Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸ್ಟ್ರಾಂಗ್‌ ವಿಲ್‌ ಪವರ್‌ ಸೂತ್ರ! | How to build Strong Will Power? | Mental Power | Masth Magaa

Автор: Masth Magaa

Загружено: 2024-10-27

Просмотров: 246867

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#WillPower #MentalPower #StrongWillPower #MasthMagaa #AmarPrasad #Fitness #MentalHealth #PhysicalHealth #LifeStyle #Diet #Challenges #PhysicalEnergy #MorningHabits #MorningRoutine #LifeChange #EarlyMorning #Alarm #Water #DrinkWater #SunLight #Tea #Coffee #Exercise #DayPlanning #Breakfast #AvoidPhone #WakeUpEarly #Caffine #ReadBooks #Health

ಸ್ಟ್ರಾಂಗ್‌ ವಿಲ್‌ ಪವರ್‌ ಸೂತ್ರ! | How to build Strong Will Power? | Mental Power | Masth Magaa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಸ್ಥಾಪನೆಯಾಯ್ತು 33 ಅಡಿಯ ವಿಶ್ವದ ಅತಿದೊಡ್ಡ ಶಿವಲಿಂಗ! | Iran Tension | J&K Op | Masth Magaa | Full News

ಸ್ಥಾಪನೆಯಾಯ್ತು 33 ಅಡಿಯ ವಿಶ್ವದ ಅತಿದೊಡ್ಡ ಶಿವಲಿಂಗ! | Iran Tension | J&K Op | Masth Magaa | Full News

ಇರಾನ್‌ಗೆ ಟ್ರಂಪ್‌ ದೊಡ್ಡ ಆಫರ್‌ | Trump Tariff Threat | NATO Reacts | Masth Magaa | Suttu Jagattu

ಇರಾನ್‌ಗೆ ಟ್ರಂಪ್‌ ದೊಡ್ಡ ಆಫರ್‌ | Trump Tariff Threat | NATO Reacts | Masth Magaa | Suttu Jagattu

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

ಮೆದುಳನ್ನೇ ಹ್ಯಾಕ್‌ ಮಾಡಿ! | How to Stay Consistent in Anything You Do? | Brain Hacks | Masth Magaa

ಮೆದುಳನ್ನೇ ಹ್ಯಾಕ್‌ ಮಾಡಿ! | How to Stay Consistent in Anything You Do? | Brain Hacks | Masth Magaa

ನಮ್ಮ ಮೆದುಳು ಸತ್ಯವನ್ನು ಯಾಕೆ ಮರೆಮಾಚುತ್ತದೆ? | Brain vs Reality | Science & Philosophy in Kannada

ನಮ್ಮ ಮೆದುಳು ಸತ್ಯವನ್ನು ಯಾಕೆ ಮರೆಮಾಚುತ್ತದೆ? | Brain vs Reality | Science & Philosophy in Kannada

ಫ್ರಾನ್ಸ್ ಜೊತೆ ಮೆಗಾ ಪ್ಲಾನ್! | India Buying 114 Rafale Jets? | Masth Magaa | Amar

ಫ್ರಾನ್ಸ್ ಜೊತೆ ಮೆಗಾ ಪ್ಲಾನ್! | India Buying 114 Rafale Jets? | Masth Magaa | Amar

ಅಮೆರಿಕಾಗೆ ಭಾರತದ ತಿರುಗೇಟು..! ಹೆಂಗಿದೆ ಗೊತ್ತಾ ರಿವರ್ಸ್ ಟ್ಯಾರೀಫ್ ಹೊಡೆತ..?

ಅಮೆರಿಕಾಗೆ ಭಾರತದ ತಿರುಗೇಟು..! ಹೆಂಗಿದೆ ಗೊತ್ತಾ ರಿವರ್ಸ್ ಟ್ಯಾರೀಫ್ ಹೊಡೆತ..?

ಕಡಿಮೆ ಮಾತನಾಡುವವರ ಶಕ್ತಿ ಎಂತದ್ದು ಗೊತ್ತಾ? Qualities of less talking people |The Power Of Speaking Less

ಕಡಿಮೆ ಮಾತನಾಡುವವರ ಶಕ್ತಿ ಎಂತದ್ದು ಗೊತ್ತಾ? Qualities of less talking people |The Power Of Speaking Less

ಬೇಗ ಏಳಲು ಸುಲಭ ಟಿಪ್ಸ್‌! | How to Wake up Early? | Simple Tips | Morning | Sleep | Masth Magaa

ಬೇಗ ಏಳಲು ಸುಲಭ ಟಿಪ್ಸ್‌! | How to Wake up Early? | Simple Tips | Morning | Sleep | Masth Magaa

ಕೃಷ್ಣನ 5000 ವರ್ಷ ಹಳೆಯ Mind Tricks! 😱🧠 | Gita Psychology Kannada

ಕೃಷ್ಣನ 5000 ವರ್ಷ ಹಳೆಯ Mind Tricks! 😱🧠 | Gita Psychology Kannada

ಅಮೆರಿಕ ಆಟ ಉಲ್ಟಾ? ಏಕಾಂಗಿಯಾದ ದೊಡ್ಡಣ್ಣ| Greenland Trump EU | Canada-China Deal | Masth Magaa

ಅಮೆರಿಕ ಆಟ ಉಲ್ಟಾ? ಏಕಾಂಗಿಯಾದ ದೊಡ್ಡಣ್ಣ| Greenland Trump EU | Canada-China Deal | Masth Magaa

POWERFUL MINDSET  ಬೇಕು ಅಂದ್ರೆ ಇದನ್ನು ತಪ್ಪದೆ ಮಾಡಿ | ಮಾನಸಿಕವಾಗಿ ಸದೃಢ ಇರುವ ಜನರ 10 ಅಭ್ಯಾಸಗಳು

POWERFUL MINDSET ಬೇಕು ಅಂದ್ರೆ ಇದನ್ನು ತಪ್ಪದೆ ಮಾಡಿ | ಮಾನಸಿಕವಾಗಿ ಸದೃಢ ಇರುವ ಜನರ 10 ಅಭ್ಯಾಸಗಳು

ಈ ಅಭ್ಯಾಸ ಬಿಡಿ | The Ultimate Anti-Resolution 2026 | Masth Magaa

ಈ ಅಭ್ಯಾಸ ಬಿಡಿ | The Ultimate Anti-Resolution 2026 | Masth Magaa

Ep:58| ನೀವು ಅಂದ್ಕೊಂಡಿದ್ದು ಆಗಬೇಕಾ? ಹೀಗೆ ಮಾಡಿ!|Power of Manifestation |Prof Malini Suttur

Ep:58| ನೀವು ಅಂದ್ಕೊಂಡಿದ್ದು ಆಗಬೇಕಾ? ಹೀಗೆ ಮಾಡಿ!|Power of Manifestation |Prof Malini Suttur

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

ಬಿಲ್ ಗೇಟ್ಸ್ ಶ್ರೀಮಂತನಾಗಿದ್ದು ಹೇಗೆ? 8 ಸೂತ್ರಗಳು | RAVINDRA JOSHI | #viral #kannada #billgates

ಬಿಲ್ ಗೇಟ್ಸ್ ಶ್ರೀಮಂತನಾಗಿದ್ದು ಹೇಗೆ? 8 ಸೂತ್ರಗಳು | RAVINDRA JOSHI | #viral #kannada #billgates

10 Rich Habits of Mentally Strong People [ Don't Miss This ]

10 Rich Habits of Mentally Strong People [ Don't Miss This ]

ಇದು ಗೊತ್ತಿದ್ರೆ ಮಾತ್ರಾ✨| Bhagavad Gita Life Lesson

ಇದು ಗೊತ್ತಿದ್ರೆ ಮಾತ್ರಾ✨| Bhagavad Gita Life Lesson

ಪಕ್ಕದಲ್ಲೇ ಇದ್ದು ಟ್ರಂಪ್ಗೆ ಸೈಲೆಂಟಾಗೇ ಗುಮ್ಮಿದ ಕೆನಡಾ ! ಇತ್ತ ಸದ್ದಿಲ್ಲದೇ ಬರೆ ಎಳೆದಿದೆ ಭಾರತ ! 'ಟ್ರಂಪ್ ವಿಲವಿಲ

ಪಕ್ಕದಲ್ಲೇ ಇದ್ದು ಟ್ರಂಪ್ಗೆ ಸೈಲೆಂಟಾಗೇ ಗುಮ್ಮಿದ ಕೆನಡಾ ! ಇತ್ತ ಸದ್ದಿಲ್ಲದೇ ಬರೆ ಎಳೆದಿದೆ ಭಾರತ ! 'ಟ್ರಂಪ್ ವಿಲವಿಲ

ಅಪ್ಪ ಆಗೋಕೆ 3 ತಿಂಗಳ ರೂಲ್! Male Pregnancy Trend | Male Fertility | Masth Magaa Amar Prasad

ಅಪ್ಪ ಆಗೋಕೆ 3 ತಿಂಗಳ ರೂಲ್! Male Pregnancy Trend | Male Fertility | Masth Magaa Amar Prasad

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com