Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮರಳಿ ಬಾರದ ಲೋಕಕ್ಕೆ ತೆರಳಿದ ರಂಗ ಮಾಂತ್ರಿಕ, ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ.... RIP ಭಾಗವತಿಕೆಯ "Legend"

Автор: Amogh Hegde

Загружено: 2024-04-25

Просмотров: 29661

Описание:

ಮರಳಿ ಬಾರದ ಲೋಕಸೇರಿದ ಸುಬ್ರಹ್ಮಣ್ಯ ಧಾರೇಶ್ವರ

ಯಕ್ಷಗಾನದ ಮೇರು ಕಲಾವಿದ...
ರಸರಾಗ ಚಕ್ರವರ್ತಿ
ರಂಗ ಮಾಂತ್ರಿಕ...
ರಂಗ ನಿರ್ದೇಶಕ...
ಗಾನ ಕೋಗಿಲೆ...
ಗಾನ ಗಂಧರ್ವ....
ಹೊಸತನದ ಹರಿಕಾರ....
ಯಕ್ಷಗಾನದ ದಂತಕಥೆ...
Legendary ಭಾಗವತ...

what not....

ONE IN ALL.... ALL IN ONE
ಎಂಬ ಮಾತಿಗೆ ಉತ್ತರ...

ಕಾರವಾರದಿಂದ ಕಾಸರಗೋಡಿನ ತನಕ ಪ್ರತಿಯೊಬ್ಬ ಯಕ್ಷಗಾನ ಆಸಕ್ತನನ್ನೂ ನಿಬ್ಬೆರಗಾಗಿಸಿದ...
ತನ್ನ ಸ್ವರದಿಂದ ಯಕ್ಷರಂಗವನ್ನು ಮೆರೆಸಿದ...
ಅನೇಕ ಕಲಾವಿದರ ಪಾಲಿನ GOD FATHER..
ರಾಜ್ಯ ಪ್ರಶಸ್ತಿ ವಿಜೇತ...
ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದು ತನ್ನದೇ ಛಾಪನ್ನು ಮೂಡಿಸಿದ, ಎಲ್ಲಾ ಯಕ್ಷಾಭಿಮಾನಿಯುನ್ನು ರಂಜಿಸಿದ ಭಾಗವತ...

"ಸುಬ್ರಹ್ಮಣ್ಯ ಧಾರೇಶ್ವರ "

ಏಲ್ಲಿಯವರೆಗಿನ ಪ್ರಭಾವ, ಯಾಕೆ ಇವರು ದಂತಕತೆ ಎಂದರೆ...
ಧಾರೇಶ್ವರ ಅಂದರೆ ಭಾಗವತಿಕೆ, ಭಾಗವತ ಎಂದರೆ ಧಾರೇಶ್ವರ ಎಂಬಷ್ಟರ ಮಟ್ಟಿಗೆ ಸರ್ವರ ಮನೆ ಸೆಳೆದ
CLASS & MASS ಕಲಾವಿದ..
BOX OFFICE ಕಲಾವಿದ...

ಯಾಕೆ ಧಾರೇಶ್ವರರು LEGEND ಅಂದರೆ
ಉದಾಹರಣೆಗೆ,
ಹೊಸ ಯುವ ಭಾಗವತ ಹೊಸರೀತಿಯ ಪ್ರಸ್ತುತಿಗೆ ಕೈ ಹಾಕಿದರೆ... ಜನರು ಹೇಳುವ ರೀತಿ "ಅವ ಎಂತ ಧಾರೇಶ್ವರನ!!!!"
ಅದೇ ಪ್ರಸ್ತುತಿ ಅಷ್ಟು ಸರಿಯಾಗಿ ಮೂಡಿಬರದಿದ್ದರೇ ಜನರು ಆತನಿಗೆ ತಿಳಿ ಹೇಳುವ ರೀತಿ " ನೀನಿನ್ನೂ ಧಾರೇಶ್ವರ ಆಗ್ಲಿಲ್ಲ..." (ಹೊಸರೀತಿಯನ್ನು ಪ್ರಸ್ತುತ ಪಡಿಸುವ CAPCITY & CAPABILITY ಇಲ್ಲ ಎಂಬುದಾಗಿ)

ಹಾಸ್ಯಗಾರರೊಟ್ಟಿಗಿನ ಸಂಭಾಷಣೆ ಅವರನ್ನು ದುಡಿಸುವ ರೀತಿ ಆದರ್ಶವಾದದ್ದು...

ಕಲಾವಿದನ ಮನದ ಇಂಗಿತವನ್ನು ಅರಿತು ಹಾಡುವ ಪರಿ... ಒಬ್ಬ ಕಲಾವಿದನನ್ನು ಜನರಿಗೆ ಮುಟ್ಟಿಸುವ ತಾಕತ್ತು ಹೀಗೆ ಅನೇಕ ವಿಚಾರಗಳು ಧಾರೇಶ್ವರರಿಗೆ "PATENT"

ಇಂತಹ ಕಲಾವಿದ ನಮ್ಮನ್ನು ಬಿಟ್ಟು ಮರಳಿಬಾರದ ಲೊಕಕ್ಕೆ ತೆರಳಿದ್ದಾರೆ.....

ಅವರ ನೆನಪು ಅಜರಾಮರ....

ನೆನಪಿನ ಪುಟಗಳನ್ನು ಸೇರಿದ Melody King....

ನಿಮ್ಮ ಆತ್ಮಕ್ಕೆ ಸದ್ಗತಿ ದೊರಕಲಿ.....

May Your Soul Rest In Peace

ಓಂ ಶಾಂತಿ....

ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...

ಇನ್ನೂ ಹೆಚ್ಚಿನ ವಿಡಿಯೋಗಳಿಗೆ ನಮ್ಮ ಚಾನೆಲ್ನ್ SUBSCRIBE ಮಾಡಿ... ವಿಡಿಯೋ ಇಷ್ಟವಾದಲ್ಲಿ Like , Comment, Share ಮಾಡಿ..

PLEASE DO LIKE SHARE COMMENT AND SUBSCRIBE......

ಮರಳಿ ಬಾರದ ಲೋಕಕ್ಕೆ ತೆರಳಿದ ರಂಗ ಮಾಂತ್ರಿಕ, ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ.... RIP ಭಾಗವತಿಕೆಯ "Legend"

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

#

#"ಮುನಿಸುತರವೆ"#ಸುಬ್ರಾಯಚೊಕ್ಕಾಡಿಯವರಿಂದ ರಚಿತಪ್ರಸಿದ್ದಪ್ರೇಮಗೀತೆ #ಸುಬ್ರಹ್ಮಣ್ಯಧಾರೇಶ್ವರ ಸುಶ್ರಾವ್ಯಕಂಠಸಿರಿಯಲ್ಲಿ

Yakshagana - ರಮೇಶ್ ಭಂಡಾರಿ - Ramesh Bhandari - Dhareshwara - Enavva Radhe - Chandravali Vilasa

Yakshagana - ರಮೇಶ್ ಭಂಡಾರಿ - Ramesh Bhandari - Dhareshwara - Enavva Radhe - Chandravali Vilasa

✨ Yakshagana | Dharmasthala Mela ✨| Dhaksha Yajna |

✨ Yakshagana | Dharmasthala Mela ✨| Dhaksha Yajna |

РЫСЬ В ДЕЛЕ... Рысь против волка, койота, змеи, оленя!

РЫСЬ В ДЕЛЕ... Рысь против волка, койота, змеи, оленя!

Мухаммед Али против Ивана Драго! Этот Бой не Забыть...

Мухаммед Али против Ивана Драго! Этот Бой не Забыть...

ОГРАБИЛИ ПОЕЗД С ЗОЛОТОМ: Самое Громкое Ограбление в СССР! Документальный Фильм

ОГРАБИЛИ ПОЕЗД С ЗОЛОТОМ: Самое Громкое Ограбление в СССР! Документальный Фильм

ಕಾಳಿಂಗ ನಾವುಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಧಾರೇಶ್ವರರ ಮನದ ಮಾತುಗಳು

ಕಾಳಿಂಗ ನಾವುಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಧಾರೇಶ್ವರರ ಮನದ ಮಾತುಗಳು

Что говорили немецкие солдаты, узнав, что этим фронтом командует Георгий Жуков?

Что говорили немецкие солдаты, узнав, что этим фронтом командует Георгий Жуков?

ಧಾರೇಶ್ವರರು & ಕಾಳಿಂಗ ನಾವಡರಿಗೆ ವೈಮನಸ್ಸು ಇತ್ತಾ? | Subramanya Dhareshwara Life Story Epi 04 | Heggadde S

ಧಾರೇಶ್ವರರು & ಕಾಳಿಂಗ ನಾವಡರಿಗೆ ವೈಮನಸ್ಸು ಇತ್ತಾ? | Subramanya Dhareshwara Life Story Epi 04 | Heggadde S

ИВАН КОЖЕДУБ СБИЛ ME-262 РЕАКТИВНЫЙ ИСТРЕБИТЕЛЬ, НО ТО КАК ОН ЭТО СДЕЛАЛ ШОКИРОВАЛО НЕМЦЕВ

ИВАН КОЖЕДУБ СБИЛ ME-262 РЕАКТИВНЫЙ ИСТРЕБИТЕЛЬ, НО ТО КАК ОН ЭТО СДЕЛАЛ ШОКИРОВАЛО НЕМЦЕВ

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

Yakshagana-ಕಾಸರಗೋಡರ ಅಜ್ಜಿ-ವಾರಿಜಾಂಬಕಿ-ಧಾರೇಶ್ವರ - Kasaragodu Ultimate Comedey-Dhareshwara

Yakshagana-ಕಾಸರಗೋಡರ ಅಜ್ಜಿ-ವಾರಿಜಾಂಬಕಿ-ಧಾರೇಶ್ವರ - Kasaragodu Ultimate Comedey-Dhareshwara

ಶರದ ಋತು ಪೌರ್ಣಮಿಯೊಳ್ ಉದಯಚಂದಿರ ಕಾಂತಿ | ರಂಗಮಾಂತ್ರಿಕ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ | ಶಶಿ ಆಚಾರ್ 7 ಮದ್ದಳೆ ವಾದನ

ಶರದ ಋತು ಪೌರ್ಣಮಿಯೊಳ್ ಉದಯಚಂದಿರ ಕಾಂತಿ | ರಂಗಮಾಂತ್ರಿಕ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ | ಶಶಿ ಆಚಾರ್ 7 ಮದ್ದಳೆ ವಾದನ

ಸುರೇಶ್ ಶೆಟ್ರು ಗಾನ ವೈಭವದಲ್ಲಿ ಹಾಡಿದ ಈ ವನವಿಹಾರದ ಪದ್ಯವನೊಮ್ಮೆ ಕೇಳಿ👌ನೋಡಿ ವಿಸ್ಮಿತನಾಗಿ🥰Suresh Shetty🔥HD

ಸುರೇಶ್ ಶೆಟ್ರು ಗಾನ ವೈಭವದಲ್ಲಿ ಹಾಡಿದ ಈ ವನವಿಹಾರದ ಪದ್ಯವನೊಮ್ಮೆ ಕೇಳಿ👌ನೋಡಿ ವಿಸ್ಮಿತನಾಗಿ🥰Suresh Shetty🔥HD

ОН ПЫТАЛСЯ НИКОГО НЕ ОБИЖАТЬ, НО НАТКНУЛСЯ НА НЕСПРАВЕДЛИВОСТЬ | МУЖСКОЙ КРИМИНАЛЬНЫЙ БОЕВИК

ОН ПЫТАЛСЯ НИКОГО НЕ ОБИЖАТЬ, НО НАТКНУЛСЯ НА НЕСПРАВЕДЛИВОСТЬ | МУЖСКОЙ КРИМИНАЛЬНЫЙ БОЕВИК

#ಸುಬ್ರಹ್ಮಣ್ಯಧಾರೇಶ್ವರರಿಂದ ವಿಭಿನ್ನಶೈಲಿಯಲ್ಲಿ#ಕಪಟನಾಟಕರಂಗ ಪದ್ಯದ ಪ್ರಸ್ತುತಿ#ಶಶಿಅಚಾರ್ಯರ#ಸಪ್ತಮದ್ದಳೆಕೈಚಳಕದಲ್ಲಿ

#ಸುಬ್ರಹ್ಮಣ್ಯಧಾರೇಶ್ವರರಿಂದ ವಿಭಿನ್ನಶೈಲಿಯಲ್ಲಿ#ಕಪಟನಾಟಕರಂಗ ಪದ್ಯದ ಪ್ರಸ್ತುತಿ#ಶಶಿಅಚಾರ್ಯರ#ಸಪ್ತಮದ್ದಳೆಕೈಚಳಕದಲ್ಲಿ

"ಬಯಲು ಬಯಲಾಯಿತ್ತು " ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಜೀವನಾಧಾರಿತ ನಾಟಕ

ಯಕ್ಷಗಾನ ಸುಧನ್ವಾರ್ಜುನ | ಶ್ರೀ ಧಾರೇಶ್ವರರ ಪೇಟೆಂಟ್ ಪದ್ಯ - ಸತಿ ಶಿರೋಮಣಿ ಪ್ರಭಾವತಿ | ಶ್ರೀ ಯಲಗುಪ್ಪಾ

ಯಕ್ಷಗಾನ ಸುಧನ್ವಾರ್ಜುನ | ಶ್ರೀ ಧಾರೇಶ್ವರರ ಪೇಟೆಂಟ್ ಪದ್ಯ - ಸತಿ ಶಿರೋಮಣಿ ಪ್ರಭಾವತಿ | ಶ್ರೀ ಯಲಗುಪ್ಪಾ

Когда 20 солдат СС окружили одного РАЗВЕДЧИКА - он применил «запрещенный прием» с ДВУМЯ НОЖАМИ!

Когда 20 солдат СС окружили одного РАЗВЕДЧИКА - он применил «запрещенный прием» с ДВУМЯ НОЖАМИ!

Tulu comedy, emotions : Walter and Violet Vegetable couples at Kaikamba market │The Common Man Show

Tulu comedy, emotions : Walter and Violet Vegetable couples at Kaikamba market │The Common Man Show

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com