Vikram Ravichandran Exclusive Interview | Part 1 | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-06-17
Просмотров: 16196
ಕ್ರೇಜಿ ಸ್ಟಾರ್ ರವಿಚಂದ್ರನ್ ಇತ್ತೀಚೆಗಷ್ಟೇ ತಮ್ಮ 61ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ರವಿಚಂದ್ರನ್ ಅವರ ಕುರಿತಾಗಿ ‘ವಿಜಯ ಕರ್ನಾಟಕ ವೆಬ್’ ಪ್ರಾರಂಭಿಸಿರುವ ‘ಕನಸುಗಾರನ ಕಹಾನಿ’ ವಿಶೇಷ ಸರಣಿಯಲ್ಲಿ ಪುತ್ರ ವಿಕ್ರಮ್ ರವಿಚಂದ್ರನ್ ಮಾತನಾಡಿದ್ದಾರೆ. ತಂದೆ ರವಿಚಂದ್ರನ್ ಹಾಗೂ ತಾತ ವೀರಾಸ್ವಾಮಿ ಅವರ ಬಗ್ಗೆ ಅನೇಕ ಸಂಗತಿಗಳನ್ನು ವಿಕ್ರಮ್ ರವಿಚಂದ್ರನ್ ಹಂಚಿಕೊಂಡಿದ್ದಾರೆ.
‘’ನಾನು ನನ್ನ ತಾತ ವೀರಾಸ್ವಾಮಿ ಅವರನ್ನ ನೋಡಿಲ್ಲ. ನನ್ನ ಜೀವನದ ಅತಿದೊಡ್ಡ ರಿಗ್ರೆಟ್ ಅಂದ್ರೆ ಇದೇ. ನನಗೆ ನನ್ನ ತಂದೆಯೇ ಮೊದಲ ಹೀರೋ. ಅವರನ್ನ ನೋಡಿ ನೋಡಿ ಚಿತ್ರರಂಗಕ್ಕೆ ಬರಬೇಕು ಎನ್ನುವ ಆಸೆ ಚಿಕ್ಕವಯಸ್ಸಿನಿಂದಲೂ ಇತ್ತು. ನನಗೆ ನನ್ನ ತಾಯಿ ಕಂಡ್ರೆ ಪ್ರಾಣ. ಈ ಫೀಲ್ಡ್ ಬೇಡ ಅಂತ ಅಮ್ಮ ಹೇಳಿದ್ರು. ಆದರೆ, ನಾನು ಚಿತ್ರರಂಗದಲ್ಲೇ ಇರ್ತೀನಿ. ನಾನು ನನ್ನ ತಾಯಿ ಮಾತನ್ನ ಮೀರಿರೋದು ಇದೊಂದೇ ವಿಷಯದಲ್ಲಿ’’ ಎಂದು ಸಂದರ್ಶನದಲ್ಲಿ ವಿಕ್ರಮ್ ರವಿಚಂದ್ರನ್ ಹೇಳಿದ್ದಾರೆ.
#VikramRavichandran #ExclusiveInterview #VRavichandran
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: