ವಾಟೆಹಳ್ಳ ಜಲಪಾತ, vatehalla falls.. Siddapur.. Nilkunda.. Uttara kannada.. Sirsi.. vatehole falls..
Автор: YouSiri Shivraj
Загружено: 2021-10-22
Просмотров: 3230
ವಾಟೆಹಳ್ಳ ಜಲಪಾತ ಇದು ಪಶ್ಚಿಮ ಘಟ್ಟ, ಸಹ್ಯಾದ್ರಿ ಮಡಿಲಲ್ಲಿ ಇರುವ ಒಂದು ಮನಮೋಹಕ ತಾಣ, ಚಾರಣ ಮಾಡುವವರಿಗೆ ಹೇಳಿ ಮಾಡಿಸಿದಂತಹ ತಾಣ ಇದು... ನಾವು ಈ ವಿಡಿಯೋ ವನ್ನು ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಿಸಿದ್ದೆವೆ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕು೦ದ ದಿಂದ ಸಮೀಪ ಇರುವ ಈ ಜಲಪಾತಕ್ಕೆ ಅಕ್ಟೋಬರ್ ನಿಂದ ಪೆಬ್ರುವರಿ ತಿಂಗಳಲ್ಲಿ ಬರುವುದು ಉತ್ತಮ, ಇಲ್ಲಿ ಬಂದಾಗ ಪ್ರಕೃತಿಯಲ್ಲಿ ಯಾವುದೇ ತರ ಪ್ಲಾಸ್ಟಿಕ್ ಗಳನ್ನ ಎಸೆಯಬೇಡಿ ಹಾಗೂ ಗಿಡಮರಗಳಿಗೆ, ಇಲ್ಲಿರುವ ಕಾಡು ಪ್ರಾಣಿಗಳಿಗೆ, ಜಲ ಜಂತುವಿಗೆ ಯಾವುದೇ ತರ ಹಾನಿ ಮಾಡಬೇಡಿ.. ಜಲಪಾತದ ನೀರಿಗೆ ಯಾವುದೇ ತರ ವಿಷಪೂರಿತ ವಸ್ತುಗಳನ್ನ ಹಾಕಬೇಡಿ, ಹಾಗೂ ಇಲ್ಲಿ ಬರುವಾಗ ಒಬ್ಬರು ಇಬ್ಬರು ಬರೋದು ಅಷ್ಟೊಂದು ಒಳಿತಲ್ಲ ನಾಲ್ಕು ಐದು ಜನ ಗುಂಪಾಗಿ ಬರುವುದು ಉತ್ತಮ.. ಚಿಕ್ಕ ಮಕ್ಕಳಿಗೆ ತುಂಬಾ ವಯಸ್ಸಾದವರಿಗೆ ಬರಲು ಕಷ್ಟ... ಚಾರಣ ರೂಡಿ ಇರುವವರು ಬರಬಹುದು... ಈ ಜಲಪಾತದ ದಾರಿ ಬಹಳ ಅಪಾಯಕಾರಿ ಇರುವದರಿಂದ ನೀವು ಲೋಕಲ್ ಗೈಡ್ ಜೊತೆ ಹೋಗುವುದು ಉತ್ತಮ.. ನಿಮಗೆ ಲೋಕಲ್ ಗೈಡ್ ಬೇಕಾದಲ್ಲಿ ಮತ್ತು ಇದರ ಹತ್ತಿರದಲ್ಲಿ ಇರುವ ಇದೆ ತರ ತಾಣಗಳ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Watsapp
Shivraj Naik : 9481635154
Vatehalla falls near Unchalli falls, bhimanagudda, joginmane falls. balepatte falls, western ghat, Sahyadri, anjis and s naiks , Shivraj naik, Sirsi, siddapur, hidden places in Uttara kannada.. vatehole falls Nilkunda
Доступные форматы для скачивания:
Скачать видео mp4
-
Информация по загрузке: