PURE MILK | ಅಬ್ಬಬ್ಬಾ..ಎಷ್ಟೊಂದು ಪ್ರೋಟಿನ್‌ಯುಕ್ತ ಹಾಲು | ಟೇಸ್ಟ್ಗೂ ಓಕೆ, ಎನರ್ಜಿಗೂ ಓಕೆ | News+
Автор: news+
Загружено: 2025-11-17
Просмотров: 60
ಸಾವಯವ ಡೈರಿ ಉದ್ಯಮದಲ್ಲಿ ತನ್ನದೆಯಾದ ಮೈಲಿಗಲ್ಲು ಸ್ಥಾಪಿಸಿರುವ ಅಕ್ಷಯಕಲ್ಪ ಈಗ ಮತ್ತಷ್ಟು ಹೆಚ್ಚಿನ ಪ್ರೋಟೀನ್ ಯುಕ್ತ ಹಾಲನ್ನು ಪರಿಚಯಿಸುತ್ತಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೋಟೀನ್ ಪನ್ನೀರ್, ಕಡ್ಲೇಕಾಯಿ ,ರಾಗಿ ಆಧಾರಿತ ತಿಂಡಿಗಳನ್ನು ಪರಿಚಯಿಸಿರುವ ಅಕ್ಷಯಕಲ್ಪ, ತನ್ನ ಹೈ-ಪ್ರೋಟೀನ್ ಪೋರ್ಟ್ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಿದೆ. ಈ ಹೊಸ ಉತ್ಪನ್ನವು ಭಾರತೀಯ ಗ್ರಾಹಕರಿಗೆ ಶುದ್ಧ, ಕ್ರಿಯಾತ್ಮಕ ಪೌಷ್ಟಿಕಾಂಶವನ್ನು ನೀಡಲಿದೆ.
ಒಂದೇ ಸುದ್ದಿ ನೋಡಿ ನೋಡಿ ಬೇಜಾರಾಗಬೇಡಿ. ನ್ಯೂಸ್ ಪ್ಲಸ್ ಸದಾ ತಾಜಾ ಸುದ್ದಿ ನೀಡುತ್ತೆ. ಸುಮ್ಮನೆ ನಿಮ್ ತಲೆಗೆ ಉಳ ಬಿಡದೇ, ನಿಮ್ಮ ಸುತ್ತಾ ಏನೆಲ್ಲಾ ನಡೆಯುತ್ತಿದೆ. ಏನೆಲ್ಲಾ ಆಗಬಹುದು. ಯಥಾವತ್ತಾದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಪ್ರತಿ ದಿನವೂ ನಿಮ್ಮೊಂದಿಗಿರಲಿದ್ದೇವೆ. ಹಾಗಾಗಿ, ಈಗಲೇ ನ್ಯೂಸ್ ಪ್ಲಸ್‌ಗೆ ಸಬ್‌ಸ್ಕೆçöÊಬ್ ಆಗಿ, ಅಲ್ಲದೇ ಬೆಲ್ ಬಟನ್ ಒತ್ತಿ.
#energy milk #protien #milk benefits #pure milk
---
----
Доступные форматы для скачивания:
Скачать видео mp4
-
Информация по загрузке: