ಕರಾವಳಿ ಶಕ್ತಿ ಮೊಗವೀರ - ಬಿಲ್ಲವ : ಜಿ. ಶಂಕರ್
Автор: Karavali Mathukathe
Загружено: 2025-10-21
Просмотров: 170
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇತ್ತೀಚೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಡೋಜ ಡಾಕ್ಟರ್ ಜಿ . ಶಂಕರ್ , ಕರಾವಳಿ ಭಾಗದಲ್ಲಿ ಮೊಗವೀರ ಮತ್ತು ಬಿಲ್ಲವರ ಪ್ರಾಬಲ್ಯ ಹೆಚ್ಚಾಗಿದ್ದು ಈ ಎರಡು ಸಮುದಾಯಗಳು ರಾಜಕೀಯವನ್ನು ಹೊರಗಿಟ್ಟು ಒಂದಾಗಬೇಕು ಎಂದು ಕರೆನೀಡಿದರು .
Доступные форматы для скачивания:
Скачать видео mp4
-
Информация по загрузке: