ಬೆಳಗಾವಿ to ತ್ರಿಂಬಕೇಶ್ವರ ಜ್ಯೋತಿರ್ಲಿಂಗ | Nashik Darshan | Trimbakeshwar Temple Vlog
Автор: Ambi mali vlog
Загружено: 2025-11-29
Просмотров: 66
ನಮಸ್ಕಾರ ಸ್ನೇಹಿತರೇ🙏
ಈ ವಿಡಿಯೋದಲ್ಲಿ ನಾನು ಬೆಳಗಾವಿ (Belagavi) ರಿಂದ ನಾಶಿಕ್‌ನ ತ್ರಿಂಬಕೇಶ್ವರ ಜ್ಯೋತಿರ್ಲಿಂಗಕ್ಕೆ ಮಾಡಿದ ಅದ್ಭುತ ಪ್ರಯಾಣವನ್ನು ನಿಮಗೆ ವಿವರಿಸುತ್ತಿದ್ದೀನಿ. ಶಿವಭಕ್ತರಿಗೆ ತಪ್ಪದೇ ನೋಡಬೇಕಾದ ಪವಿತ್ರ ಸ್ಥಳಗಳಲ್ಲಿ ಒಂದಾದ ತ್ರಿಂಬಕೇಶ್ವರ ದೇವಸ್ಥಾನದ ಇತಿಹಾಸ, ಮಹಿಮೆ, ದರ್ಶನ ಹಾಗೂ ಪ್ರಯಾಣದ ಸಂಪೂರ್ಣ ಅನುಭವವನ್ನು ಈ ವ್ಲಾಗ್‌ನಲ್ಲಿ ಸೆರೆಹಿಡಿದಿದ್ದೇನೆ.
🚩 Lord Shiva Darshan
🚩 Divya Trimbakeshwar Jyotirlinga
🚩 ಮಹಾರಾಷ್ಟ್ರದ ಪ್ರಸಿದ್ಧ ತೀರ್ಥಕ್ಷೇತ್ರದ ಸಂಪೂರ್ಣ ಭೇಟಿ
ವಿಡಿಯೋ ನಿಮಗೆ ಇಷ್ಟವಾದರೆ Like 👍, Share 🔁 ಮತ್ತು Subscribe ❤️ ಮಾಡಿ ನಿಮ್ಮ ಬೆಂಬಲ ನೀಡಿರಿ.
🙏 ಧನ್ಯವಾದಗಳು 🙏
#Trimbakeshwar #Jyotirlinga #TrimbakeshwarTemple #Nashik #BelagaviToNashik #ShivaTemple #ShivaBhakti #TempleVlog #TravelVlog #KannadaVlog #HinduTemples #DevotionalVlog #Belagavi
Доступные форматы для скачивания:
Скачать видео mp4
-
Информация по загрузке: