2026 ಹೊಸ ವರ್ಷ ಭವಿಷ್ಯ - ರಾಶಿಗಳ ಫಲ - ಪರಿಹಾರಗಳು - ಸಂಪೂರ್ಣ ವಿಶ್ಲೇಷಣೆ - ಶ್ರೀ ಸಚ್ಚಿದಾನಂದ ಬಾಬು ಗುರೂಜಿ
Автор: Sachidananda Babu Astro & Vastu
Загружено: 2025-12-20
Просмотров: 49213
2026 HOSA VARSHA BHAVISHYA- 12 RASHIGALA PHALA - PARIHARAGALU-SAMPOORNA VISLESHANE - SRI SACHIDANANDA BABU GURUJI - 21-12-2025
2026 ಹೊಸ ವರ್ಷ ಭವಿಷ್ಯ - ರಾಶಿಗಳ ಫಲ - ಪರಿಹಾರಗಳು - ಸಂಪೂರ್ಣ ವಿಶ್ಲೇಷಣೆ - ಶ್ರೀ ಸಚ್ಚಿದಾನಂದ ಬಾಬು ಗುರೂಜಿ - 21-12-2025
ಮಂತ್ರಗಳು :
1. ಮೇಷ
ಓಂ ಆದಿತ್ಯಾಯ ವಿದ್ಮಹೆ, ಸಹಸ್ರ ಕಿರಣಾಯ ಧೀಮಹಿ,
ತನ್ನೊ ಸೂರ್ಯ ಪ್ರಚೋದಯಾತ್
2. ವೃಷಭ
1) ಓಂ ದ್ರಾಂ ದ್ರೀಂ ದ್ರೌಂ ಸಹ ಶುಕ್ರಾಯ ನಮಃ
2) ಓಂ ನಮೋ ನಾರಾಯಣಾಯ
3. ಮಿಥುನ
ಓಂ ಗ್ರಾಂ ಗ್ರೀಂ ಗ್ರೌಂ ಸಹ ಗುರವೇ ನಮಃ
4. ಕಟಕ
ಶಡಾನನಂ ಚಂದನ ಲೇಪಿತಾಂಗಂ, ಮಹೋರಸಂ ದಿವ್ಯ ಮಯೂರ ವಾಹನಂ, ರುದ್ರಸ್ಯ ಸೂನಂ ಸುರ ಲೋಕ ನಾದಂ, ಬ್ರಹ್ಮಣ್ಯ ದೇವಂ ಶರಣಂ ಪ್ರಪಧ್ಯೆ
5. ಸಿಂಹ
ಓಂ ಕ್ಲೀಂ ಕೃಷ್ಣಾಯ ವಾಸುದೇವಾಯ ಗೋವಿಂದಾಯ ನಮೋ ನಮಃ
6. ಕನ್ಯ
ಜಠಾಧರಂ ಪಾಂಡುರಂಗಂ, ಶೂಲ ಹಸ್ತಂ ಕೃಪಾನಿಧಿಂ,
ಸರ್ವ ರೋಗಹರಂ ದೇವಂ, ದತ್ತಾತ್ರೇಯಂ ಅಹಂ ಭಜೆ
7. ತುಲಾ
ಉಗ್ರಂ ವೀರಂ ಮಹಾವಿಷ್ಣುಂ, ಜ್ವಲಂತಂ ಸರ್ವತೋ ಮುಖಂ,
ನರಸಿಂಹಂ ಭೀಷಣಂ ಭದ್ರಂ, ಮೃತ್ಯೋರ್ ಮೃತ್ಯುಂ ನಾಮಾಮ್ಯಹಂ
8. ವೃಶ್ಚಿಕ
ಓಂ ತ್ರಯಂಬಕಂ ಯಜಾಮಹೆ, ಸುಗಂಧಿಂ ಪುಷ್ಟಿವರ್ಧನಂ,
ಊರ್ವಾರು ಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್
9. ಧನುಸ್ಸು
ಶ್ರೀ ರಾಂ ಜೈ ರಾಂ ಜೈ ಜೈ ರಾಂ
10. ಮಕರ
ಓಂ ಹ್ರೀಂ ಜ್ವಲ ಜ್ವಲ ಶೂಲಿನಿ, ದುಷ್ಠ ಗ್ರಹಂ ಹುಂ ಫಟ್ ಸ್ವಾಹ
11. ಕುಂಭ
1) ಓಂ ಕ್ರಾಂ ಕ್ರೀಂ ಕ್ರೌಂ ಸಹ ಭೌಮಾಯ ನಮಃ
2) ಓಂ ತತ್ಪುರುಷಾಯ ವಿದ್ಮಹೆ, ಮಹಸೇನಾಯ ಧೀಮಹಿ,
ತನ್ನೋ ಷಣ್ಮುಖ ಪ್ರಚೋದಯಾತ್
12. ಮೀನ
ಅಚ್ಯುತಾನಂತ ಗೋವಿಂದ
Доступные форматы для скачивания:
Скачать видео mp4
-
Информация по загрузке: