Malenadu kannadadavalu album song arfaz ullal | harshith someshwara | Abilash bajpe | Samata amin
Автор: ISMU MUSIC
Загружено: 2021-09-11
Просмотров: 2667800
Presenting the " Malenaadu " Lyrics : Harshit Someshwara Singer : Arfaz Ullal Exclusive Only On Ismu Music Official Youtube Channel
♪ Album : ಮಲೆನಾಡು - Malenaadu
♪ Song : Kannadadavalu
♪ Singer : Arfaz Ullal & Saakshi Karkera
♪ Lyrics : Harshit Someshwara
♪ Music & Bgm : Rohith Poojary
♪ Story & Direction : Harshit Someshwara
♪ Cast : Abilash Bajpe and Samata Amin
♪ DOP : Arun Rai Puttur
♪ Editor & Di : Hrithik Kotian
♪ Producer : Naveen Paivalike
♪ Poster Design : Jayaraj Shettigar
♪ Presents : Ismu Music
♪ Lable : Ismu Music
Lyric :
ಕೋಲಾರದ ಚಿನ್ನವಳು
ನನ್ನ ಮನ ಗೆದ್ದವಳು
ಅಪ್ಸರೆಯ ರೂಪದವಳು
ಕೋಲಾರದ ಚಿನ್ನವಳು
ನನ್ನ ಮನ ಗೆದ್ದವಳು
ಅಪ್ಸರೆಯ ರೂಪದವಳು
ನವಿಲಿನ ನೋಟದವಳು
ಅಂದದ ಗಿಳಿ ಇವಳು
ನನ್ನೂರ ಸುಂದರಿ ಇವಳು
ಧಾರೆ ಸೀರೆ ಉಟ್ಟವಳೂ
ಕನ್ನಡದವಳೂ
ನನ್ನ ಮದುಮಗಳೂ
ಕನ್ನಡದವಳೂ
ನನ್ನ ಮದುಮಗಳೂ
ಕರುನಾಡ ಮುತ್ತಿವನು
ನನ್ನ ಬಾಳ ಸೊತ್ತಿವನು
ನನ್ನನೇ ನೋಡುವನು
ಕಣ್ಸನ್ನೆ ಮಾಡುವನು
ಬಾಸಿಂಗ ಕಟ್ಟಿಹನು
ಹಸೆಮಣೆ ಏರಿಹನು
ನನ್ನನ್ನೇ ಕಾದಿಹನೂ
ಕನ್ನಡದವನೂ
ನನ್ನ ಮದುಮಗನೂ
--------------------------------------------------
Instagram : / ismumusic
Buy Clothes : https://18s.shop/
#kannadadavalu #malenaadu #kannadalovesong #kannadaalbumsongs
#ismumusic #arfazullal #malenadukannadasong #kannadasongs #classicmedia #kannadasong #kannaadsong #kannadajanapadasong
Доступные форматы для скачивания:
Скачать видео mp4
-
Информация по загрузке: