ಅಮ್ಮನವರ ನಾಮಾವಳಿ ಪುಸ್ತಕ ಬಗೆಗಿನ ಮಾಹಿತಿ | G Bheemeshwara Joshi | Dharmakartharu | About Book Release
Автор: Sri Kshetra Horanadu
Загружено: 2021-05-02
Просмотров: 1641
ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಪುನಃ ಪ್ರತಿಷ್ಠಾಪನೆಯ ಸ್ವರ್ಣಮೊಹೋತ್ಸವದ ಅಂಗವಾಗಿ “ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರ್ಯೈ ನಮಃ”ಎಂಬ ನಾಮಾವಳಿ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಭಕ್ತಾದಿಗಳೆಲ್ಲರೂ ಈ ನಾಮಾವಳಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರೆಯುವ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾಗಿರಿ. ಹೆಚ್ಚಿನ ಮಾಹಿತಿಗಾಗಿ ಶ್ರೀಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಿ.
+91 82176 29979
Доступные форматы для скачивания:
Скачать видео mp4
-
Информация по загрузке: