Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu

Автор: NewsO NewsU

Загружено: 2025-08-29

Просмотров: 69600

Описание:

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ.

ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ಸಂಗೀತಗಾರರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.

ಇಂದಿನ ಕಾರ್ಯಕ್ರಮದಲ್ಲಿ ಜನಪದವನ್ನೇ ಉಸಿರಾಗಿಸಿಕೊಂಡಿರುವ, ಸಂಗೀತ ಕುಟುಂಬದಲ್ಲಿ ಜನಿಸಿ, ಅಮ್ಮನಿಂದ ಹಾಡು ಕಲಿತು, ನಿರಂತರ ಅಭ್ಯಾಸ, ಶ್ರದ್ಧೆ, ಸಾಧಿಸಬೇಕೆಂಬ ಛಲದಿಂದ 'ಅಳ್ಳಿ ಬ್ಯಾಂಡ್' ತಂಡ ಕಟ್ಟಿ, ಕಳೆದ 30 ವರ್ಷಗಳಿಂದ ಜಾನಪದ ಗಾಯನವನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ ಸವಿತಕ್ಕ. ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಕೂಡ ಕನ್ನಡ ಕಂಪನ್ನ ಹಾಗೂ ವಿಶೇಷವಾಗಿ ಜಾನಪದವನ್ನ ಜಗತ್ತಿನ ಉದ್ದಕ್ಕೂ ಪಸರಿಸಿದ್ದಾರೆ. ಸವಿತಕ್ಕನ ಬಾಲ್ಯ, ಸಂಸಾರ ಹಾಗೂ ಜಾನಪದದ ಆಸಕ್ತಿಯ ಬಗ್ಗೆ ಇದೇ ಮೊದಲ ಬಾರಿಗೆ ನಿಮ್ಮ ‘ನ್ಯೂಸೋ ನ್ಯೂಸು’ನ 'ಹರಿಕಥೆ' ಪಾಡ್ ಕಾಸ್ಟ್ ನಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
#newsonewsu #harishnagaraju #anchorharishnagaraju #harikathe #podcast #kannadapodcast #kannadanewschannel #kannadalatestnews #kannadanewstoday #folksinger #savithakka #folkmusic #folksinging #savithaganeshprasad #folksong #singer #kannadafolksinger #folklore #stageshow #savitha #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಆಕೆ ಜೊತೆ ಆ್ಯಕ್ಟ್ , ಹೆಂಡತಿಗೆ ಇಷ್ಟ ಇಲ್ಲ.!? Tennis Krishna | Hari Kathe | Harish Nagaraju | Newso Newsu

ಆಕೆ ಜೊತೆ ಆ್ಯಕ್ಟ್ , ಹೆಂಡತಿಗೆ ಇಷ್ಟ ಇಲ್ಲ.!? Tennis Krishna | Hari Kathe | Harish Nagaraju | Newso Newsu

JANAPADA GANA | Kannada Folk Songs | Savithakka & Troupe | 62nd Bengaluru Ganesh Utsava 2024

JANAPADA GANA | Kannada Folk Songs | Savithakka & Troupe | 62nd Bengaluru Ganesh Utsava 2024

S.L.Bhyrappa Sahityotsava 2019- Sri. Gangavathi Pranesh

S.L.Bhyrappa Sahityotsava 2019- Sri. Gangavathi Pranesh

EP 14Бадуку Джатака Банди- Индийское телешоу Каннада - Зи Каннада

EP 14Бадуку Джатака Банди- Индийское телешоу Каннада - Зи Каннада

I Investigated Secrets Behind ಹಾರ್ಟ್ ಫೇಲ್ಯೂರ್

I Investigated Secrets Behind ಹಾರ್ಟ್ ಫೇಲ್ಯೂರ್

ಸ್ವಾತಂತ್ರ್ಯೋತ್ಸವ ವಿಶೇಷ: ಜನಪದ ಗಾಯಕಿ ಸವಿತಾ ಅವರಿಂದ ಗಾಯನ

ಸ್ವಾತಂತ್ರ್ಯೋತ್ಸವ ವಿಶೇಷ: ಜನಪದ ಗಾಯಕಿ ಸವಿತಾ ಅವರಿಂದ ಗಾಯನ

Part 2 - ಹಾಡು 🎶 ಹಾಸ್ಯ 😂 ಮಿಮಿಕ್ರಿ 🎭 | ಇಂದು ನಾಗರಾಜ್ & ಲಕ್ಷ್ಮಿ ನಾಗರಾಜ್ | Keerthi ENT Clinic

Part 2 - ಹಾಡು 🎶 ಹಾಸ್ಯ 😂 ಮಿಮಿಕ್ರಿ 🎭 | ಇಂದು ನಾಗರಾಜ್ & ಲಕ್ಷ್ಮಿ ನಾಗರಾಜ್ | Keerthi ENT Clinic

Harika Manjunath in Amarapuram | A Voice for Dharma & Hindu Identity 🕉

Harika Manjunath in Amarapuram | A Voice for Dharma & Hindu Identity 🕉

ಜನರಿಂದ ಬಂದ ದುಡ್ಡು, ಜನರಿಗೆ ಕೊಡೋದು ತಪ್ಪಾ.? Vidhya |Influencer| HariKathe |Harish Nagaraju |Newso Newso

ಜನರಿಂದ ಬಂದ ದುಡ್ಡು, ಜನರಿಗೆ ಕೊಡೋದು ತಪ್ಪಾ.? Vidhya |Influencer| HariKathe |Harish Nagaraju |Newso Newso

5 ವರ್ಷದ ಮಗು ಮೋದಿ ಸಾವಿನ ದಿನಾಂಕದ ಭವಿಷ್ಯವನ್ನು ನುಡಿದಿತ್ತು. ಇದರಿಂದ ಮೋದಿ ಕೂಡ ಆಶ್ಚರ್ಯಗೊಂಡಿದ್ದರು #story

5 ವರ್ಷದ ಮಗು ಮೋದಿ ಸಾವಿನ ದಿನಾಂಕದ ಭವಿಷ್ಯವನ್ನು ನುಡಿದಿತ್ತು. ಇದರಿಂದ ಮೋದಿ ಕೂಡ ಆಶ್ಚರ್ಯಗೊಂಡಿದ್ದರು #story

ಕುಡಿಯಲ್ಲ ಅಂತಾ ಪ್ರಾಮಿಸ್ ಮಾಡಿದ್ದೇ..ಆದ್ರೆ.? Tennis Krishna | Hari Kathe | Harish Nagaraju | Newso Newsu

ಕುಡಿಯಲ್ಲ ಅಂತಾ ಪ್ರಾಮಿಸ್ ಮಾಡಿದ್ದೇ..ಆದ್ರೆ.? Tennis Krishna | Hari Kathe | Harish Nagaraju | Newso Newsu

Olidu baare bettada Chamundi | Folk video song by Savithakka | ಒಲಿದು ಬಾರಮ್ಮಯ್ಯ | ಚಾಮುಂಡೇಶ್ವರಿ ಮಹಿಮೆ

Olidu baare bettada Chamundi | Folk video song by Savithakka | ಒಲಿದು ಬಾರಮ್ಮಯ್ಯ | ಚಾಮುಂಡೇಶ್ವರಿ ಮಹಿಮೆ

EP 32Бадуку Джатака Банди- Индийское телешоу Каннада - Зи Каннада

EP 32Бадуку Джатака Банди- Индийское телешоу Каннада - Зи Каннада

SAHANA KUNDER SOODA ||ಭಜನೆಯ ಬಗ್ಗೆ ಸಹನಾ ಕುಂದರ್ ಸೂಡ ರವರ ಅದ್ಬುತವಾದ ಮಾತು ಒಮ್ಮೆಯಾದರೂ ಕೇಳಲೇಬೇಕು...⛳

SAHANA KUNDER SOODA ||ಭಜನೆಯ ಬಗ್ಗೆ ಸಹನಾ ಕುಂದರ್ ಸೂಡ ರವರ ಅದ್ಬುತವಾದ ಮಾತು ಒಮ್ಮೆಯಾದರೂ ಕೇಳಲೇಬೇಕು...⛳

ಓ ಚೆನ್ನಿ ನಿನ್ನ ಗಂಡ ಬಲು ಜಾಣನೆ O Chenni ninna ganda balu janane ಜಾನಪದಗೀತೆ Uma Y.G ಸಿ. ಅರುಣಕುಮಾರ್ Folk

ಓ ಚೆನ್ನಿ ನಿನ್ನ ಗಂಡ ಬಲು ಜಾಣನೆ O Chenni ninna ganda balu janane ಜಾನಪದಗೀತೆ Uma Y.G ಸಿ. ಅರುಣಕುಮಾರ್ Folk

ಬಿ ಜಯಶ್ರೀ ಅವರ ಲೈಫ್ ಸ್ಟೋರಿ | Weekend With Ramesh Season 3 | Ep 19 | B. Jayashree -Zee Kannada

ಬಿ ಜಯಶ್ರೀ ಅವರ ಲೈಫ್ ಸ್ಟೋರಿ | Weekend With Ramesh Season 3 | Ep 19 | B. Jayashree -Zee Kannada

Kapuso Mo, Jessica Soho: November 23, 2025 Full Latest Episodes

Kapuso Mo, Jessica Soho: November 23, 2025 Full Latest Episodes

ಮೊದಲ ಡೈರೆಕ್ಷನ್... 4 ಬಾಷೆಯಲ್ಲಿ ರಿಲೀಸ್..! Srujan Lokesh | Hari Kathe | Harish Nagaraju | Newso Newsu

ಮೊದಲ ಡೈರೆಕ್ಷನ್... 4 ಬಾಷೆಯಲ್ಲಿ ರಿಲೀಸ್..! Srujan Lokesh | Hari Kathe | Harish Nagaraju | Newso Newsu

Hunja bandaite II ಹುಂಜ ಬಂದೈತೆ  II tatvapada- shariffa ll savithakka official video song  II 2019

Hunja bandaite II ಹುಂಜ ಬಂದೈತೆ II tatvapada- shariffa ll savithakka official video song II 2019

ಸುಳ್ಳು ಹೆಚ್ಚು ಯಾರು ಹೇಳ್ತಾರೆ?  ಗಂಡಸರು or ಹೆಂಗಸರು || ಹಾಸ್ಯ ದರ್ಬಾರ್ || Episode_31 || Hasya Darbar ||

ಸುಳ್ಳು ಹೆಚ್ಚು ಯಾರು ಹೇಳ್ತಾರೆ? ಗಂಡಸರು or ಹೆಂಗಸರು || ಹಾಸ್ಯ ದರ್ಬಾರ್ || Episode_31 || Hasya Darbar ||

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]