Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಸಪ್ತೋತ್ಸವವು ಆರಂಭ

Автор: SRI PUTHIGE MATHA UDUPI

Загружено: 2026-01-12

Просмотров: 4774

Описание:

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಸಪ್ತೋತ್ಸವವು ಆರಂಭಗೊಂಡಿತು. ಇದರ ಅಂಗವಾಗಿ ಮಧ್ವ ಸರೋವರದಲ್ಲಿ ಆಕರ್ಷಕ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಉತ್ಸವ ಮೂರ್ತಿಯನ್ನಿಟ್ಟು , ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆರತಿಯನ್ನು ಮಾಡಿದರು. ನಂತರ ವೈಭವದ ತೆಪ್ಪೋತ್ಸವವು ಜರುಗಿತು. ಅನಂತರ ರಥಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ದೇವರ ಉತ್ಸವ ಮೂರ್ತಿಯನ್ನಿಟ್ಟು ಎರಡು ರಥಗಳ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ವಾದ್ಯ ಸೇವೆಯೊಂದಿಗೆ ಅತ್ಯಂತ ವೈಭವದಿಂದ ರಥೋತ್ಸವವು ಜರುಗಿತು .

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಸಪ್ತೋತ್ಸವವು ಆರಂಭ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಪರ್ಯಾಯ ಮಂಗಳೋತ್ಸವ ಹಾಗೂ ಪುತ್ತಿಗೆ ಶ್ರೀಪಾದರಿಗೆ ತುಲಾಭಾರ ಸಹಿತ ಗುರುವಂದನಾ ಸಮಾರಂಭ

ಕಾರ್ಕಳ ಅನಂತಶಯನ ದೇವಸ್ಥಾನಕ್ಕೆ ಶೀರೂರು ಶ್ರೀಗಳ ಭೇಟಿ | Sri Vedavardhana Tirtha Swamiji Visits Karkala

ಸಪ್ತೋತ್ಸವ-2026 ಮಕರ ಸಂಕ್ರಾಂತಿಯ ಮೂರು ತೇರು ರಥೋತ್ಸವ ಉಡುಪಿ ಶ್ರೀ ಕೃಷ್ಣ ಮಠ|Udupi Shree Krishna Matha #udupi

SHIROOR PARYAYA | SWAMIJI INTERVIEW | ಶೀರೂರು ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಸಂದರ್ಶನ - ಕಹಳೆ ನ್ಯೂಸ್

Makara Sankramana at Udupi Sri Krishna Temple on 14th Jan 2025

ಶೀರೂರು ಪರ್ಯಾಯಕ್ಕೆ ಅಡುಗೆ ತಯಾರಿ.

ಶೀರೂರು ಪರ್ಯಾಯಕ್ಕೆ ಅಡುಗೆ ತಯಾರಿ.

ದೈವೊಲೆಗ್ ಅಬತರದ ಪ್ರವೇಶ ಬೋಡಾ..?| MADIPU-GANESH PAMBADA

Sri Chandramoulishwara Puja & Sri Chakra Puja for Loka Kalyana | Guru Nivasa Narasimha Vana Sringeri

SHORT VIDEO  ಶ್ರೀಕೃಷ್ಣ ಮಠದಲ್ಲಿ ಚೂರ್ಣೋತ್ಸವ

ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಾರ್ಕೂರು ಮಠದ ಆಯುರ್ ಗುರು ಶ್ರೀಶ್ರೀಶ್ರೀ ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ

ಲಾಡಿ ಹಜಂಕಾಲಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನ *ಮೂಡುಬಿದಿರೆ*ವರ್ಷಾವಧಿ ಜಾತ್ರೆಯ | ನೇರಪ್ರಸಾರ | DAY.03

UDUPI MADWANAVMI ಉಡುಪಿಯ  ಶ್ರೀಮನ್ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಹಾಗೂ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮಧ್ವ ನವಮಿ

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಸಪ್ತೋತ್ಸವ 3RD DAY

ಶ್ರೀ ಮಧ್ವ ಪುರಂದರೋತ್ಸವ 2026 | ದಿನ - 1 ಭಾಗ - 1 | ತಿರುವನಂತಪುರಂ | ಮೈಸೂರು ಶ್ರೀ ರಾಮಚಂದ್ರಾಚಾರ್

ಶೀರೂರು ಪರ್ಯಾಯದ ದೊಡ್ಡ ಉಗ್ರಾಣ ನೋಡಿ🫒🙏ಭಕ್ತರು ಕೊಟ್ಟ ಹೊರೆಕಾಣಿಕೆಯಿಂದ ಈಗಾಗಲೇ ಭರ್ತಿಯಾಗಿದೆ🙏 #udupiparyaya2026

TULABARA-2026ರ ಪರ್ಯಾಯ ಪೀಠವೇರಲಿರುವ #ಶ್ರೀಶೀರೂರುಮಠಾದೀಶ #ಶ್ರೀಶ್ರೀ ವೇದವರ್ಧನತೀರ್ಥಶ್ರೀಪಾದರಿಗೆ ನಾಣ್ಯತುಲಾಬಾರ

ಯಶಸ್ಸು ಸಿಗಬೇಕೆಂದರೆ ಈ 8 ಜಾಗದಲ್ಲಿ ಮೌನವಾಗಿರಿ! | 8 Times You Must Be Silent By Lord Krishna

ಶ್ರೀ ಕ್ಷೇತ್ರ ಕಟೀಲಿನಿಂದ ಉಡುಪಿಗೆ ಪರ್ಯಾಯ ಹೊರೆ ಕಾಣಿಕೆ

Krishna - World's Greatest Teacher

Krishna - World's Greatest Teacher" - " ಕೃಷ್ಣಂ ವಂದೇ ಜಗದ್ಗುರು " || discourse by Vid. Brahmnyachar

Shiroor Paryaya 2026 | Bhale Muhurtha | Stories of Udupi | Udupi Shri Krishna Math

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com