ಈ ರೈತರ ಬಾಳೆಯ ಬಗೆಗಿನ ಜ್ಞಾನ ನೋಡಿ | Bale Krushi | Banana farming in Karnataka|
Автор: Pradeep HVK
Загружено: 2025-02-20
Просмотров: 60994
ಸ್ನೇಹಿತರೆ ಸಮಸ್ತ ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಇಂದಿನ ವಿಡಿಯೋದಲ್ಲಿ ನಾನು ನಿಮಗೆ ಈರಪ್ಪ ಸಿದ್ದಪ್ಪ ಪೂಜಾರಿ ಇವರ ತೋಟದಲ್ಲಿ ಬೆಳೆದಿರ ತಕ್ಕಂತಹ ಬಾಳೆಯ ಬೆಳೆಯ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇನೆ ಬಾಳೆಹಣ್ಣು ನಾಟಿ ಮಾಡುವ ವಿಧಾನದಿಂದ ಹಿಡಿದು ಅದನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ತನಕ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇನೆ ಬಾಳೆಯ ತಳಿ ಹಾಗೆ ಅದಕ್ಕೆ ಬರುವ ರೋಗ ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇನೆ ಎಲ್ಲಾ ರೈತ ಬಾಂಧವರಿಗೆ ಈ ಮಾಹಿತಿ ಅತ್ಯುತ್ತಮವಾಗಿರುತ್ತದೆ ಎಂದು ಭಾವಿಸುತ್ತೇನೆ
My dear friends and fellow Kannadigas, warm greetings to you all. In today's video, I've endeavored to provide a comprehensive overview of the banana crop cultivated in Erappa Siddappa Pujari's orchard, covering the entire process from planting to harvesting and market transportation. I've also included detailed information regarding potential diseases. I sincerely hope this information proves beneficial to all farmers.
Bale krushi
Bale krushi videos in kannada
Bale krushi in Karnataka
Banana farming videos in Karnataka
Banana cultivation videos in kannada
#bananafarming #bananafarm #bananafarmer #bananacultivation #agriculture #farmerlife #businessideas #business #vijayapura #uttarkarnataka #pradeephvk #pradeepkagawad
-----------------------‐--------------------------------------‐----
✅️ Subscribe like share for more Agricultural videos
-----------------------‐--------------------------------------‐----
ವಿಶೇಷ ಸೂಚನೆ:
ಈ ಚಾನೆಲ್ನಲ್ಲಿ ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರದೀಪ ಹೆಚ್.ವಿ.ಕೆ ಚಾನೆಲ್ ಹೊಣೆಯಲ್ಲ.
Доступные форматы для скачивания:
Скачать видео mp4
-
Информация по загрузке: