ಶಿಕ್ಷಕರ ದಿನಾಚರಣೆ 2025 ಸ್ಥಳ: ಗುರುಭವನ ಗುಂಡ್ಲುಪೇಟೆ Date 8/9/2025
Автор: VENU B Official Page
Загружено: 2025-09-08
Просмотров: 188
ಶಿಕ್ಷಕರ ದಿನಾಚರಣೆ 2025 ಸ್ಥಳ: ಗುರುಭವನ ಗುಂಡ್ಲುಪೇಟೆ Date 8/9/2025
ಚಾಮರಾಜನಗರ ಜಿಲ್ಲಾ ಪಂಚಾಯತ್ ಜಿಲ್ಲಾಡಳಿತ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಗುಂಡ್ಲುಪೇಟೆ ಇವರ ಸಂಯುಕ್ತಾಶ್ರಯದಲ್ಲಿ 2025 ರ ಶಿಕ್ಷಕರ ದಿನಾಚರಣೆಯನ್ನು ಪಟ್ಟಣದ ಗುರು ಭವನದಲ್ಲಿ ಆಯೋಜಿಸಲಾಗಿತ್ತು.
ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ದೀಪ ಬೆಳಗಿಸಿ ಮಾತನಾಡಿದರು.
ಕಾರ್ಯಕ್ರಮದ ಮೊದಲು ಪಟ್ಟಣದ ಮುಖ್ಯ ಬೀದಿಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ನಗರಸಭೆ ಅಧ್ಯಕ್ಷ ಜಿ.ಎಸ್. ಮಧುಸೂದನ್, ಶಾಲಾ ಶಿಕ್ಷಣ ಸಮಿತಿ ಉಪ ನಿರ್ದೇಶಕ ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಚ್.ಟಿ. ಸರೋಜ, ಸಹಾಯಕ ನಿರ್ದೇಶಕ ಕೆ.ಸಿ. ಸತೀಶ್, ದೈಹಿಕ ಶಿಕ್ಷಣ ನಿರೀಕ್ಷಕ ಚಿಕ್ಕಮಲ್ಲಪ್ಪ, ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನ ವೇಣು ಬಿ. ಸಿ.ಎಸ್.ಡಬ್ಲ್ಯೂ ಮತ್ತು ಇತರ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.
------------------------
Доступные форматы для скачивания:
Скачать видео mp4
-
Информация по загрузке: