Christmas Sankeerthane ( ಕ್ರಿಸ್ಮಸ್ ಸಂಕೀರ್ತನೆ ) 2023 | Samadhanadhisa ( ಸಮಾಧಾನಧೀಶ )
Автор: BIG J Media
Загружено: 2023-12-21
Просмотров: 13550
#bigjtv #christmas #2023 #kannada #csisongsudupi2023 #christmassongs #newchristmas #hymnsong
ಪಲ್ಲವಿ
ಸಮಾಧಾನಧೀಶ - ಸರ್ವೇಶನೇ ಬಂದ
ಸಮಸ್ತಜನವಿಮೋಚನಾರ್ಥ - ಈ ಮಹಿಯೊಳಗವತರಿಸಿದ
1. ಅಂಬರದೊಳಾನಂದ - ಅಮರಸೇನಾಸಂಗೀತ
ಗಂಭೀರಗಾನವಿದು - ಕಂಬನಿಯನು ನಿಲ್ಲಿಪುದು
ನಂಬುವವರ ತ್ರಾಣವಿದು - ಸಂಭ್ರಮ ಸೌಭಾಗ್ಯವಹುದು - ಸಮಾ -
2. ತಾರೆ ಪುಟ್ಟಿತೀಗ ಪಾಪ - ಭಾರವೆಲ್ಲ ಪೋಪುದೀಗ
ಸಾರತರನೀರೀಕ್ಷಾ - ಕೃಪಾಕರ ಶ್ರೀ ಯೇಸು ಜನನ
ಧಾರಣೆಯ ನಿರೀಕ್ಷಾ - ಅಪಾರ ಕರುಣಾಕರನ ಚರಣ - ಸಮಾ -
Доступные форматы для скачивания:
Скачать видео mp4
-
Информация по загрузке: