ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿಯ ಪನ್ನೀರ್ ಮತ್ತು ಬಟಾಣಿ ಬಿರಿಯಾನಿ ಮಾಡುವ ವಿಧಾನI PANEER MATAR BIRYANI
Автор: Bhagya Tv
Загружено: 2022-02-02
Просмотров: 513475
ಪನ್ನೀರ್ ಮತ್ತು ಬಟಾಣಿಯನ್ನು ಉಪಯೋಗಿಸಿ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು
ಪನ್ನೀರ್ 200 ಗ್ರಾಂ
ಹಸಿ ಬಟಾಣಿ ಅರ್ಧ ಕಪ್
ಅಕ್ಕಿ 2 ಕಪ್
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಈರುಳ್ಳಿ 2
ಟೊಮೆಟೋ ಹಣ್ಣು 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
ಚಕ್ಕೆ 2
ಲವಂಗ 4
ಏಲಕ್ಕಿ ಕಾಯಿ 2
ಸ್ಟಾರ್ ಮಸಾಲಾ ಒಂದು
ಅನನಸ್ ಮೋಗ್ಗು 2
ಕಲ್ಲುವ ಸ್ವಲ್ಪ
ಸೋಂಪುಕಾಳು ಸ್ವಲ್ಪ
ಕಸೂರಿ ಮೇತಿ ಸ್ವಲ್ಪ
ಪಲಾವ್ ಎಲೆ 2
ಹಸಿಮೆಣಸಿನಕಾಯಿ 2
ಪುದಿನ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೇಬಲ್ ಸ್ಪೂನ್
ಚಿಕನ್ ಮಸಾಲ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಮೊಸರು 2 ಟೇಬಲ್ ಸ್ಪೂನ್
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಮೇರಿನೆಟ್ ಮಾಡಲು
ಎಣ್ಣೆ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ ಅರ್ಧ ಟೀ ಸ್ಪೂನ್
ಉಪ್ಪು ಅರ್ಧ ಟೀ ಸ್ಪೂನ್
#BhagyaTvRecipes #BhagyaTv #BhagyaTvKannada #Bryani
#BiryaniRice
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Доступные форматы для скачивания:
Скачать видео mp4
-
Информация по загрузке: