ಮ್ಯಾರೇಜು... ಹೆತ್ತವರ ಕಣ್ಣಿಗೆ ಹೊಟ್ಟೆಗೆ ಸುಣ್ಣ ಹಾಕಬೇಡಿ. ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್
Автор: Art of life 2025
Загружено: 2025-11-12
Просмотров: 59
ಕಾಲೇಜಿಗೆ ನಮ್ಮ ಮಕ್ಕಳನ್ನು ಕಳುಹಿಸಿದರೆ,, ಕೆಲವು ಅರ್ಧಕ್ಕೆವಿದ್ಯಾಭ್ಯಾಸ ಬಿಟ್ಟು ಹುಚ್ಚುಕೋಡಿ ಮನಸ್ಸು ಮನಬಂದಂತೆ ಹಾರುತ್ತಿವೆ.ಅದಕ್ಕಾಗಿ ಈ ವೀಡಿಯೋ ಜಾಗೃತಿಗಾಗಿ.ಮೊದಲು ಹೆತ್ತವರಿಗೆ,ಗುರುಗಳಿಗೆ ವಿಧೇಯರಾಗಿರುವುದನ್ನು ಕಲಿಯಿರಿ...ಬದುಕುವ ಕಲೆಯನ್ನು ಕಲಿಯಿರಿ..ತಂದೆ ತಾಯಿ ನಂಬಿಕೆಯಿಟ್ಟು ಮಕ್ಕಳನ್ನು ಕಾಲೇಜಿಗೆ ಕಳುಹಿಸಿರುತ್ತಾರೆ.
Доступные форматы для скачивания:
Скачать видео mp4
-
Информация по загрузке: