ಶೀಘ್ರ ಗೃಹಪ್ರವೇಶಕ್ಕಾಗಿ ಸರಳವಾದ ಭೂಮಿ ಪೂಜಾ ವಿಧಾನ | Anagha Vastu |
Автор: Anagha Vaastu Officcial
Загружено: 2026-01-15
Просмотров: 282
ಸುಗಮ ಶೀಘ್ರ ಗೃಹಪ್ರವೇಶಕ್ಕಾಗಿ ಸರಳವಾದ ಭೂಮಿ ಪೂಜಾ ವಿಧಾನ|
ಮನೆಯ ಶುಭಾರಂಭಕ್ಕೆ ಭೂಮಿ ಪೂಜೆ – ಸರಳ ವಿಧಾನ, ಶೀಘ್ರ ಫಲ | Anagha Vastu |
MAHESH KUMAR
Civil Engineer and Vastu Consultant
Vastu Planning Expert
Contact for Detailed Vastu Planning & Vastu Consultation
9590921366 / 9620776233
ವಾಸ್ತು ಸಲಹೆಗಾರರ ಪರಿಚಯ
ನಮಸ್ಕಾರ,
ನಾನು ನಿಮ್ಮ ವಾಸ್ತು ಸಲಹೆಗಾರ ಮಹೇಶ್ ಕುಮಾರ್ – ವಾಸ್ತು ತಜ್ಞರು ಮತ್ತು ಯೋಜನಾ ನಿಪುಣರು.
ವಾಸ್ತುಶಾಸ್ತ್ರವು ಪ್ರಾಚೀನ ಭಾರತೀಯ ಶಾಸ್ತ್ರವಾಗಿದ್ದು, ಇದು ನಿಸರ್ಗದ ಶಕ್ತಿಗಳನ್ನು ಸರಿಯಾದ ರೀತಿಯಲ್ಲಿ ಸಂಯೋಜಿಸಿ ನೆಲೆ, ಮನೆ ಅಥವಾ ಕಚೇರಿಗೆ ಸಕಾರಾತ್ಮಕ ಶಕ್ತಿಯನ್ನು ತರಲು ಸಹಾಯ ಮಾಡುತ್ತದೆ.
ನಾನು ವಾಸ್ತು ತತ್ವಗಳ ಆಧಾರದಲ್ಲಿ ಮನೆ, ಕಚೇರಿ, ವ್ಯಾಪಾರ ಸ್ಥಳಗಳು, ಕಾರ್ಖಾನೆಗಳು ಮತ್ತು ಬಿಳ್ಡಿಂಗ್‌ಗಳಿಗೆ ಶ್ರೇಷ್ಠ ಸಂಯೋಜನೆ, ಪ್ರವೇಶದ್ವಾರ, ಕೋಣೆಗಳ ಸ್ಥಳೀಕರಣ ಮತ್ತು ಶಕ್ತಿ ಸಮತೋಲನದ ಕುರಿತು ಮಾರ್ಗದರ್ಶನ ನೀಡುತ್ತೇನೆ.
ನನ್ನ ಸಲಹೆಗಳು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕವಾಗಿ ಸಮನ್ವಯಗೊಂಡಿವೆ.
ನಮ್ಮ ಸೇವೆಗಳು:
🌸 ಭೂಮಿ ಆಯ್ಕೆ ಮತ್ತು ದಿಕ್ಕು ಪರಿಗಣನೆ
🌸 ಮನೆ ವಾಸ್ತು
🌸 ಗೃಹ ಮತ್ತು ಕಚೇರಿ ವಾಸ್ತು ತಪಾಸಣೆ
🌸 ವಾಸ್ತು ದೋಷ ಪರಿಹಾರ
🌸 ನವೀಕರಣ
🌸 ಪ್ಲ್ಯಾನ್ ಪರಿಶೀಲನೆ ಮತ್ತು ಮಾರ್ಗದರ್ಶನ
🌸 ಲಕ್ಷ್ಯ : ವಾಸ್ತು ಸಮತೋಲನದ ಮೂಲಕ ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ, ಶಾಂತಿ ಮತ್ತು ಸಂಪತ್ತು ತರಲು ಸಹಾಯ ಮಾಡುವುದು.
ಇಂತಿ ನಿಮ್ಮ,
ಅನಘ ವಾಸ್ತು
ಮಹೇಶ್ ಕುಮಾರ್
#anaghavastu #bride #astrology #vaastushashtra #vaastudosh #vaastuforhome #vaastusastram #vastu #vastuexpert #vastutips #vastugyan #vastutipsforhome #vastuconsultant #vasturemedies #vastuforwealth #astrovastu #ವಾಸ್ತು #ವಾಸ್ತುಪರೀಶೀಲನೆ #ವಾಸ್ತುಪ್ಲಾನ್ #vastudosh #vastudesigns #remedies #vastuproperties
Доступные форматы для скачивания:
Скачать видео mp4
-
Информация по загрузке: