6 ಗುಂಟೆಯಲ್ಲಿ 358 ಭತ್ತದ ತಳಿ ಬೆಳೆದ ಶಿರಸಿ ದೇವತೆಮನೆಯ ರಾಮಕೃಷ್ಣ ಭಟ್
Автор: THE SPECIAL STORY
Загружено: 2025-08-30
Просмотров: 1406
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ದೇವತೆಮನೆಯ ರಾಮಕೃಷ್ಣ ಭಟ್ ಅವರು ತಮಗಿರುವ ಅಲ್ಪ ಭೂಮಿಯಲ್ಲಿ 358 ವಿಧದ ಭತ್ತದ ತಳಿ ನಾಟಿ ಮಾಡಿ ಸಾಧನೆ ಮಾಡಿದ್ದಾರೆ. ಪ್ರಸ್ತುತ ಮಲೆನಾಡು ಭಾಗದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ರಾಮಕೃಷ್ಣ ಭಟ್ ಅವರ ಸಾಧನೆ ನಿಜಕ್ಕೂ ವಿಶೇಷವಾಗಿದೆ. ನಶಿಸುತ್ತಿರುವ ಭತ್ತದ ತಳಿಗಳ ರಕ್ಷಣೆ ಕಾಯಕ ಮಾಡುತ್ತಿರುವ ಅವರಿಗೆ ಕೃತಜ್ಞತೆಗಳು. ಹೆಚ್ಚಿನ ಮಾಹಿತಿಗೆ ಅವರ ಸಂಪರ್ಕ ಸಂಖ್ಯೆ- 9480562825(ವಾಟ್ಸ್ ಅಪ್ ಕರೆ ಮಾತ್ರ)
ನಮ್ಮ ಸಂಪರ್ಕ ಸಂಖ್ಯೆ -9483805600
==================================
#SustainableFarming
#OrganicPaddyCultivation
#TraditionalFarmingMethods
#PaddySeedsSaving
#EcoFriendlyAgriculture
#RiceFarming
#FarmerStory
#GreenAgriculture
#sustainabilityinaction
#thespecialstory
#RaghvendraHegdeHillur
#Paddyseedconservation
#Traditionalricefarmingtechniques
#Sustainableagriculturepractices
#Organicfarmingmethods
#Cropdiversity
#Seedsavingbenefits
#IndianAgriculture
Доступные форматы для скачивания:
Скачать видео mp4
-
Информация по загрузке: