"ಗುಳೆ ಹೋದ ನನ್ನ ಮಗ ಬದುಕಿದ್ದಾನೋ, ಸತ್ತಿದ್ದಾನೋ ಒಂದೂ ಗೊತಿಲ್ಲಾ" | Kalyana Karnataka | GROUND REPORT
Автор: Vartha Bharati
Загружено: 2025-12-01
Просмотров: 801
"ಕುಟುಂಬದ ಜೊತೆಗೆ ಮಕ್ಕಳೂ ಹೋಗುತ್ತಿರುವುದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ"
► "ನಮ್ಮ ತಾಲೂಕಿನಲ್ಲಿ ಕೈಗಾರಿಕೆಗಳು ಇದ್ರೂ ನಮಗೆ ಇಲ್ಲಿ ಕೆಲಸ ಸಿಕ್ತಾ ಇಲ್ಲ"
► ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂಧನಕೇರಾ ಮತ್ತು ಮೋಳಕೇರಾ ಗ್ರಾಮದ ಗುಳೆ ಸಮಸ್ಯೆಗಳ ಅಧ್ಯಯನ ವರದಿ
► ಖಾಲಿ ಆಗ್ಯಾವ ಕಲ್ಯಾಣ ಜಾಗ : EXCLUSIVE GROUND REPORT SERIES : ಸಂಚಿಕೆ - 02
#varthabharati #kalyanakarnataka #groundreport #EXCLUSIVEGROUNDREPORT
Доступные форматы для скачивания:
Скачать видео mp4
-
Информация по загрузке: