Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬಾರೆ ವೆಂಕಟರಮಣಿ ಶ್ರೀದೇವಿ | Gayaka Praveen A Bandivadi | Baare venkataramani

Автор: Rayarakrupa

Загружено: 2026-01-23

Просмотров: 159

Описание:

Dasa Dare song with lyrics in kannada
ಬಾರೆ ವೆಂಕಟರಮಣಿ ಶ್ರೀದೇವಿ / Baare venkataramani

ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ

ಬಾರೆ ವೆಂಕಟರಮಣಿ ನಾರಾಯಣಿ ಕೇಳುಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||

ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದು
ಹೀನ ಮಾನವನಿಗೆ ನೀನು ಬರುವಿ ಎಂಬೊe್ಞÁನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ ||

ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿ
ಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ ||

ಮಂಗಳಾಂಗಿಯೇ ನಿನ್ನ ನೋಡದೆ ಬಲುಭಂಗಪಡುವೆನಮ್ಮ
ಗಂಗಜನಕ ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ ||

ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆ
ಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ||

ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀ
ನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ||

ಬಾರೆ ವೆಂಕಟರಮಣಿ ಶ್ರೀದೇವಿ | Gayaka Praveen A Bandivadi | Baare venkataramani

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಬಾಗಿಲನು ತೆರೆದು ಸೇವೆಯನು | Daasara Padagalu on VenkataramanaSwamy | Devotional Songs | Shree’s Bhakthi

ಹೆಜ್ಜೆ ಗೆಜ್ಜೆ: ಹಾಸ್ಯ ವೈಭವ | Hejje Gejje: Haasyavaibhava

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಶನಿವಾರದಂದು ಶ್ರೀ ಹನುಮಾನ್ ಈ ಹಾಡು ಕೇಳಿದರೆ ಸಾಲ ಬಾಧೆ ತೀರಿ ಕೋಟಿ ರೂಪಾಯಿ ನಿಮ್ಮ ಕೈಯಲ್ಲಿ Hanuman Bhakti Songs

Sirigere Swamiji Speech | HD Kumaraswamy | Taralabalu Hunnime  | HDKಗೆ ಬೇಡಿಕೆ ಇಟ್ಟ ಸಿರಿಗೆರೆ ಶ್ರೀಗಳು

ಶ್ರೀ ಹನುಮಾನ್ ಭಕ್ತಿಗೀತೆಗಳು | ಹನುಮಾನ್ ಚಾಲೀಸಾ | Hanuman Chalisa Kannada Lyrics | Hanuman Bhakti Songs

ವೈಕುಂಠ ಏಕಾದಶಿ ವಿಶೇಷ ಗೀತೆಗಳು | Vaikunta Ekadashi Special Songs | Venkateshwara |Jukebox|Audio Jukebox

To, co Chiny budują teraz, odbierze ci mowę

ಹನುಮಾನ್ ಹಾಡುಗಳನ್ನು ಕೇಳಿದರೆ ಧೈರ್ಯ ಮತ್ತು ಅದೃಷ್ಟ ಹೆಚ್ಚಾಗುತ್ತದೆ | Hanuman Chalisa| Hanuman Songs Kannada

ಪಂಢರಾಪುರವೆಂಬ | Pandhara puravemba | Athreya Sisters | Vijay Krishna D | Kannada Song | Vithalayya

JAKUCK, ROSJA 2026: PRZETRWANIE W TEMPERATURZE -71°C! - NAJZIMNIEJSZE MIASTO NA ŚWIECIE DOKUMENTALNY

ವೈಕುಂಠ ಏಕಾದಶಿ ವಿಶೇಷ ವೆಂಕಟೇಶ್ವರ ಭಕ್ತಿಗೀತೆಗಳು | ತಿರುಮಲ ವಾಸ ಶ್ರೀ ವೆಂಕಟೇಶ | Venkateshwara Bhakti Songs

ಮಂಗಳವಾರದ ವಿಶೇಷ ಶ್ರೀ ಹನುಮಾನ್ ಕನ್ನಡ ಭಕ್ತಿಗೀತೆಗಳು | Hanuman Chalisa 🙏 | Powerful Hanuman Bhakti Songs

ಶನಿವಾರದಂದು ಹನುಮಾನ್ ಹಾಡುಗಳನ್ನು ಕೇಳುವುದರಿಂದ ಶಕ್ತಿ ಮತ್ತು ರಕ್ಷಣೆ ಸಿಗುತ್ತದೆ | Lord Hanuman Kannada Songs

Kaye Durgambhraniye | ಕಾಯೆ ದುರ್ಗಾಂಭ್ರಣಿಯೆ, ತಾಯೇ | Sri Vidyabhushana | Dasara Padagalu (with Lyrics)

ಬಂದ್ಯಾ ವಿಠ್ಠಲ ಬಡವನಲ್ಲಿ ವ್ರಂದಾವನದಲ್ಲಿ | Gayaki N Sinchana Bhat | Bandya vittala vrundavanadalli

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ | Toredu Jeevisabahude | Shri Kanakadasaru | Pt. M Venkatesh Kumar

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ | Sri Vishnu Sahasranamam Full Kannada | 1000 Names Of Vishnu

Sri Krishna songs in Raga Mohana (Bhoopali) | Udupi live

ದಾಸಮಂಜರಿ | Daasamanjari | Puttur Narasimha Nayak | Audio Jukebox | @AnandAudioDevotional

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com