ವಾಸು ವೃದ್ಧಾಶ್ರಮದಲ್ಲಿ ಮಾಡಿದ್ದೇನು? What Vasu Did at Old Age Home | Vasu Ep 65
Автор: Chitraloka | ಚಿತ್ರಲೋಕ
Загружено: 2022-02-20
Просмотров: 119018
ಜನಪ್ರಿಯ ನಟ, ನಿರ್ಮಾಪಕ ವಾಸು ಬೆಂಗಳೂರಿನಲ್ಲಿರುವ ಗಾಂಧಿ ವೃದ್ಧಾಶ್ರಕ್ಕೆ ಹೋಗಿದ್ದರು. ಈ ಆಶ್ರಮ ಪ್ರಾರಂಭವಾಗಿದ್ದಾಗಿನಿಂದಲೂ ವಾಸು ಮತ್ತು ನಿರ್ಮಾಪಕಿ ಜಯಶ್ರೀದೇವಿ ಅನೇಕ ಸಲ ಭೇಟಿ ಕೊಡುತ್ತಿದ್ದರು, ಅಲ್ಲಿರುವ ವೃದ್ಧರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದರು. ಈ ಬಾರಿ ವಾಸು ಅಲ್ಲಿಗೆ ಹೋಗಿ ಮಾಡಿದ್ದೇನು ಎಂದು ತಿಳಿಯಲು ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #gandhioldagehome #jayashreedevi #memoreis #feedingoldpesons #orphanage #servingpeople #jayashreedevi
Доступные форматы для скачивания:
Скачать видео mp4
-
Информация по загрузке: