ್ರತಿ ದಿನ ಬೆಳಗ್ಗೆ 7.00 ರಿಂದ ಪೂಜೆ ಇರುತ್ತದೆ ವಿಶೇಷವಾಗಿ ಪ್ರತಿ ಶನಿವಾರ ಬೆಳಗ್ಗೆ 6,00 ರಿಂದ ಪೂಜೆ, ಅಭಿಶೇಕ ಇರುತ್ತದೆ ಹಾಗೂ ಮಧ್ಯಾಹ್ನ 12.00 ಗಂಟೆ ಸುಮಾರಿಗೆ ದೇವರಿಗೆ ಮಹಾಮಂಗಳಾರತಿ ನೆರವೇರುತ್ತದೆ.
ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ
Google map location link in below: https://maps.app.goo.gl/9bGwn86BfMoMs...
ಇನ್ನಷ್ಟು ಮಾಹಿತಿಗಾಗಿ ಸಂಪರ್ಕಿಸಿ
ದೇವಾಲಯದ ಆಡಳಿತ ವರ್ಗ
ಸೋಮಶೇಖರ್ +91 97416 59369
Доступные форматы для скачивания:
Скачать видео mp4
-
Информация по загрузке: