ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಚೀಟಿ,, ಜಾಬ್ ಕಾರ್ಡ್,,, ನರೇಗಾ ಕಾರ್ಡ್,,, Job Card
Автор: Gudigere Manjunath ಮಂಜುನಾಥ್
Загружено: 2022-03-24
Просмотров: 2161
ಪಂಚಾಯಿತಿಯ ಕೂಲಿ ಕಾರ್ಮಿಕರಿಗೆ ನೀಡುವ ಉದ್ಯೋಗ ಚೀಟಿ ಬಗ್ಗೆ ವಿವರವಾಗಿ ತಿಳಿಸಲಾಗಿದೆ
ಪಂಚಾಯಿತಿಯಿಂದ ಬರುವ ಸವಲತ್ತುಗಳನ್ನು ತೆಗೆದುಕೊಳ್ಳಲು ನರೇಗಾ ಕಾರ್ಡ್ ಅತಿ ಅವಶ್ಯಕ
ವೈಯಕ್ತಿಕ ಕಾಮಗಾರಿಗಳು ಮತ್ತು ಸಾಮೂಹಿಕ ಕೆಲಸಗಳಲ್ಲಿ ಭಾಗವಹಿಸಲು ನರೇಗಾ ಕಾರ್ಡ್ ಬೇಕಾಗುತ್ತದೆ
ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ
ಒಂದು ದಿನದ ಕೂಲಿ 289 ರೂಪಾಯಿಗಳು
ಗುದ್ದಲಿ ಮತ್ತು ಇತರೆೆ ಸಲಕರಣೆಗಳನ್ನು ತಂದರೆ 10 ರೂಪಾಯಿ ದೊರೆಯುತ್ತದೆ
ಕೆರೆ ಹೂಳೆತ್ತುವುದು ಕಾವಲಿ ಗಳನ್ನು ಸೋಸುವುದು ಇತರ ಸ್ವಚ್ಛತಾ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ
Доступные форматы для скачивания:
Скачать видео mp4
-
Информация по загрузке: