ಬ್ರಹ್ಮಾವರ ಕೃಷಿ ಮೇಳ -2025 | ಕೃಷಿ ಯಂತ್ರೋಪಕರಣಗಳ ಪರಿಚಯ | ಬಿತ್ತನೆ ಬೀಜಗಳು | ನರ್ಸರಿ ಗಿಡಗಳು...
Автор: M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ
Загружено: 2025-10-11
Просмотров: 22398
ಎಲ್ಲರಿಗೂ ನಮಸ್ಕಾರ... 🙏🙏
ನಮ್ಮ ಇಂದಿನ ವಿಡಿಯೋದಲ್ಲಿ ಬ್ರಹ್ಮಾವರದ ಕೃಷಿ ಕೇಂದ್ರದಲ್ಲಿ ಇದೇ ಅಕ್ಟೋಬರ್ 11 ಮತ್ತು 12..2025. ರಂದು ನಡೆಯುವ ಕೃಷಿ ಮೇಳದ ವಿಶೇಷತೆ.. ಈ ಕೃಷಿ ಮೇಳದಲ್ಲಿ
ಬೇರೆ ಬೇರೆ ಕೃಷಿ ಯಂತ್ರೋಪಕರಣಗಳ ಮಾಹಿತಿ
ವಿವಿಧ ಗಿಡಗಳ ಬಗ್ಗೆ ಮಾಹಿತಿ
ಅಡಿಕೆ ಸುಲಿಯುವ ಯಂತ್ರಗಳ ಪ್ರಾತ್ಯಕ್ಷತೆ ವಿಡಿಯೋ
ವಿವಿಧ ಆಹಾರ ಪದಾರ್ಥಗಳ ಸ್ಟಾಲ್ಗಳು
ಬೇರೆ ಬೇರೆ ತಿಂಡಿ ತಿನಿಸುಗಳು ಹಾಗೂ ಇತರ ಆಟಿಕೆ ಸಾಮಗ್ರಿಗಳು
ಎಲ್ಲ ರೀತಿಯ ಗುಡಿ ಕೈಗಾರಿಕೆಗಳು
ಹಾಗೂ ರೈತರಿಗೆ ಉಪಯುಕ್ತ ಹೋಗುವಂತ ಎಲ್ಲಾ ಕೃಷಿಯ ಬಗ್ಗೆ ವಿಶೇಷ ಮಾಹಿತಿ.. ಹಾಗೂ ಇನ್ನು ಹತ್ತು ಹಲವರು ಮಾಹಿತಿಯು ಈ ವಿಡಿಯೋದಲ್ಲಿ ಒಳಗೊಂಡಿರುತ್ತದೆ
ಈ ವಿಡಿಯೋವನ್ನು ಎಲ್ಲರೂ ಕೊನೆವರೆಗೆ ನೋಡಿ ಪ್ರೋತ್ಸಾಹಿಸಿ
Hello everyone... 🙏🙏
In our today's video, the speciality of the Krishi Mela to be held at the Krishi Kendra in Brahmavar on October 11 and 12, 2025. In this Krishi Mela,
Information on different agricultural machinery
Information about different plants
Demonstration video of areca nut peeling machines
Stalls of different food items
Different snacks and other toys
All kinds of cottage industries
And special information about all agriculture that will be useful for farmers.. and many more information will be included in this video
Everyone watch this video till the end and encourage
Brahmavar Agricultural Fair Information 2025
your queries....
brahmavara Krishi Mela 2025
brahmavara agriculture fair 2025
Agricultural machinery and equipment at Brahmavar Agricultural Fair 2025
brahmavara agriculture fair nursery video 2025
famous Agriculture fair Udupi brahmavara 2025
Brahmavar Agricultural Center Agricultural Fair
#MgcRakesh#travel#brahmavara# agriculture centre# agriculture fair#video#2025
thank you watching for the video....🙏🙏🙏
Доступные форматы для скачивания:
Скачать видео mp4
-
Информация по загрузке: