Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ದಿವ್ಯ ಕ್ಷೇತ್ರ ಹರಿಹರಪುರ||

Автор: Chandrasutha ಚಂದ್ರಸುತ

Загружено: 2025-02-25

Просмотров: 3849

Описание:

ದಿವ್ಯ ಕ್ಷೇತ್ರ ಹರಿಹರಪುರವು ಶೃಂಗೇರಿಯಿಂದ ಕೆಲವೇ ಕಿ.ಲೋ ಮೀಟರ್ ದೂರದಲ್ಲಿದೆ,
ಪರಮ ಪವಿತ್ರ ತುಂಗಾ ತೀರದಲ್ಲಿ ನೆಲೆಸಿದ ದಿವ್ಯಕ್ಷೇತ್ರವಾದ ಈ ಹರಿಹರಪುರವು ದಕ್ಷಬ್ರಹ್ಮನ ಯಾಗಭೂಮಿಯಾಗಿಯೂ, ಅಗಸ್ಯ ಮಹರ್ಷಿಗಳ ತಪೋಭೂಮಿ ಯಾಗಿಯೂ ಪ್ರಸಿದ್ಧಿಗೊಂಡು, ತದನಂತರ ಸಾಕ್ಷಾತ್ ಪರಶಿವನ ಸ್ವರೂಪವೇ ಆದ ಜಗದ್ಗುರು ಆದಿಶಂಕರರ ಪಾದಸ್ಪರ್ಶದಿಂದ ಇನ್ನಷ್ಟು ಪಾವನವಾಗಿ, ಆದಿಶಂಕರರ ಕರಕಮಲಗಳಿಂದ ಶಾರದೆಯು ಪ್ರತಿಷ್ಠಿತಳಾಗಿ ಗುರುಪರಂಪರೆಯಿಂದ ಭೂಷಿತ ವಾಗಿ, ಜ್ಞಾನಭೂಮಿಯಾಗಿ,ಭರತಖಂಡದಲ್ಲಿ ರಾರಾಜಿಸುತ್ತಿರುವುದು ಭಕ್ತಕೋಟಿಗೆ ತಿಳಿದ ವಿಷಯವೇ ಆಗಿದೆ.
ಪ್ರಸ್ತುತ ಈ ಶ್ರೀಪೀಠವನ್ನು ಅಲಂಕರಿಸಿದ 25ನೆಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು.

ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...

ವಿಚಾರಣೆಗಾಗಿ: WhatsApp only+918660992377
Google pay Number:9448784087

ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @CHANDRASUTHA
   • ನಮ್ಮ ಹೆಮ್ಮೆಯ P.T ಮಾಸ್ಟರ್| ದೇವಪ್ಪ ಸಿಗದಾಳ್| ...  
   • ಅಧ್ಭುತ ಕೆತ್ತನೆಯ ಜಮ್ಮಟಿಗೆಯ ನೀಲಕಂಠ ಸ್ವಾಮಿಯ ದ...  
   • ಜಗತ್ತು ಪ್ರಸಿದ್ಧ  ಸಿದ್ದಗಂಗಾ ದನಗಳ ಜಾತ್ರೆ|ತುಮ...  

ದಿವ್ಯ ಕ್ಷೇತ್ರ ಹರಿಹರಪುರ||

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

⚡️ США объявили войну ЕС || РФ экстренно стягивает войска

ತುಂಗಾ ನದಿ ತೀರದಲ್ಲಿ ಬ್ರಹತ್ ಆಂಜನೇಯ ವಿಗ್ರಹ | Lakshmi Narasimha Temple Hariharapura | MMK Travel Vlogs

Live |Shiroor Matha Paryaya| ಶೀರೂರು ಪರ್ಯಾಯ 2026-2028 ಅದ್ದೂರಿ ಶೋಭಾಯಾತ್ರೆ

Sid's Farm @ tumkur / ಶುದ್ಧ ದೇಶಿ ಹಸುವಿನ ಹಾಲಿಗಾಗಿ ಸಂಪರ್ಕಿಸಿ #gircow #tumkur #agriculture #sid'sfarm

🏰 600 ವರ್ಷ ಹಳೆಯ ಸೂರಾಲು ಅರಮನೆ | Suralu Palace History & Heritage Karnataka(@Theerthakulalvlog )

ಎರಡು ಗರ್ಭಗುಡಿಯ ಇರುವಂತಹ, ಕರ್ನಾಟಕದ ದಿವ್ಯ ಕ್ಷೇತ್ರ | ಹರಿಹರಪುರ | ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ

ಶೃಂಗೇರಿ ಮೀನಿನ ರಹಸ್ಯಗಳು  | Sringeri Lucky Fish | Sringeri | Kannada News | Sringeri Sharadamaba

Заявление о победе в войне / Путин выступил с обращением

ಋಷಿಯ ಕಮಂಡಲದಿಂದ ಉಗಮವಾದ ಬ್ರಾಹ್ಮಿ ನದಿ| ಕಮಂಡಲ ಗಣಪತಿ #thirthahalli #river #shiva #shivamogga #puranam

ಎಲ್ಲಾ 'ದೈವಗಳ ಕೋಲ' ಒಂದೇ ಕಡೆ ನೋಡಬೇಕಾ!? ಇಲ್ಲಿಗೆ ಬನ್ನಿ - ಎಲ್ಲಿದು!? ಯಾವಾಗ!? | Mudradi Temple Epi 03

ನಮ್ಮ ಹೆಮ್ಮೆಯ P.T ಮಾಸ್ಟರ್| ದೇವಪ್ಪ ಸಿಗದಾಳ್| ಶೃಂಗೇರಿ #school #schoollife #master #childhood #memories

ಹರಿಹರಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯ | Lakshmi Narasimha Temple Hariharapura

MOST IMPORTANT FACTS | ಶೃಂಗೇರಿಯ ಮಹತ್ವ | SRINGERI SHARADA PEETHAM | ಅಕ್ಷರಾಭ್ಯಾಸ | ಆಶ್ರಮ | ತುಂಗಾ ನದಿ

ಕುರಿಂಜಾಲ್ ಚಾರಣ PART-2 #chikmagalur #chandrasutha #kudremukh #tracking #gangadikallu #koranjal

ಶೃಂಗೇರಿಗೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡಿ | Sringeri | Horanadu | Kalasa

ಪವಿತ್ರ ದಿವ್ಯಕ್ಷೇತ್ರ ಹರಿಹರಪುರ | ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಶಾರದಾ ಪರಮೇಶ್ವರಿ ಪೀಠ | Hariharapura

ಹರಿಹರಪುರದ ತೂಗು ಸೇತುವೆ 😍 | Hariharapura Hanging Bridge - Sringeri | Moto Vlog Kannada - Tourist Place

ಕೊಟ್ಟಗಾರಹಳ್ಳಿ ಕಬ್ಬಾಳಮ್ಮ | ಇವರು ಹೇಳುವ `ಅಂಜನ ಶಾಸ್ತ್ರ ' 100% ಸತ್ಯವಾಗಿದೆ | Ramanagara | tv12 kannada |

பேளூர் கோயில் என்பது கர்நாடகாவில்உள்ள உலக புகழ்பெற்றகோயில் சிற்பக்கலைவேலைப்பாடுகள் சென்னகேசவர்கோவில்

ಶೃಂಗೇರಿ ಶಾರದೆಗೂ ಗರ್ಭಿಣಿ ಕಪ್ಪೆಗೂ ಏನು ಲಿಂಕ್?‌ | Sringeri Sharada Temple History | Media Mahan Kannada

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com