Ginger-Bumper Crop|What are the keys to success?|ಬಂಪರ್ ಶುಂಠಿ ಬೆಳೆ| ಎಕರೆಗೆ 150-200 ಕ್ವಿಂಟಾಲ್ ನಿರೀಕ್ಷೆ
Автор: Krushi360
Загружено: 2023-12-14
Просмотров: 8852
#krushi360 #farming #ginger
ಶುಂಠಿ ರಾಜ್ಯದಲ್ಲಿ ಬೆಳೆಯಲಾಗುವ ಬಹುಮುಖ್ಯ ಬೆಳೆ. ಅನೇಕ ರೈತರು ಇದರ ಕೃಷಿ ಮಾಡುತ್ತಿದ್ದರೂ ವಿವಿಧ ಕಾರಣಗಳಿಂದಾಗಿ ಹೆಚ್ಚಿನ ರೈತರು ನಷ್ಟ ಅನುಭವಿಸೋದುಂಟು. ಉತ್ತಮ ಇಳುವರಿ ಪಡೆಯುವವರು ವಿರಳ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಅಣ್ಣಾರಾವ್ ಪಾಟೀಲ್ ಬಂಪರ್ ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಕಾರಣ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ. ಈ ಕುರಿತ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. ತಪ್ಪದೇ ನೋಡಿ. ಶೇರ್ ಮಾಡಿ...subscribe ಮಾಡೋದನ್ನ ಮರಿಬೇಡಿ.
Доступные форматы для скачивания:
Скачать видео mp4
-
Информация по загрузке: